Slide
Slide
Slide
previous arrow
next arrow

ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ

ಬೆಳಗಾವಿ: ಮತಾಂತರ ನಿಷೇಧ ಮಸೂದೆಯನ್ನು ಸದನದಲ್ಲಿ ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಉಭಯ ಸದನಗಳಲ್ಲಿ ಮಸೂದೆಯನ್ನು ಮಂಡಿಸಲು ತೀರ್ಮಾನಿಸಲಾಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿ ಎರಡರಲ್ಲೂ ನಾಳೆಯೇ ಮತಾಂತರ ನಿಷೇಧ ಕಾಯ್ದೆ ಹಾಗೂ ಲವ್…

Read More

ಸುವಿಚಾರ

ಕರ್ಪೂರಧೂಲೀಕಲಿತಾಲವಾಲೇ ಕಸ್ತೂರಿಕಾಕಲ್ಪಿತದೋಹಲಶ್ರೀಃಹಿಮಾಂಬುಕಾಭೈರಭಿಷಿಚ್ಯಮಾನಃ ಪ್ರಾಂಚಂ ಗುಣಂ ಮುಂಚತಿ ನೋ ಪಲಾಂಡುಃ || ಕರ್ಪೂರದ ಹುಡಿಯಿಂದಲೇ ಪಾತಿ, ಸುಗಂಧಿತ ಕಸ್ತೂರಿಯನ್ನೇ ಬಳಸಿ ಉಪಚಾರ ಮಾಡಿ, ಗುಲಾಬಿಯ ಎಸಳುಗಳ ಮೇಲಿಂದ ಇಳಿದ ಇಬ್ಬನಿಯನ್ನೇ ನೀರಾಗಿ ಉಣಿಸುವ ಸಾಹಸ ಮಾಡಿದರೂ ಈರುಳ್ಳಿ ಅನ್ನುವುದು ಇದೆಯಲ್ಲ,…

Read More

ಬೆಂಗಳೂರು ವಿವಿ ವಾಲಿಬಾಲ್ ತಂಡಕ್ಕೆ ವಿಶ್ವಜೀತ ನಾಯಕ ಆಯ್ಕೆ

ಅಂಕೋಲಾ: ತಾಲೂಕಿನ ಸೂರ್ವೆ ಗ್ರಾಮದ ಗ್ರಾಮೀಣ ಪ್ರತಿಭೆ, ಡಿವೈಇಎಸ್ ಬೆಂಗಳೂರು ವಿದ್ಯಾರ್ಥಿ ವಿಶ್ವಜೀತ ರವೀಂದ್ರ ನಾಯಕ ತಮಿಳುನಾಡಿನ ಎಸ್‍ಆರ್‍ಎಂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಅಂತರ ವಿಶ್ವವಿದ್ಯಾಲಯಗಳ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾನೆ. ಈತ ಕಾರವಾರ ಅಂಗಡಿ ಶಾಲೆಯ…

Read More

ಡಾ. ರೂಪೇಶ ಭಗತ IDA ಅಧ್ಯಕ್ಷರಾಗಿ ಆಯ್ಕೆ

ಕಾರವಾರ: ಭಾರತೀಯ ದಂತ ವೈದ್ಯರ ಸಂಘ, ಉ.ಕ.ಶಾಖೆಯ ಅಧ್ಯಕ್ಷರಾಗಿ ಕಾರವಾರದ ದಂತ ವೈದ್ಯ ಡಾ. ರೂಪೇಶ ಭಗತ ಆಯ್ಕೆಯಾಗಿದ್ದಾರೆ. ಅವರು ನಗರದ ಫ್ಯಾಮಿಲಿ ದಂತ ಚಿಕಿತ್ಸಾಲಯದ ದಂತ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Read More

ಡಿ.20 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More

ರಾಷ್ಟ್ರ ಮಟ್ಟದ ಸಹಕಾರಿ ವಿಶ್ವವಿದ್ಯಾನಿಲಯ ಶೀಘ್ರವೇ ಸ್ಥಾಪನೆ; ಸಚಿವ ಅಮಿತ್ ಶಾ

ನವದೆಹಲಿ: ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲು ರಾಷ್ಟ್ರ ಮಟ್ಟದ ಸಹಕಾರಿ ವಿಶ್ವವಿದ್ಯಾನಿಲಯವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ನಿನ್ನೆ ಮಹಾರಾಷ್ಟ್ರದ ಪುಣೆಯಲ್ಲಿ ವೈಕುಂಠ ಮೆಹ್ತಾ ರಾಷ್ಟ್ರೀಯ ಸಹಕಾರ ನಿರ್ವಹಣಾ ಸಂಸ್ಥೆಯ ಘಟಿಕೋತ್ಸವ…

Read More

ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಜಾತಿ-ಆದಾಯ-ಸಂಧ್ಯಾ ಸುರಕ್ಷಾ ಪ್ರಮಾಣಪತ್ರ ಲಭ್ಯಕ್ಕೆ ಕ್ರಮ; ಸಿಎಂ ಬೊಮ್ಮಾಯಿ

ಹಾವೇರಿ: ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ ಸೇರಿದಂತೆ ಹಲವಾರು ಸೇವೆಗಳನ್ನು ತಾಲೂಕು ಕಚೇರಿಗಳಿಂದ ಬೇರ್ಪಡಿಸಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಬಸವರಾಜ…

Read More

ಸುವಿಚಾರ

ಭೋಃ ಪಾಂಥ ಪುಸ್ತಕಧರ ಕ್ಷಣಮತ್ರ ತಿಷ್ಠವೈದ್ಯೋsಸಿ ಕಿಂ ಗಣಿತಶಾಸ್ತ್ರವಿಶಾರದೋsಸಿ |ಕೇನೌಷಧೇನ ಮಮ ಪಶ್ಯತಿ ಭರ್ತುರಂಬಾಕಿಂವಾsಗಮಿಷ್ಯತಿ ಪತಿಃ ಸುಚಿರಪ್ರವಾಸೀ || ಮನೆಯೊಂದರ ಹೊಸಿಲಿನ ಹೊರಗೆ ನಿಂತ ವಿವಾಹಿತೆ ತರುಣಿಯೊಬ್ಬಳು ದಾರಿಹೋಕನನ್ನು ಕುರಿತು ಕೇಳುತ್ತಾಳೆ. ’ಎಲೈ ದಾರಿಹೋಕನೇ, ಪುಸ್ತಕಧಾರಿಯೇ, ನೀನೇನು ವೈದ್ಯನೋ…

Read More

ರಾಜ್ಯದಲ್ಲಿ ಶೀಘ್ರವೇ ಕ್ರೀಡಾ ವಿ.ವಿ ಸ್ಥಾಪನೆಗೆ ಕ್ರಮ; ಸಚಿವ ಡಾ.ನಾರಾಯಣಗೌಡ

ಬೆಳಗಾವಿ: ಕರ್ನಾಟಕದಲ್ಲಿ ಸೂಕ್ತ ಜಾಗ ಗುರುತಿಸಿ ಶೀಘ್ರದಲ್ಲೇ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು. ಕೊಡಗಿನಲ್ಲಿ ಕ್ರೀಡಾ ವಿವಿ ಸ್ಥಾಪನೆ ಹಾಗೂ…

Read More

ಡಿ.22ಕ್ಕೆ ಬೆಳಗಾಂವ ಚಲೋ: ಅಭಯಾರಣ್ಯ ಪ್ರದೇಶ ಜಿಲ್ಲೆಗೂ ವಿಸ್ತರಿಸಿದ ಆದೇಶ ಹಿಂಪಡೆಯಲು ಮುಖ್ಯಂತ್ರಿಗೆ ಒತ್ತಾಯ

ಸಿದ್ಧಾಪುರ: ರಾಜ್ಯ ಸರಕಾರವು ಶಿವಮೊಗ್ಗ ಶರಾವತಿ ವನ್ಯ ಜೀವಿ ಅಭಯಾರಣ್ಯಕ್ಕೆ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದರಿಂದ ಜಿಲ್ಲೆಯ ಜನವಸತಿಯ ಜನಜೀವನಕ್ಕೆ ಗಂಭೀರ ಸ್ವರೂಪದ ಅನಾನುಕೂಲವಾಗಿರುವುದರಿಂದ ಅಭಯಾರಣ್ಯ ಪ್ರದೇಶ ಉತ್ತರ ಕನ್ನಡಕ್ಕೂ ವಿಸ್ತರಿಸಿರುವುದನ್ನು ಅರಣ್ಯವಾಸಿಗಳು ಡಿ.22ಕ್ಕೆ ಬೆಳಗಾಂವ ಚಲೋ ಕಾರ್ಯಕ್ರಮದಲ್ಲಿ…

Read More
Back to top