Slide
Slide
Slide
previous arrow
next arrow

ಛದ್ಮವೇಷ: ಇಸಳೂರಿನ ಸಂಜಯ ರಾಜ್ಯಮಟ್ಟಕ್ಕೆ ಆಯ್ಕೆ

300x250 AD

ಶಿರಸಿ: ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸಿದ್ದಾಪುರದಲ್ಲಿ ಜರುಗಿದ್ದು ಪ್ರೌಢಶಾಲಾ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ತಾಲೂಕಿನ ಸರಕಾರಿ ಪ್ರೌಢಶಾಲಾ ಇಸಳೂರಿನ ಸಂಜಯ ಜಗದೀಶ ನಾಯ್ಕ ಎಸಳೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಜಗದೀಶ ಮತ್ತು ಯಶೋಧಾ ನಾಯ್ಕ ಎಸಳೆ ಇವರ ಪುತ್ರನಾಗಿದ್ದು ಈತನ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮತ್ತು ಭೋಧಕ ವರ್ಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top