Slide
Slide
Slide
previous arrow
next arrow

ದಾಂಡೇಲಿಯಲ್ಲಿ‌ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ

ದಾಂಡೇಲಿ : ಮಾಜಿ ಪ್ರಧಾನಿ ದಿ: ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯನ್ನು ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ದಿ:ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಲಾಯಿತು. ನಂತರ ಮಾತನಾಡಿದ ತಾಲ್ಲೂಕು ಬಿಜೆಪಿ…

Read More

ನೈಋತ್ಯ ಹುಬ್ಬಳ್ಳಿ ರೈಲ್ವೆ ವಿಭಾಗದ ಸಲಹಾ ಸಮಿತಿ ನೂತನ ಸದಸ್ಯರ ನೇಮಕ

ದಾಂಡೇಲಿ : ನೈಋತ್ಯ ಹುಬ್ಬಳ್ಳಿ ರೈಲ್ವೆ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿ ನಗರದ ಪ್ರಮುಖರಾದ ಗೋಪಿ ಸೇಲಾರ್‌ ಮತ್ತು ಹೇಮಂತ್ ವೈಷ್ಣವ್ ಅವರನ್ನು ನೇಮಕ ಮಾಡಲಾಗಿದೆ. ನೈಋತ್ಯ ಹುಬ್ಬಳ್ಳಿ ರೈಲ್ವೆ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಇಬ್ಬರನ್ನು…

Read More

ಇ.ಎಸ್.ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಅಕ್ರಂ ಖಾನ್ ಮನವಿ

ದಾಂಡೇಲಿ : ನಗರದ ಇ.ಎಸ್.ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ದಾಂಡೇಲಿ ತಾಲ್ಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಶಾಸಕ ಆರ್.ವಿ.ದೇಶಪಾಂಡೆಯವರಿಗೆ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ. ಇಎಸ್ಐ ಆಸ್ಪತ್ರೆಯನ್ನು ಮುಚ್ಚುವ ಯತ್ನ‌ ನಡೆಯುತ್ತಿದೆ. ಅತೀ ಹೆಚ್ಚಿನ‌…

Read More

ಶಿಕ್ಷಣದ ಜೊತೆಗಿನ ಶಿಸ್ತು, ಸಂಸ್ಕಾರದಿಂದ ಜೀವನ ಪರಿಪೂರ್ಣ: ಸುರೇಶ್ ಶೆಟ್ಟಿ

ಭಟ್ಕಳ: ಶೈಕ್ಷಣಿಕವಾಗಿ ಪ್ರತಿಭಾನ್ವಿತರಾಗಿರುವ ತಾವೆಲ್ಲರೂ ಶಿಸ್ತು, ಮೌಲ್ಯಗಳು ಮತ್ತು ಸಂಸ್ಕಾರವನ್ನು ತಮ್ಮ ಜೀವನದ ಭಾಗವಾಗಿ ಅಳವಡಿಸಿಕೊಂಡಾಗ ಪರಿಪೂರ್ಣರಾಗಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲಾ ಗಾಣಿಗ ಸೇವಾ ಸಂಘದ ಸದಸ್ಯರು ಮತ್ತು ಹೊನ್ನಾವರ ತಾಲೂಕಿನ ಹೊಸಾಕುಳಿಯ ಗ್ರಾಮ ಪಂಚಾಯತ್…

Read More

ಹಣವಂತರಿಗೆ ಸಲ್ಲದ ಗೌರವ ದಾನಿಗಳಿಗೆ ಸಲ್ಲುತ್ತದೆ: ಪರ್ತಗಾಳಿ ಶ್ರೀ

ಭಟ್ಕಳ: ಸಂಜೆ ಮುಳುಗಿದ ಸೂರ್ಯನು ಬೆಳಿಗ್ಗೆ ಬಂದು ಬೆಳಗಲು ಕಾಯಬೇಕು. ಚಂದ್ರನೂ ಹಾಗೆ. ಎಲ್ಲವದಕ್ಕೂ ಒಂದು ಸಮಯವಿರುತ್ತದೆ. ಆ ಸಮಯಕ್ಕಾಗಿ ನಾವು ಕಾಯಲೆಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು…

Read More

ರಣಭಂಟ ದೇವರ ವಾರ್ಷಿಕ ಪೂಜೆ ಸಂಪನ್ನ

ಕುಮಟಾ : ಹೆಗಡೆ ಗ್ರಾಮದ ಶಿವಪುರದ ಶ್ರೀ ರಣಭಂಟ ದೇವರ ವಾರ್ಷಿಕ ಪೂಜೆ ನಡೆಯಿತು ಇಲ್ಲಿನ ಗ್ರಾಮ ದೇವರ 25 ವರ್ಷದ ವಾರ್ಷಿಕ ಪೂಜೋತ್ಸವವು ಶಿವಪುರ ಊರಿನ ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಕುಂಕುಮ…

Read More

ದಾಂಡೇಲಿಯಲ್ಲಿ ಕ್ರೈಸ್ತ ಬಾಂಧವರ ಕ್ರಿಸ್‌ಮಸ್ ಹಬ್ಬದ ಸಂಭ್ರಮ

ದಾಂಡೇಲಿ: ಕ್ರೈಸ್ತ ಧರ್ಮ ಬಾಂಧವರ ಪವಿತ್ರ ಹಾಗೂ ಸಂಭ್ರಮದ ಹಬ್ಬವಾದ ಕ್ರಿಸ್‌ಮಸ್‌ ಹಬ್ಬವನ್ನು ನಗರದಲ್ಲಿ ಸಂಭ್ರಮ, ಸಡಗರದಿಂದ ಸೋಮವಾರ ಆಚರಿಸಿದರು. ನಗರದ ಬರ್ಚಿ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ವರ್ಕರ್ಸ ಚರ್ಚ್ ನಲ್ಲಿ ಭಾನುವಾರ ಸಂಜೆಯಿಂದಲೆ ಪ್ರಾರ್ಥನೆ‌ ಮೊದಲಾದ ಧಾರ್ಮಿಕ‌…

Read More

ಆಡಂಬರ ಜೀವನಕ್ಕೆ ಬಲಿಯಾಗದೆ ಇದ್ದುದರಲ್ಲೇ ತೃಪ್ತಿಪಟ್ಟರೆ ಜೀವನ ಸುಲಭ ಸಾಧ್ಯ: ಭಾಸ್ಕರ್ ನಾಯ್ಕ್

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ ಸಿ ಟ್ರಸ್ಟ್ (ರಿ ) ಭಟ್ಕಳ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಸರ್ಪನಕಟ್ಟೆ ವಲಯ, ಪ್ರಗತಿಬಂಧು, ಸ್ವ – ಸಹಾಯ ಸಂಘಗಳ ಒಕ್ಕೂಟ ಸರ್ಪನಕಟ್ಟೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ…

Read More

ಶಿವಪುರದಲ್ಲಿ ಸಂಭ್ರಮದಿಂದ‌ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಜೊಯಿಡಾ : ಕ್ರೀಡೆಗಳು ಜೀವನದ ಭಾಗವಾಗಬೇಕು. ಕ್ರೀಡೆ ಪ್ರೀತಿಯ ಜೊತೆ ಪರಸ್ಪರ ಶಾಂತಿ ಸೌಹಾರ್ದತೆಯನ್ನು ಸದೃಢಗೊಳಿಸುತ್ತದೆ ಎಂದು ಗಣಪತಿ ಮುದ್ದೆಪಾಲ ಅವರು ಹೇಳಿದರು. ಅವರು ಜೋಯಿಡಾ ತಾಲೂಕಿನ ಮೂಲ ಸೌಕರ್ಯ ವಂಚಿತ ಶಿವಪುರ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್…

Read More

ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರು ಇಂದು ಸೋಮವಾರ ಕುಮಟಾ ತಾಲೂಕಿನ ಸಂತೆಗುಳಿ ಪ್ರೌಢಶಾಲೆಯ ಸಭಾಭವನದಲ್ಲಿ ಸಂತೆಗುಳಿ ಹಾಗೂ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 33 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲೆಂಡರ್ ಗಳನ್ನು ಹಸ್ತಾಂತರಿಸಿದರು.…

Read More
Back to top