Slide
Slide
Slide
previous arrow
next arrow

ಅ.15ರಿಂದ ಸ್ಮಶಾನಕಾಳಿ, ರುದ್ರಕಾಳಿ ಉತ್ಸವ

300x250 AD

ಗೋಕರ್ಣ: ಇಲ್ಲಿನ ಸ್ಮಶಾನಕಾಳಿ ದೇವಾಲಯ ಹಾಗೂ ಶ್ರೀರುದ್ರಕಾಳಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ಅಂಗವಾಗಿ ಅ.15ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಘಟಸ್ಥಾಪನೆ, ಬ್ರಹ್ಮಚಾರಿಣಿ ಆರಾಧನೆ, ಚಂದ್ರಘಟಾ ಆರಾಧನೆ, ಕೂಷ್ಮಾಂಡ ಆರಾಧನೆ, ಲಲಿತ ಪಂಚಮಿ, ಶಾರದಾ ಸ್ಥಪನೆ, ಕಾಲರಾತ್ರಿ ಆರಾಧನೆ, ದುಗಾಷ್ಟಮಿ ಆರಾಧನೆ ಕಾರ್ಯಕ್ರಮಗಳು ಹಾಗೂ ಅ.22ರಂದು ಹರಕೆ ಸೇವೆ ಕಾರ್ಯಕ್ರಮಗಳೊಂದೆಗೆ ಅ.24ರಂದು ವಿಜಯ ದಶಮಿ ನಡೆಯಲಿದೆ. ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಸಮಿತಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top