• Slide
  Slide
  Slide
  previous arrow
  next arrow
 • ಅ.2ಕ್ಕೆ ಮಾಲ್ಡೀವ್ಸ್’ನಲ್ಲಿ ವಿ.ಸಹನಾ ಭಟ್ಟ ನೃತ್ಯ ಪ್ರದರ್ಶನ

  300x250 AD

  ಶಿರಸಿ: ಮಾಲ್ಡಿವ್ಸ್ ದೇಶದಲ್ಲಿ ವಿದೂಷಿ ಡಾ. ಸಹನಾ ಭಟ್ಟ ಹಾಗೂ ವೃಂದದವರಿಂದ ಅ. 2ರಂದು ನೃತ್ಯ ಪ್ರದರ್ಶನ ನಡೆಯಲಿದೆ.

  300x250 AD


  ಮಾಲ್ಡಿವ್ಸ್ ದೇಶದಲ್ಲಿ ನಡೆಯುವ 25ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಭರತನಾಟ್ಯ ಗುರು ವಿದುಷಿ ಸಹನಾ ಭಟ್ಟ ಅವರು ಶಿಷ್ಯೆಯರಾದ ಶೃತಿ ಹೆಗ್ಡೆ, ನಿಸರ್ಗಾ ದಯಣ್ಣವರ, ಪ್ರಿಯಾಂಕಾ ಪಾವಟೆ ಹಾಗೂ ಕೃತಿ ಆನೇಗುಂದಿ ಇವರೊಂದಿಗೆ ಭರತನಾಟ್ಯ ನೃತ್ಯರೂಪಕವನ್ನು ಪ್ರದರ್ಶಿಸಲಿದ್ದಾರೆ ಎಂದು ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಅವರು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top