Slide
Slide
Slide
previous arrow
next arrow

ಮಕ್ಕಳಿಗೆ ಸಂಸ್ಕಾರ ನೀಡಿ ದೇಶದ ಆಸ್ತಿಯನ್ನಾಗಿಸಿ: ಗಣೇಶ ಸಣ್ಣಲಿಂಗಣ್ಣನ್ನವರ

ಬನವಾಸಿ: ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬಂತೆ ಸಂಸ್ಕಾರಯುತ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನ್ನವರ ಹೇಳಿದರು. ಅವರು ಮಂಗಳವಾರ ಇಲ್ಲಿನ ಶ್ರೀ…

Read More

ಶಿಕ್ಷಕ ಡಿ.ಪಿ.ಹೆಗಡೆಗೆ ‘ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ’

ಶಿರಸಿ: ತಾಲೂಕಿನ ಮಾತ್ನಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಡಿ.ಪಿ.ಹೆಗಡೆ ಇವರು ‘ಹವ್ಯಕ ಶಿಕ್ಷಕ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ. 27 ರಿಂದ 29 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ…

Read More

‘ವಾಜಗದ್ದೆ ಯುವಕ ಸಂಘಕ್ಕೆ ಸುವರ್ಣ ಸಂಭ್ರಮ’

ಡಿ.28ಕ್ಕೆ ದುರ್ಗಾವಿನಾಯಕ ಸಭಾಭವನದಲ್ಲಿ ಕಾರ್ಯಕ್ರಮ | ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮ ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘಕ್ಕೆ ಸುವರ್ಣ ಸಂಭ್ರಮ. ಇದನ್ನು ಅದ್ದೂರಿಯಾಗಿ ಆಚರಿಸಬೇಕೆಂದು ತೀರ್ಮಾನಿಸಿ ಡಿ. 28ರಂದು ಕಾರ್ಯಕ್ರಮ ಆಯೋಜಿಸಲಾಗಿದೆ…

Read More

ಕಲಿಕೆಯನ್ನು ಹಬ್ಬವನ್ನಾಗಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಕಾರ್ಯ ಶ್ಲಾಘನೀಯ: ಕುಲಕರ್ಣಿ

ಸಿದ್ದಾಪುರ: ಅಕ್ಷರ ಜಾತ್ರೆ ಎಂಬ ಪದದ ಅರ್ಥವೇ ಔಚಿತ್ಯಪೂರ್ಣವಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಹಬ್ಬದ ವಾತಾವರಣವನ್ನು ಕಲ್ಪಿಸಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಹಶೀಲ್ದಾರ ಎಂ.ಆರ್. ಕುಲಕರ್ಣಿ ಹೇಳಿದರು. ಪಟ್ಟಣದ ಶಿಕ್ಷಣ ಪ್ರಸಾರಕ ಸಮಿತಿಯ ಅಕ್ಷರ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ…

Read More

ಹವ್ಯಕ ಶಿಕ್ಷಕ ರತ್ನ ವಿಶ್ವ ಪ್ರಶಸ್ತಿಗೆ ಲಕ್ಷ್ಮೀನಾರಾಯಣ ಭಟ್ಟ ಆಯ್ಕೆ

ಶಿರಸಿ : ಬೆಂಗಳೂರಿನಲ್ಲಿ ನಡೆಯಲಿರುವ ಮೂರು ದಿನಗಳ‌ ವಿಶ್ವ ಹವ್ಕಕ ಸಮ್ಮೇಳನದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಬದುಕನ್ನು ಮುಡುಪಾಗಿಟ್ಟ ಲಕ್ಷ್ಮೀನಾರಾಯಣ ಆರ್.ಭಟ್ಟ ತೆಪ್ಪ (87 ವರ್ಷ) ಅವರು ಹವ್ಯಕ ಶಿಕ್ಷಕ ರತ್ನ ವಿಶ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಿನಕರ ದೇಸಾಯಿಯವರು ಸ್ಥಾಪಿಸಿದ ಕೆನರಾ ವೆಲ್ಫೇರ್…

Read More

ಶಿಸ್ತುಬದ್ಧ ಜೀವನಕ್ರಮದಿಂದ ಆರೋಗ್ಯ ಕಾಪಾಡಿಕೊಳ್ಳಿ: ಜಿ.ಎಂ.ಹೆಗಡೆ

ಹೊನ್ನಾವರ:ನಾವು ಆರೋಗ್ಯವಂತರಾಗಿರಲು ಕ್ರೀಡೆ ಬೇಕು. ಆರೋಗ್ಯದ ಮೂಲ ವ್ಯಾಯಾಮ. ಶಿಸ್ತುಬದ್ಧ ಜೀವನ ಕ್ರಮ ಇಲ್ಲದೆ ಇಂದು ನಮ್ಮ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಆಟ ಪಾಠಗಳಲ್ಲಿ ಭಾಗವಹಿಸಿ ಮುಂದೊಂದು ದಿನ ಶಾಲೆ ಹಾಗೂ ದೇಶವೇ ಹೆಮ್ಮೆ ಪಡುವಂತಹ ವ್ಯಕ್ತಿಗಳಾಗಿ ಎಂದು…

Read More

‘ಕಲಾ ಪದವೀಧರರಿಗೆ ಅವಕಾಶ ಕಡಿಮೆ ಎನ್ನುವ ತಪ್ಪು ಕಲ್ಪನೆ ದೂರವಾಗಬೇಕು’

ಹೊನ್ನಾವರ: ಕಲಾ ವಿಷಯದಲ್ಲಿ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು ಕಡಿಮೆ ಎನ್ನುವುದು ಒಂದು ತಪ್ಪು ಕಲ್ಪನೆಯಾಗಿದ್ದು ಕಲಾ ಪದವೀಧರರು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಹಲವು ನಿದರ್ಶನಗಳಿವೆ ಎಂದು ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ…

Read More

ತಲೆಮರೆಸಿಕೊಂಡಿದ್ದ ಆರೋಪಿ ಪೋಲಿಸ್ ವಶಕ್ಕೆ

ಹಳಿಯಾಳ: ಕಳ್ಳತನ ಪ್ರಕರಣ ದಾಖಲಾಗಿದ್ದ ಆರೋಪಿಯೋರ್ವ 2017ರಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎನ್ನಲಾಗಿದ್ದು, ಇದೀಗ ಆತನನ್ನು ಹಳಿಯಾಳ ಪೋಲೀಸ್ ಠಾಣೆಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 78 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಶಿವರಾಜ ಅಲಿಯಾಸ ಶಿವು ರುದ್ರಯ್ಯ ಹಿರೇಮಠ ಜಾಮೀನಿನ…

Read More

ಶಿರಸಿ ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ

ಶಿರಸಿ:ಶಿರಸಿ ತಾಲೂಕಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ತಾಲೂಕಾ ಕೃಷಿ ನಿರ್ದೇಶಕರು ಹಾಗು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಅವಿರೋಧವಾಗಿ ನಡೆಯಿತು. ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಜಿ.ಆರ್. ಹೆಗಡೆ ಬೆಳ್ಳೆಕೇರಿ, ಉಪಾಧ್ಯಕ್ಷರಾಗಿ ಪಿ.ವಿ. ಹೆಗಡೆ ಹೆಗಡೆಕಟ್ಟಾ,…

Read More

ಸಿರಿಧಾನ್ಯ ಪಾಕ ಸ್ಪರ್ಧೆ: ಜಲಜಾಕ್ಷಿ ಹೆಗಡೆ ರಾಜ್ಯಮಟ್ಟಕ್ಕೆ

ಶಿರಸಿ: ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯಿಂದ ಶಿರಸಿಯ ಕೆವಿಕೆ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ತಾಲೂಕಿನ ಆಲ್ಮನೆಯ ಶ್ರೀಮತಿ ಜಲಜಾಕ್ಷಿ ಲಕ್ಷ್ಮೀನಾರಾಯಣ ಹೆಗಡೆ ಸಿರಿಧಾನ್ಯ ಖಾರ…

Read More
Back to top