Slide
Slide
Slide
previous arrow
next arrow

ಶಾಲೆಯಲ್ಲಿ ’ಪಿಎಂ ಪೋಷಣ್ ಯೋಜನೆ’ ಮುಂದಿನ 5 ವರ್ಷ ಮುಂದುವರಿಕೆ

ನವದೆಹಲಿ: ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು (ಸಿಸಿಇಎ) ಕೇಂದ್ರ ಸರ್ಕಾರದಿಂದ 54,061.73 ಕೋಟಿ ರೂ. ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಂದ 31,733.17 ಕೋಟಿ ರೂ. ಹಣಕಾಸು…

Read More

ಅ.2ಕ್ಕೆ ಮಾಲ್ಡೀವ್ಸ್’ನಲ್ಲಿ ವಿ.ಸಹನಾ ಭಟ್ಟ ನೃತ್ಯ ಪ್ರದರ್ಶನ

ಶಿರಸಿ: ಮಾಲ್ಡಿವ್ಸ್ ದೇಶದಲ್ಲಿ ವಿದೂಷಿ ಡಾ. ಸಹನಾ ಭಟ್ಟ ಹಾಗೂ ವೃಂದದವರಿಂದ ಅ. 2ರಂದು ನೃತ್ಯ ಪ್ರದರ್ಶನ ನಡೆಯಲಿದೆ. ಮಾಲ್ಡಿವ್ಸ್ ದೇಶದಲ್ಲಿ ನಡೆಯುವ 25ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಭರತನಾಟ್ಯ ಗುರು ವಿದುಷಿ ಸಹನಾ ಭಟ್ಟ ಅವರು ಶಿಷ್ಯೆಯರಾದ…

Read More

ಸೆ. 29ರ ಮಾರ್ಕೆಟ್ ಹಕೀಕತ್ ಇಲ್ಲಿದೆ

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More

2 ಕೋಟಿಗೂ ಹೆಚ್ಚು ಜನರಿಗೆ ಆಯುಷ್ಮಾನ್ ಭಾರತ್ ಯೋಜನೆ ಪ್ರಯೋಜನ; ಧರ್ಮೇಂದ್ರ ಪ್ರಧಾನ್

ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯಿಂದ ಇದುವರೆಗೆ ಎರಡು ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅನ್ನು…

Read More

L.I.C ಪ್ರತಿನಿಧಿಗಳ ನೇಮಕಾತಿ – ಜಾಹಿರಾತು

ನಾನು  L.I.C ಪ್ರತಿನಿಧಿ.  ನನಗೆ  ನಾನೇ  ಬಾಸ್ !ನನ್ನ  ಕೆಲಸದ  ಅವಧಿಯನ್ನು  ನಾನೇ  ನಿರ್ಧರಿಸುವೆ !!ನನಗೆಷ್ಟು ಬೇಕೋ ಅಷ್ಟು  ಗಳಿಸುವೆ !!!ಹೌದು…  ನಿಮ್ಮ  ಅನುಕೂಲಕ್ಕೆ  ತಕ್ಕಂತೆ  PART TIME  ಅಥವಾ  FULL  TIME   L.I.C ಪ್ರತಿನಿಧಿ  ಆಗಿ. ಹೇರಳ …

Read More

ರಾಷ್ಟ್ರೀಯ ಬುಡಕಟ್ಟು ಆಯೋಗದ ಸಂವಾದ ಕಾರ್ಯಕ್ರಮದಲ್ಲಿ ಎಂಎಲ್‍ಸಿ ಶಾಂತಾರಾಮ ಸಿದ್ಧಿ ಭಾಗಿ

ದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬುಡಕಟ್ಟು ಆಯೋಗ ಆಯೋಜಿಸಿರುವ ಸಂವಾದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಭಾಗಿಯಾದರು. 3 ದಿನಗಳ ಕಾಲ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಬುಡಕಟ್ಟು ಜನರ ಸರ್ವತೋಮುಖ…

Read More

ಪರಮಾಣು ಶಸ್ತ್ರಾಸ್ತ್ರ ಸಂಪೂರ್ಣ ನಿರ್ಮೂಲನೆಗೆ ಭಾರತ ಬದ್ಧ

ನವದೆಹಲಿ: ಪರಮಾಣು ಶಸ್ತ್ರಾಸ್ತ್ರ ರಹಿತ ಜಗತ್ತು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಸಂಪೂರ್ಣ ನಿರ್ಮೂಲನೆಗೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಸೋಮವಾರ ಹೇಳಿದ್ದಾರೆ. ಅಲ್ಲದೇ, ಅಣ್ವಸ್ತ್ರ ಶಸ್ತ್ರಾಸ್ತ್ರ ವ್ಯವಸ್ಥೆಗಳ ಅಕ್ರಮ ಪ್ರಸರಣದ ವಿರುದ್ಧ ಕೆಲಸ…

Read More

ಸುವಿಚಾರ

ಯಥಾ ಯಥಾ ವಿಶತ್ಯಸ್ಯಾ ಹೃದಯೇ ಹೃದಯೇಶ್ವರಃತಥಾ ತಥಾ ಬಹಿರ್ಯಾತೌ ಮನ್ಯೇ ಸಂಕೋಚತಃ ಕುಚೌ || ಸುಭಾಷಿತಕಾರನು ಇಲ್ಲಿ ನವಯುವತಿಯ ಕುಚಗಳು ಅದೆಂತು ಮೂಡಿದವು, ಮತ್ತವೆಂತು ಬೆಳೆಯುವವು ಅನ್ನುವುದಕ್ಕೆ ಅತ್ಯಂತ ಕಾವ್ಯಮಯವಾದ ರೀತಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ನವಯುವತಿಯ…

Read More

ಗಿಡಗಳ ಮಾರಾಟ-ಪ್ರದರ್ಶನಕ್ಕೆ ಚಾಲನೆ ನೀಡಿದ ಸ್ಪೀಕರ್ ಕಾಗೇರಿ

ಶಿರಸಿ: ನಗರದ ತೋಟಗಾರಿಕಾ ಕಾಲೇಜ್’ನಲ್ಲಿ ಅಂಗಾಂಶ ಕೃಷಿಯಿಂದ ಬೆಳಸಿದ ಬಾಳೆ ಗಿಡಗಳನ್ನು ರೈತರಿಗೆ ನೀಡುವುದರ ಮೂಲಕ ಶಿರಸಿ-ಸಿದ್ದಾಪುರ ಶಾಸಕ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆ ಮಾಡಿದರು. ವಿದ್ಯಾರ್ಥಿಗಳು ಕಸಿ ಮಾಡಿದ ವಿವಿಧ ಜಾತಿಯ ತೋಟಗಾರಿಕೆ ಗಿಡಗಳ ಮಾರಾಟ…

Read More

ನವೆಂಬರ್’ವರೆಗೆ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ

ಹುಬ್ಬಳ್ಳಿ: 2020-21 ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಅಂತಿಮ ವರ್ಷದ ತರಗತಿ ಪರೀಕ್ಷೆಗಳು ಬಾಕಿ ಇರುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ನಿಯಮಾಳಿಯನ್ವಯ ಅಗತ್ಯ ಶುಲ್ಕ ಆಕರಣೆಯೊಂದಿಗೆ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿತ್ತು. ಆದರೆ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ…

Read More
Back to top