Slide
Slide
Slide
previous arrow
next arrow

ಕವಲಕ್ಕಿಯಲ್ಲಿ ಬಂಗಾರದ ಅಂಗಡಿ ಕಳವಿಗೆ ಯತ್ನ 

300x250 AD

ಹೊನ್ನಾವರ : ತಾಲೂಕಿನ ಕವಲಕ್ಕಿಯ ಹೆದ್ದಾರಿ ಪಕ್ಕದ ಕೆನರಾ ಬ್ಯಾಂಕ್ ಕೆಳಗಡೆ ಇರುವ ಬಂಗಾರದ ಅಂಗಡಿಯ ಕಳುವಿಗೆ ಸೋಮವಾರ ರಾತ್ರಿ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.

ಹೆದ್ದಾರಿ ಪಕ್ಕದಲ್ಲೇ ಇರುವ ಬಂಗಾರದ ಅಂಗಡಿಗೆ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಯಾರೋ ಕಳ್ಳರು ಕಾರಿನಲ್ಲಿ ಬಂದು ವೆಲ್ಡಿಂಗ್ ಗೆ ಬಳಸುವ ಸಲಕರಣೆ ಬಳಸಿ ಬೀಗ ಮುರಿದು ಡೋರ್ ಕಟ್ ಮಾಡಲು ಪ್ರಯತ್ನ ನಡೆಸಿದ್ದಾರೆ.

300x250 AD

ಕಾರಿನಲ್ಲಿ ಬಂದಿರುವ ಮೂರು ಜನ ಡೋರ್ ಮುರಿಯುವ ಪ್ರಯತ್ನ ನಡೆಸಿದ್ದು, ಮುಖಕ್ಕೆ ಮಾಸ್ಕ್ ದರಿಸಿದ್ದಾರೆ. ಕಳುವಿಗೆ ಕಳ್ಳರು ನಡೆಸಿದ ಎಲ್ಲಾ ಕೈಚಳಕವು ಸಿ ಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

Share This
300x250 AD
300x250 AD
300x250 AD
Back to top