ಶಿರಸಿ: ಶಿರಸಿಯಲ್ಲಿ ಜರುಗಿದ ರಾಜ್ಯಮಟ್ಟದ ವಕೀಲರ ಮೇಳ-2023 ರ ವಕೀಲರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಫರ್ಧೆಯಲ್ಲಿ, ಉಡುಪಿ ವಕೀಲರು ಸಮಗ್ರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ ಎಂದು ಸ್ಫಂದನಾ ಲೀಗಲ್ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸ್ಫಂದನಾ ಲೀಗಲ್ ಅಕಾಡೆಮಿ ಅಧ್ಯಕ್ಷ…
Read Moreeuttarakannada.in
ಛದ್ಮವೇಷ: ಇಸಳೂರಿನ ಸಂಜಯ ರಾಜ್ಯಮಟ್ಟಕ್ಕೆ ಆಯ್ಕೆ
ಶಿರಸಿ: ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸಿದ್ದಾಪುರದಲ್ಲಿ ಜರುಗಿದ್ದು ಪ್ರೌಢಶಾಲಾ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ತಾಲೂಕಿನ ಸರಕಾರಿ ಪ್ರೌಢಶಾಲಾ ಇಸಳೂರಿನ ಸಂಜಯ ಜಗದೀಶ ನಾಯ್ಕ ಎಸಳೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಜಗದೀಶ ಮತ್ತು…
Read Moreಡಿ.27ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ನಗರದ ಪ್ರದೇಶಗಳಾದ ಗುರುನಗರ, ಕೊಪ್ಪಲಕಾಲೋನಿ, ಮರಾಠಿಕೊಪ್ಪ, ಪುಟ್ಟನಮನೆ, ಲಯನ್ಸನಗರ, ವಿದ್ಯಾನಗರ, ಸಹ್ಯಾದ್ರಿ ಕಾಲೋನಿ, ಕಾಲೇಜು ರಸ್ತೆ, ಪ್ರಗತಿ ನಗರ, ಶಾಂತಿನಗರ, ಆದರ್ಶನಗರ, ಬಸಟ್ಟಿಕೇರಿ, ಡಿಪೋ, ಕೆ.ಎಚ್.ಬಿ ಕಾಲೋನಿ, ಫಾರೆಸ್ಟ ಕಾಲೋನಿ,…
Read Moreಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ : ಗೆಲುವು ಸಾಧಿಸಿದ ಲಯನ್ಸ್ ಪ್ರತಿಭೆಗಳು
ಸಿದ್ದಾಪುರ: ಪಟ್ಟಣದ. ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಬಹುಮಾನವನ್ನು ಗಳಿಸಿದ್ದಾರೆ. ಪ್ರಾಥಮಿಕ ವಿಭಾಗದ ಭಗವದ್ಗೀತಾ ಕಂಠಪಾಠದಲ್ಲಿ ಲಾವಣ್ಯ ಹೆಗಡೆ…
Read Moreಕವಲಕ್ಕಿಯಲ್ಲಿ ಬಂಗಾರದ ಅಂಗಡಿ ಕಳವಿಗೆ ಯತ್ನ
ಹೊನ್ನಾವರ : ತಾಲೂಕಿನ ಕವಲಕ್ಕಿಯ ಹೆದ್ದಾರಿ ಪಕ್ಕದ ಕೆನರಾ ಬ್ಯಾಂಕ್ ಕೆಳಗಡೆ ಇರುವ ಬಂಗಾರದ ಅಂಗಡಿಯ ಕಳುವಿಗೆ ಸೋಮವಾರ ರಾತ್ರಿ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಹೆದ್ದಾರಿ ಪಕ್ಕದಲ್ಲೇ ಇರುವ ಬಂಗಾರದ ಅಂಗಡಿಗೆ ಸೋಮವಾರ ರಾತ್ರಿ 12…
Read Moreಅಂಕೋಲಾದಲ್ಲಿ ಪಾದಚಾರಿಗೆ ಕಾರ್ ಡಿಕ್ಕಿ; ಮಹಿಳೆ ಸಾವು
ಅಂಕೋಲಾ: ತಾಲೂಕಿನ ಅವರ್ಸಾದ ರಾ.ಹೆ. 66 ರಲ್ಲಿ ಮಂಗಳವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತವೊಂದರಲ್ಲಿ ವಾಹನವೊಂದು ಪಾದಾಚಾರಿ ಮಹಿಳೆಗೆ ಜೋರಾಗಿ ಬಡಿದ ಪರಿಣಾಮ, ಮಹಿಳೆ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಡೋಂಗ್ರಿ ಪಂಚಾಯತ್ ಹೆಗ್ಗರಣಿ ಮೂಲದ ದೀಪಾ…
Read Moreಮುಂಡಗನಮನೆ ಸೊಸೈಟಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ ಆಯ್ಕೆ
ಶಿರಸಿ: ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಇದರ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಸತತ 32ನೇ ವರ್ಷದಲ್ಲಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೆಂ. ವೈದ್ಯ ಹಾಗೂ ಉಪಾಧ್ಯಕ್ಷರಾಗಿ ರಾಘವೇಂದ್ರ ಗ. ಹೆಗಡೆ ಅವಿರೋಧವಾಗಿ ಆಯ್ಕೆಯಾದರು. ನಂತರ…
Read Moreರಾಮನಗರದಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಸಂಪನ್ನ
ಜೋಯಿಡಾ : ತಾಲ್ಲೂಕಿನ ರಾಮನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ಜರುಗಿತು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಪಡಿಪೂಜೆಯು ಜರುಗಿತು. ಮಹಾಪೂಜೆಯಾದ ನಂತರ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು.…
Read Moreಜ.2ಕ್ಕೆ ಆಂಗ್ಲ ಭಾಷೆಯ ನಾಮಫಲಕಗಳ ತೆರವಿಗೆ ಕರವೇ ಹೋರಾಟ
ದಾಂಡೇಲಿ : ನಗರದಲ್ಲಿ ಅಂಗಡಿ ಮುಗಂಟ್ಟು, ರೆಸಾರ್ಟ್, ಹೋಂ ಸ್ಟೇ ಗಳ ಬ್ಯಾನರ್ ಗಳು, ವಾಣಿಜ್ಯ ಮಳಿಗೆಗಳು ಅಳವಡಿಸಿರುವ ನಾಮಫಲಕಗಳಲ್ಲಿ ಶೇ.65 ರಷ್ಟು ಕನ್ನಡ ಭಾಷೆಯನ್ನು ಅಳವಡಿಸಬೇಕು. ಆಂಗ್ಲ ಭಾಷೆಯಲ್ಲಿ ಬರೆಯಲಾದ ನಾಮಫಲಕಗಳನ್ನು ತೆರವುಗೊಳಿಸದಿದ್ದಲ್ಲಿ ಜ. 02 ರಂದು…
Read Moreಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಮರಾಠಿಗರು ಆಗಬೇಕಿದೆ: ದಿನಕರ ಶೆಟ್ಟಿ
ಕುಮಟಾ: ಶಾಸಕ ದಿನಕರ ಶೆಟ್ಟಿ ಕಲವೆಯಲ್ಲಿ ಕುಮಟಾ ತಾಲೂಕು ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದವರು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿ, ಬಹುತೇಕ ಗುಡ್ಡಗಾಡು ಪ್ರದೇಶದಲ್ಲಿ ವಾಸವಿರುವ ಕುಂಬ್ರಿ ಮರಾಠಿ ಸಮಾಜದವರು…
Read More