• Slide
    Slide
    Slide
    previous arrow
    next arrow
  • ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್’ನಿಂದ ಮುಂಡಗೋಡ ಆಸ್ಪತ್ರೆಗೆ ಇಸಿಜಿ ಮಿಷನ್ ಹಸ್ತಾಂತರ

    300x250 AD

    ಮುಂಡಗೋಡ: ಇಲ್ಲಿನ ತಾಲೂಕಾಸ್ಪತ್ರೆಗೆ ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹೊಸ ಡಿಜಿಟಲ್ ಇಸಿಜಿ ಮಷಿನ್ ಮತ್ತು ಮಲ್ಟಿಪ್ಯಾರಾ ಮಾನಿಟರನ್ನು ಟ್ರಸ್ಟ್’ನ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ ತಾಲೂಕಾ ವೈದ್ಯಾಧಿಕಾರಿ ಡಾ|| ಎಚ್.ಎಫ್.ಇಂಗಳೆಯವರಿಗೆ ಹಸ್ತಾಂತರಿಸಿದರು.

    300x250 AD


    ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕೃಷ್ಣ ಹಿರೇಹಳ್ಳಿ, ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್’ನ ಇತರ ಹಿರಿಯ ಮುಖಂಡರು ಉಪಸ್ಥಿತರಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top