Slide
Slide
Slide
previous arrow
next arrow

ಜ.2ಕ್ಕೆ ಆಂಗ್ಲ‌ ಭಾಷೆಯ ನಾಮಫಲಕಗಳ ತೆರವಿಗೆ ಕರವೇ ಹೋರಾಟ

300x250 AD

ದಾಂಡೇಲಿ : ನಗರದಲ್ಲಿ ಅಂಗಡಿ ಮುಗಂಟ್ಟು, ರೆಸಾರ್ಟ್, ಹೋಂ ಸ್ಟೇ ಗಳ ಬ್ಯಾನರ್ ಗಳು, ವಾಣಿಜ್ಯ ಮಳಿಗೆಗಳು ಅಳವಡಿಸಿರುವ ನಾಮಫಲಕಗಳಲ್ಲಿ ಶೇ.65 ರಷ್ಟು ಕನ್ನಡ ಭಾಷೆಯನ್ನು ಅಳವಡಿಸಬೇಕು.

ಆಂಗ್ಲ ಭಾಷೆಯಲ್ಲಿ ಬರೆಯಲಾದ ನಾಮಫಲಕಗಳನ್ನು ತೆರವುಗೊಳಿಸದಿದ್ದಲ್ಲಿ ಜ‌. 02 ರಂದು ಕರ್ನಾಟಕ ರಕ್ಷಣಾ ವೇದಿಕೆ (ನಾ) ಬಣದ ವತಿಯಿಂದ ಅಂತಹ ನಾಮಫಲಕಗಳನ್ನು ತೆರವುಗೊಳಿಸುವ ಹೋರಾಟವನ್ನು ಕೈಗೊಳ್ಳಲಾಗಿದ್ದು, ಆ ಸಂದರ್ಭದಲ್ಲಿ ಏನಾದರೂ ಸಾರ್ವಜನಿಕರಿಗೆ, ಕರವೇ ಕಾರ್ಯಕರ್ತರಿಗೆ ಸಮಸ್ಯೆಗಳಾದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರು ಎಂದು ಕರವೇ(ನಾ) ಬಣದ ದಾಂಡೇಲಿ ತಾಲ್ಲೂಕು ಅಧ್ಯಕ್ಷ ಸಾಧಿಕ್ ಮುಲ್ಲಾ ಪ್ರಕಟಣೆಯ ಮೂಲಕ ಎಚ್ಚರಿಕೆ‌ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top