Slide
Slide
Slide
previous arrow
next arrow

ಅ.15ರಿಂದ ಸ್ಮಶಾನಕಾಳಿ, ರುದ್ರಕಾಳಿ ಉತ್ಸವ

ಗೋಕರ್ಣ: ಇಲ್ಲಿನ ಸ್ಮಶಾನಕಾಳಿ ದೇವಾಲಯ ಹಾಗೂ ಶ್ರೀರುದ್ರಕಾಳಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ಅಂಗವಾಗಿ ಅ.15ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಘಟಸ್ಥಾಪನೆ, ಬ್ರಹ್ಮಚಾರಿಣಿ ಆರಾಧನೆ, ಚಂದ್ರಘಟಾ ಆರಾಧನೆ, ಕೂಷ್ಮಾಂಡ ಆರಾಧನೆ, ಲಲಿತ ಪಂಚಮಿ, ಶಾರದಾ ಸ್ಥಪನೆ, ಕಾಲರಾತ್ರಿ ಆರಾಧನೆ, ದುಗಾಷ್ಟಮಿ…

Read More

ಶಟಲ್ ಬ್ಯಾಡ್ಮಿಂಟನ್: ಬಾಲಮಂದಿರ ವಿದ್ಯಾರ್ಥಿಗಳು ಚಾಂಪಿಯನ್

ಕಾರವಾರ: 17 ವರ್ಷದೊಳಗಿನ ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಮನ್ ಎನ್.ಅಣ್ವೇಕರ (9ನೇ ತರಗತಿ), ಸುಜಲ್ ಆರ್.ನಾಯ್ಕ (10ನೇ ತರಗತಿ) ಹಾಗೂ ತಾಝಿಮ್ ಎನ್.ಖಾನ್ (10ನೇ ತರಗತಿ) ಪ್ರಥಮ…

Read More

ಕೈಗಾ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ; ಸುಗಮ ಸಂಚಾರಕ್ಕೆ ಅಡೆತಡೆ

ಕಾರವಾರ: ತಾಲೂಕಿನ ಮಲ್ಲಾಪುರ, ಕದ್ರಾ, ಗೋಟೆಗಾಳಿ, ಹಳಗಾ, ಘಾಡಸಾಯಿ, ಹಣಕೋಣ, ಅಸ್ನೋಟಿ, ಚಿತ್ತಾಕುಲ, ದೇವಳಮಕ್ಕಿ, ಕೆರವಡಿ, ವೈಲವಾಡಾ ಮತ್ತು ಕಿನ್ನರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಈ ಭಾಗದ ಸಾರ್ವಜನಿಕ…

Read More

ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆ: ಹಳಿಯಾಳ ವಿದ್ಯಾರ್ಥಿಗಳ ಸಾಧನೆ

ಹಳಿಯಾಳ: ಮಧ್ಯಪ್ರದೇಶದ ವದಿಶಾದಲ್ಲಿ ನಡೆದ ರಾಷ್ಟ್ರೀಯ ಶಾಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಇಲ್ಲಿನ ಕ್ರೀಡಾ ವಸತಿನಿಲಯದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಅ.4ರಿಂದ 8ರವರೆಗೆ ನಡೆದ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಹಳಿಯಾಳ ಕ್ರೀಡಾ ವಸತಿ ನಿಲಯದ ಕಾವ್ಯ ದಾನವೇನವರ್ 40…

Read More

ಹೋರಾಟ, ಸಂಘಟನೆಯಿಂದಲೇ ಲೋಕಸಭಾ ಚುನಾವಣೆ ಆಕಾಂಕ್ಷಿಗಳ ಪಟ್ಟಿ ಸೇರಿದ ರವೀಂದ್ರ ನಾಯ್ಕ ಹೆಸರು

ಶಿರಸಿ: ಜಿಲ್ಲೆಯಲ್ಲಿ ಸದ್ಯ ಲೋಕಸಭಾ ಚುನಾವಣಾ ಕಣ ಸಜ್ಜುಗೊಳ್ಳುತ್ತಿದೆ. ಕಣದಲ್ಲಿ ಪ್ರಮುಖ ಮೂರು ಪಕ್ಷಗಳಿಂದ ಆಕಾಂಕ್ಷಿಗಳ ಪಟ್ಟಿ ಬೆಳೆಯಲಾರಂಭಿಸಿದ್ದು, ಕಾಂಗ್ರೆಸ್‌ನಿಂದ ಅರಣ್ಯಭೂಮಿ ಹಕ್ಕು ಹೋರಾಟಗಾರ, ವಕೀಲ ರವೀಂದ್ರ ನಾಯ್ಕರ ಹೆಸರು ಕೂಡ ಕೇಳಿಬರಲಾರಂಭಿಸಿದೆ. ಜಿಲ್ಲೆಯ ಸಾಮಾಜಿಕ ಮತ್ತು ಭೂಮಿ…

Read More

ಮಹಿಳೆಯ ಅನುಮಾನಾಸ್ಪದ ಸಾವು; ಮನನೊಂದು ಪತಿಯೂ ಆತ್ಮಹತ್ಯೆಗೆ ಯತ್ನ

ಭಟ್ಕಳ: ತಾಲೂಕಿನ ಕಟಗಾರಕೊಪ್ಪ ಅತ್ತಿಬಾರದಲ್ಲಿ ಮಹಿಳೆಯೋರ್ವರು ಗಂಡನ ಮನೆಯ ತೋಟದ ಬಾವಿಯಲ್ಲಿ ಬಿದ್ದು ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಮನನೊಂದು ಪತಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಲಕ್ಷ್ಮೀ ಗೊಂಡ (32) ಮೃತ ಮಹಿಳೆ. ಈಕೆ ಕಳೆದ ಒಂದೂವರೆ ವರ್ಷದ ಹಿಂದೆ…

Read More

ಕಾಡುಪ್ರಾಣಿಗಳ ದಾಳಿಗೆ 51 ಸಾಕು ಪ್ರಾಣಿಗಳ ಬಲಿ; ಆತಂಕದಲ್ಲಿ ರೈತರು

ಅಂಕೋಲಾ: ತಾಲೂಕಿನಲ್ಲಿ ಪ್ರಸ್ತುತ ವರ್ಷ ಅರಣ್ಯದಲ್ಲಿ ವಾಸಿಸುವ ಕ್ರೂರ ಪ್ರಾಣಿಗಳ ದಾಳಿಗೆ ಬರೋಬ್ಬರಿ 51 ಸಾಕು ಪ್ರಾಣಿಗಳು ತಮ್ಮ ಜೀವ ತೆತ್ತಿವೆ ಎಂಬ ಸುದ್ದಿ ರೈತ ಬಾಂಧವರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ವಿಷಯ ಸ್ವತಃ ಅರಣ್ಯ ಇಲಾಖೆಯ…

Read More

ಕೈ ಪಕ್ಷದ ಆಕಾಂಕ್ಷಿಗಳಿಗೆ ನಿರಾಸೆ ; ನಿಗಮ ಮಂಡಳಿಗಳ ನೇಮಕಕ್ಕೆ ವಿಳಂಬ

ಶಿರಸಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳುಗಳೇ ಕಳೆದಿದೆ. ಸಂಪುಟದ ಎಲ್ಲಾ ಸ್ಥಾನಗಳನ್ನ ಒಂದೆಡೆ ಭರ್ತಿ ಮಾಡಿದರೆ ಇನ್ನೊಂದೆಡೆ ಹೆಚ್ಚಾಗಿ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಸಿಗುತ್ತಿದ್ದ ನಿಗಮ ಮಂಡಳಿಗಳಿಗೆ ಮಾತ್ರ ಇನ್ನೂ ನೇಮಕ ಮಾಡಿಲ್ಲ. ಲೋಕಸಭಾ…

Read More

ಉದ್ಯೋಗಾವಕಾಶ- ಜಾಹೀರಾತು

ಉದ್ಯೋಗಾವಕಾಶ ಧಾತ್ರಿ ಪ್ರಾಪರ್ಟಿಸ್ ಇವರ ಮೈಸೂರು ಶಾಖೆ ಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಲು B.COM ಅಥವಾ MBA ಪದವೀಧರರು ತಕ್ಷಣ ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದು. ಸಂಪರ್ಕಿಸಲು ಕೊನೆಯ ದಿನಾಂಕ- 10-11-2023 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📱Tel:+917676179823📱Tel:+917338454540

Read More

ಸಂಗೀತ ಕ್ಷೇತ್ರದಲ್ಲಿ ಅಹಂ ಇರಬಾರದು ; ಗಣಪತಿ ಭಟ್ಟ ಹಾಸಣಗಿ

ಶಿರಸಿ: ಸಂಗೀತ ಕ್ಷೇತ್ರದಲ್ಲಿ ಅಭ್ಯಾಸ ಮಾಡುವವರು ಹಾಗೂ ಸಾಧನೆ ಹಂತದಲ್ಲಿರುವವರಿಗೆ ನಾನು ಅಥವಾ ನನ್ನಿಂದಲೇ ಎಂಬ ಅಹಂ ಭಾವನೆ ಇರಬಾರದು. ಹಾಗೆ ಬಂದರೆ ಸಂಗೀತ ಸಾಧನೆಯ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಹೆಸರಾಂತ ಗಾಯಕ, ಗಾನನಿಧಿ ಪಂಡಿತ ಗಣಪತಿ…

Read More
Back to top