Slide
Slide
Slide
previous arrow
next arrow

ಡಿ.27ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ನಗರದ ಪ್ರದೇಶಗಳಾದ ಗುರುನಗರ, ಕೊಪ್ಪಲಕಾಲೋನಿ, ಮರಾಠಿಕೊಪ್ಪ, ಪುಟ್ಟನಮನೆ, ಲಯನ್ಸನಗರ, ವಿದ್ಯಾನಗರ,  ಸಹ್ಯಾದ್ರಿ ಕಾಲೋನಿ, ಕಾಲೇಜು ರಸ್ತೆ, ಪ್ರಗತಿ ನಗರ, ಶಾಂತಿನಗರ, ಆದರ್ಶನಗರ, ಬಸಟ್ಟಿಕೇರಿ, ಡಿಪೋ, ಕೆ.ಎಚ್.ಬಿ ಕಾಲೋನಿ, ಫಾರೆಸ್ಟ ಕಾಲೋನಿ, ಲಂಡಕನಹಳ್ಳಿ, ಕಸ್ತೂರಬಾನಗರ  ಹಾಗೂ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ದಾಸನಕೊಪ್ಪ, ಇಸಳೂರು, ಬಂಕನಾಳ, ತಿಗಣಿ, ಅಂಡಗಿ ಹಾಗೂ ಭಾಶಿ 11 ಕೆ.ವಿ ಮಾರ್ಗದಲ್ಲಿ  ಡಿ.27 ರಂದು ಬುಧವಾರ ಬೆಳಿಗ್ಗೆ 10  ಘಂಟೆ ಇಂದ ಸಾಯಂಕಾಲ 6  ಘಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಹಾಗೂ ಕಾಮಗಾರಿ ಪೂರ್ಣಗೊಂಡಲ್ಲಿ ಈ ಮೇಲೆ ತಿಳಿಸಿರುವ ಅವಧಿಯ ಮೊದಲೇ ವಿದ್ಯುತ್ ಸರಬರಾಜು ಮಾಡಲಾಗುವುದು ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕೆ.ಪಿ.ಟಿ.ಸಿ.ಎಲ್  ಶಿರಸಿರವರು ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top