Slide
Slide
Slide
previous arrow
next arrow

ಹೊಟೆಲ್ ಕೊಂಕಣ: ಉತ್ತಮ ಊಟ ಸಿಗುತ್ತದೆ- ಜಾಹೀರಾತು

ಹೊಟೇಲ್ ಕೊಂಕಣ Veg and Nonveg ಉತ್ತಮವಾದ ಮೀನು ಚಿಕನ್, ಮಟನ್ ಊಟ ಸಿಗುತ್ತದೆ. ಮನೋಜ್ ಐಸ್ಕ್ರೀಮ್ ಪಾರ್ಲರ್ ಸಮೀಪ,ಕೋರ್ಟ್ ರೋಡ್,ದೇವಿಕೆರೆ, ಶಿರಸಿಮೊ. Tel:+918884990548

Read More

ಶುದ್ಧತೆ,ಸಿದ್ಧತೆ,ಬದ್ಧತೆಗಳಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ: ರಾಘವೇಶ್ವರ ಶ್ರೀ

ಯಲ್ಲಾಪುರ: ಜೀವನದಲ್ಲಿ ಶುದ್ಧತೆ, ಸಿದ್ಧತೆ ಹಾಗೂ ಬದ್ಧತೆಗಳಿದ್ದರೆ ಮಾತ್ರ ಒಳ್ಳೆಯ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯ ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಅವರು ಪಟ್ಟಣದ ನಾಯಕನಕೆರೆ ದತ್ತಾತ್ರೇಯ ಮಂದಿರದಲ್ಲಿ ಮಂಗಳವಾರ ದತ್ತ ಜಯಂತಿ ಉತ್ಸವದ…

Read More

ವಿಜ್ಞಾನ ಸಂವಹನವನ್ನು ಪರಿಣಾಮಕಾರಿಯಾಗಿ ತಲುಪಿಸುವುದೇ ಶಿಕ್ಷಕರ ಕರ್ತವ್ಯ: ಎಂ.ಕೆ.ಮೊಗೇರ್

ಯಲ್ಲಾಪುರ: ವಿಜ್ಞಾನದ ಸಂವಹನವನ್ನು ಪರಿಣಾಮಕಾರಿಯಾಗಿ ವರ್ಗ ಕೋಣೆಯಲ್ಲಿ ತಲುಪಿಸುವುದೇ ವಿಜ್ಞಾನ ಶಿಕ್ಷಕರ ಆದ್ಯ ಕರ್ತವ್ಯ ಎಂದು ಉಪನಿರ್ದೇಶಕರ ಕಚೇರಿಯ ವಿಜ್ಞಾನ ಪರಿವೀಕ್ಷಕ ಎಂ.ಕೆ. ಮೊಗೇರ ಹೇಳಿದರು. ಅವರು ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,…

Read More

ಅಪಘಾತದಲ್ಲಿ ವಿದ್ಯಾರ್ಥಿ ಸಾವು: ತನಿಖೆಗೆ ಕರವೇ ಮನವಿ

ಹಳಿಯಾಳ : ಡಿಸೆಂಬರ್: 04 ರಂದು ಬೆಳಿಗ್ಗೆ 5 ಗಂಟೆಯಿಂದ 6 ಗಂಟೆಯ ಅವಧಿಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ವಾಹನವೊಂದು ವಿದ್ಯಾರ್ಥಿ ಮಂಜುನಾಥ್ ಬಸವರಾಜ ಇಂಗಳಗಿ ಎಂಬಾತನಿಗೆ ಅಪಘಾತ ಪಡಿಸಿ ಆತ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಅಪಘಾತ…

Read More

ಯುವ ನಿಧಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಶಾಸಕ ಆರ್.ವಿ.ದೇಶಪಾಂಡೆ ಕರೆ

ದಾಂಡೇಲಿ : ಪದವೀಧರ ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆಯ ನೆರವು ನೀಡುವ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ “ಯುವನಿಧಿ” ಯೋಜನೆಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ನಿರುದ್ಯೋಗಿ ಯುವ ಜನತೆ ಈ ಯೋಜನೆಯ…

Read More

ಮತ್ತೆ ಅಬ್ಬರಿಸಿದ ಅನಂತ; ಟಿಕೆಟ್ ಅಕಾಂಕ್ಷಿಗಳು ತಬ್ಬಿಬ್ಬು: ಕಾಂಗ್ರೆಸ್ ತಂತ್ರ ಬದಲಿಸುವುದೇ ?

ಹೊನ್ನಾವರ : ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಬಿಜೆಪಿಯ ಪೈಯ‌ರ್ ಬ್ರ್ಯಾಂಡ್ ಸಂಸದ ಅನಂತಕುಮಾರ ಮತ್ತೆ ಗುಡುಗಿದ್ದಾರೆ. ನೇರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದವೇ ಹೇಳಿಕೆ ಕೊಡುವುದರ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಅನಂತಕುಮಾರ್…

Read More

ಅನಂತಕುಮಾರ ಚುನಾವಣೆಗೆ ಸ್ಪರ್ಧಿಸದಿದ್ದರೆ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ

ಶಿರಸಿ: ಕೆಲವು ವಯಕ್ತಿಕ ಕಾರಣಕ್ಕೆ ರಾಜಕೀಯದಿಂದ ದೂರವಿದ್ದಾಗಿತ್ತು. ಸಂಘಟನೆಗೆ ಹೊಸಬರನ್ನು ಹುಡುಕಲು ಸಹ ಹೇಳಾಗಿತ್ತು. ಒಮ್ಮೆಲೆ ಒತ್ತಡ ಹಾಕಿದರೆ ಕಷ್ಟವಾದೀತು. ನಿರ್ಧಾರಕ್ಕೆ ಸಮಯಬೇಕೆಂದು ಅನಂತಕುಮಾರ ಹೆಗಡೆ ಹೇಳಿದರು. ಅವರು ಮಂಗಳವಾರ ಶಿರಸಿಯಲ್ಲಿ ತಮ್ಮ ಮನೆಗೆ ಆಗಮಿಸಿದ್ದ ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದರು.…

Read More

ಹಳಿಯಾಳದಲ್ಲಿ ಸಂಭ್ರಮದಿಂದ ನಡೆದ ದತ್ತ ಜಯಂತಿ

ಹಳಿಯಾಳ : ಪಟ್ಟಣದ ಶ್ರೀದತ್ತಮಂದಿರದಲ್ಲಿ ಶ್ರೀ.ದತ್ತ ಜಯಂತಿ ಉತ್ಸವವನ್ನು ಸಂಭ್ರಮ, ಸಡಗರದಿಂದ ಹಮ್ಮಿಕೊಳ್ಳಲಾಯಿತು. ರುದ್ರಾಭಿಷೇಕ ಪೂಜೆ, ಶ್ರೀ.ಗುರು ಚರಿತ್ರೆ ಪಾರಾಯಣದ ಮುಕ್ತಾಯ, ಶ್ರೀಬ್ರಹ್ಮಸೂಕ್ತ ತಥಾ ರುದ್ರ ಹೋಮ ಹವನ, ತೊಟ್ಟಿಲು ಸೇವೆ ಹಾಗೂ ಮಹಾಪೂಜೆಯ ನಂತರ ಪ್ರಸಾದ ವಿತರಣೆ…

Read More

ದಯಾಸಾಗರ ಹೊಲಿಡೇಸ್- ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ದಯಾಸಾಗರ ಹೊಲಿಡೇಸ್ 💫 ಕಾಶಿ ಯಾತ್ರೆಪ್ರಯಾಗರಾಜ್, ಅಯೋಧ್ಯ, ಸಾರಾನಾಥ್, ಕಾಶಿ, ಗಯಾ, ಭೋದಗಯಾ.ದಿನಾಂಕ 05-01-2024 ರಿಂದ 13-01-2024 ರವರೆಗೆ8 ರಾತ್ರಿ / 9 ದಿನ(ರೈಲು ಮತ್ತು ವಿಮಾನ ಪ್ರಯಾಣ)ಪ್ರಯಾಣ ವೆಚ್ಚ (₹26,250/- + ವಿಮಾನ ಪ್ರಯಾಣ ವೆಚ್ಚ.) 💫…

Read More

ಚಂದನ ಶಾಲೆಯ ವಿನೂತನ ವಾರ್ಷಿಕ ಹಬ್ಬ ಯಶಸ್ವಿ

ಶಿರಸಿ: ಅತ್ಯಂತ ವೈವಿಧ್ಯಮಯವೂ ವಿನೂತನವಾದ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನ ವಾರ್ಷಿಕ ಹಬ್ಬ ಸಂಪನ್ನಗೊಂಡಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಚಂದನ ವಾರ್ಷಿಕ ಹಬ್ಬದಲ್ಲಿ ಆಗಮಿಸಿದ ಸರ್ವರನ್ನು ಮಿಯಾರ್ಡ್ಸ್ ಸಂಸ್ಥೆಯ ಸಂಸ್ಥಾಪಕರು ,ಕಾರ್ಯದರ್ಶಿಗಳು ಆದ ಎಲ್ಎಮ್ ಹೆಗಡೆ…

Read More
Back to top