• first
  second
  third
  previous arrow
  next arrow
 • ಹೆಸರು ಬೇಳೆಯ ದೋಸೆ ಮಾಡಿ ಸವಿದು ನೋಡಿ

  ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 1 ಕಪ್-ಹೆಸರು ಬೇಳೆ, 2 ಕಪ್ ನೀರು, ರುಬ್ಬಲು ನೀರು, ಕಾಲು ಟೀ ಸ್ಪೂನ್-ಅರಿಶಿನ, ಕಾಲು ಸ್ಪೂನ್ -ಖಾರದ ಪುಡಿ, ಕಾಲು ಟೀ ಸ್ಪೂನ್-ಜೀರಿಗೆ ಪುಡಿ, ಇಂಗು-ಚಿಟಿಕೆ, ಕಾಲು ಕಪ್ ಕೊತ್ತಂಬರಿಸೊಪ್ಪು, ಅರ್ಧ…

  Read More

  ಕೊರೊನಾ ನಿಯಮ ಸಡಿಲಿಕೆ; ಧಾರ್ಮಿಕ ಕ್ಷೇತ್ರದಲ್ಲಿ ಸೇವೆ, ಪೂಜೆಗೆ ಅವಕಾಶ

  ಕಾರವಾರ: ಉತ್ತರ ಕನ್ನಡದಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕೊರೊನಾ ನಿಯಮದಲ್ಲಿ ಮತ್ತಷ್ಟು ಸಡಿಲಿಕೆ ಮಾಡಿ, ಮತ್ತು ವಿವಿಧ ದೇವಸ್ಥಾನ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಕಾರ್ಯದ ಜೊತೆ ಸೇವಾ ಕಾರ್ಯಕ್ಕೆ ಅವಕಾಶ ನೀಡಿ ಹೊಸ ಮಾರ್ಗಸೂಚಿಯನ್ನು ಕಡ್ಡಾಯ…

  Read More

  ಜೂಜಾಟ; ಆರೋಪಿ ಪೊಲೀಸ್ ಬಲೆಗೆ

  ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂಪರ್ ಬಜಾರನಲ್ಲಿರುವ ವಾಸುದೇವ ಜನರಲ್ ಸ್ಟೋರ್ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಒಸಿ ಮಟ್ಕಾ ಆಡುಸುತ್ತಿದ್ದ ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ದಾಳಿಯ ಸಮಯಕ್ಕೆ ಆರೋಪಿತನಿಂದ 1250 ನಗದು ಹಾಗೂ ಆಟದ…

  Read More

  ಜಿಲ್ಲೆಯಲ್ಲಿ ಶೇ.0.87 ರಷ್ಟು ಕೊರೊನಾ ಪಾಸಿಟಿವಿಟಿ ದಾಖಲು

  ಕಾರವಾರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಾಸಿಟಿವಿಟಿ ಪ್ರಮಾಣದಲ್ಲಿ ಕೂಡ ಸ್ವಲ್ಪ ಏರಿಕೆಯಾಗಿದ್ದು, ಸೋಮವಾರ 0.87 ರಷ್ಟು ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.ಅದರಂತೆ ಕಳೆದ ಎರಡು ದಿನದ ಅವಧಿಯಂತೆ ರವಿವಾರ ಶೇ.0.78 ಹಾಗೂ ಶನಿವಾರ…

  Read More

  ಕಸದ ತೊಟ್ಟಿ ತೆರವು; ಯಡಳ್ಳಿ ಗ್ರಾ.ಪಂಚಾಯತ ಸ್ಪಷ್ಟೀಕರಣ

  ಶಿರಸಿ: ತಾಲೂಕಿನ ಯಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬರೂರು ಕತ್ರಿಯಲ್ಲಿ ಶಿರಸಿ ನಗರದ ಕಡೆಯಿಂದ ಬರುವ ಪ್ರವಾಸಿಗರು ಮತ್ತು ಇತರರು ವಿಪರೀತವಾಗಿ ಕಸ ಎಸೆಯುವುದನ್ನು ಗಮನಿಸಿದ ಯಡಳ್ಳಿ ಗ್ರಾಮ ಪಂಚಾಯತವು ಮೂರು ವರ್ಷಗಳ ಹಿಂದೆ ಅಲ್ಲಿ ಕಸದ ತೊಟ್ಟಿಯನ್ನು…

  Read More

  ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಕ್ಕೆ ಪ್ರೋತ್ಸಾಹ; ಸಿಎಂ ಬೊಮ್ಮಾಯಿ

  ಬೆಂಗಳೂರು: ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಉದ್ಯಮಗಳಿಗೆ ಹೆಚ್ಚು ಉತ್ತೇಜನ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪಿಎಲ್‍ಐ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಜವಳಿ ಹಾಗೂ ಅಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚು ಪೆÇ್ರೀತ್ಸಾಹ ನೀಡಲು ಉದ್ದೇಶಿಸಲಾಗಿದೆ. ಉದ್ಯೋಗ…

  Read More

  ಗದ್ದೆ ಕೆಲಸಕ್ಕೆ ಹೋದವ ಹೊಳೆಯಲ್ಲಿ ಶವವಾಗಿ ಪತ್ತೆ

  ಭಟ್ಕಳ: ಇಲ್ಲಿನ ವೆಂಕಟಾಪುರ ಹೊಳೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ವೆಂಕಟ್ರಮಣ ನಾಗಪ್ಪ ಗೊಂಡ (51) ಮೃತಪಟ್ಟ ವ್ಯಕ್ತಿ. ಜಾಲಿ ಪ.ಪಂ ವ್ಯಾಪ್ತಿಯ ವೆಂಕಟಾಪುರ ದೋಣದಾರಿ ನಿವಾಸಿಯಾದ ಈತ ಶನಿವಾರವೇ…

  Read More

  ಸುವಿಚಾರ

  ಜಯಂತಿ ತೇ ಸುಕೃತಿನಃ ರಸಸಿದ್ಧಾಃ ಕವೀಶ್ವರಾಃನಾಸ್ತಿ ಯೇಷಾಂ ಯಶಃಕಾಯೇ ಜರಾಮರಣಜಂ ಭಯಮ್ || ತಮ್ಮಲ್ಲಿನ ಲೋಕೋತ್ತರವಾದ ಕಾವ್ಯಶಕ್ತಿಯನ್ನು ಬಳಸಿ ಜನಾದರಣೀಯವಾದ ರಸಪೂತವಾದ ಕಾವ್ಯಗಳನ್ನು ನಿರ್ಮಿಸಿದ ಮಹಾಕವಿಗಳು ಸದಾ ಬದುಕಿರುತ್ತಾರೆ, ಸದಾ ನೆನಪಿರುತ್ತಾರೆ, ಸದಾ ಜಯಶಾಲಿಗಳಾಗಿರುತ್ತಾರೆ. ಅವರು ಇವತ್ತು ನಮ್ಮ…

  Read More

  ರಾಜ್ಯದಲ್ಲಿ ‘ಆರೋಗ್ಯ ಬಂಧು’ ಯೋಜನೆ ಯಥಾಸ್ಥಿತಿ; ಆರ್ವಿಡಿ ಹರ್ಷ

  ಹಳಿಯಾಳ: ರಾಜ್ಯದಲ್ಲಿ ಸ್ಥಗಿತವಾದ ‘ಆರೋಗ್ಯ ಬಂಧು’ ಯೋಜನೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರ ಕೊರತೆ ನೀಗಿಸುವ ಹಾಗೂ ಉತ್ತಮ ಆರೋಗ್ಯ ಸೇವೆ ಯನ್ನು…

  Read More

  `ಶ್ರೀ ಸಾಮಾನ್ಯ ಕನ್ನಡಿಗ’ ಶುಭಕಾರಿ ಚಿತ್ರ ಸ್ಪರ್ಧೆ: ಜಿ.ಎಂ.ಬೊಮ್ನಳ್ಳಿ ಪ್ರಥಮ

  ಬೆಂಗಳೂರು: ಕನ್ನಡ ಕಾಯಕ ವರ್ಷ ಆಚರಣೆ ಅಂಗವಾಗಿ, ಕನ್ನಡ ನಾಡಿನ ಅಧಿಕೃತ ಶುಭಕಾರಿ ಚಿತ್ರ (ಮಾಸ್ಕೊಟ್) ರಚಿಸುವ ರಾಜ್ಯಮಟ್ಟದ ಸ್ಪರ್ಧೆಯನ್ನು ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆಯೊಂದಿಗೆ ಬೆಂಗಳೂರಿನ ಕನಕಪುರ ರಸ್ತೆ ಕನ್ನಡ ಬಳಗವು ಆಯೋಜಿಸಿತ್ತು. ಚಿತ್ರಸ್ಪರ್ಧೆಯ ಪ್ರಥಮ…

  Read More
  Back to top