ದಾಂಡೇಲಿ : ಸವಾರನ ನಿಯಂತ್ರಣ ತಪ್ಪಿ ಬೈಕೊಂದು ಸ್ಕಿಡ್ ಆಗಿ ಬಿದ್ದು ಸವಾರನಿಗೆ ಗಾಯವಾದ ಘಟನೆ ಬುಧವಾರ ರಾತ್ರಿ ನಗರದ ಸೋಮಾನಿ ವೃತ್ತದ ಹತ್ತಿರ ನಡೆದಿದೆ. ಸ್ಥಳೀಯ ಗಣೇಶನಗರದ ನಿವಾಸಿ ಅಗ್ನೇಲ್ ವರ್ತ್ ಎಂಬವರೇ ಗಾಯಗೊಂಡವರಾಗಿದ್ದು, ಇವರು ನಗರದ…
Read Moreeuttarakannada.in
ನಡುರಸ್ತೆಯಲ್ಲಿ ಕುಡುಕನ ಅವಾಂತರ: ಸುಗಮ ವಾಹನ ಸಂಚಾರಕ್ಕೆ ಅಡಚಣೆ
ದಾಂಡೇಲಿ : ನಗರದ ಪ್ರಮುಖ ವೃತ್ತಗಳಲ್ಲಿ ಒಂದಾಗಿರುವ ಸೋಮಾನಿ ವೃತ್ತದ ಹತ್ತಿರ ನಡು ರಸ್ತೆಯಲ್ಲಿ ಕುಡುಕನೊಬ್ಬನ ಅವಾಂತರದಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ರಸ್ತೆ ಮಧ್ಯದಲ್ಲಿ ಕುಡಿದು ತೂರಾಡುತ್ತಿರುವ ಈ ವ್ಯಕ್ತಿಯಿಂದಾಗಿ ವಾಹನ…
Read Moreಶಿಕ್ಷಕಿ ಗಿರಿಜಾ ಭಟ್ ಸೇವಾ ನಿವೃತ್ತಿ: ಬೀಳ್ಕೊಡುಗೆ ಸಮಾರಂಭ
ಶಿರಸಿ: ಡಿ.31ರಂದು ವಯೋನಿವೃತ್ತಿ ಹೊಂದಿದ ತಾಲೂಕಿನ ದೇವರಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಗಿರಿಜಾ ಭಟ್ ಇವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಎಸ್‌ಡಿಎಮ್‌ಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಊರಿನ ನಾಗರಿಕರು, ವಿದ್ಯಾರ್ಥಿಗಳೆಲ್ಲ ಸೇರಿ ಅವಿಸ್ಮರಣೀಯವಾಗಿ ಕಾರ್ಯಕ್ರಮವನ್ನು…
Read More2017 ರಿಂದ 2023 ಅವಧಿಯ ಅಭಿವೃದ್ಧಿ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ
ಕಾರವಾರ: ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ…
Read MoreSTEM ಲ್ಯಾಬ್‌ಗೆ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರ ಅಧ್ಯಯನ ಪ್ರವಾಸ
ಶಿರಸಿ: ಸ್ಕೊಡ್‌ವೆಸ್ ಸಂಸ್ಥೆಯು ದೇಸಾಯಿ ಫೌಂಡೇಶನ್ ಟ್ರಸ್ಟ್, ಗುಜರಾತ್ ರವರ ಸಹಯೋಗದಲ್ಲಿ ನಗರದ ಮಾರಿಕಾಂಬಾ ಪ್ರೌಢಶಾಲೆಯ ಆವರಣದಲ್ಲಿ ಆರಂಭಿಸಿರುವ STEM ಲ್ಯಾಬ್‌ಗೆ ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ವಿದ್ಯಾ ಪೋಷಕ ಸಂಸ್ಥೆಯ ಶಿಕ್ಷಕರು ಅಧ್ಯಯನ ಪ್ರವಾಸಕ್ಕೆ ಬಂದು…
Read Moreಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ
ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಅಮರ ಶಿಲ್ಪಿ ಜಕಣಾಚಾರಿ ಜಯಂತಿಯನ್ನು , ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಅಮರ…
Read Moreದೇವಸ್ಧಾನಗಳಿಗೆ ವ್ಯವಸ್ಧಾಪನಾ ಸಮಿತಿ ರಚನೆ : ಅರ್ಜಿ ಆಹ್ವಾನ
ಕಾರವಾರ: ಜಿಲ್ಲೆಯಲ್ಲಿರುವ “ಬಿ” ಪ್ರವರ್ಗದ 4 ಹಾಗೂ “ಸಿ” ಪ್ರವರ್ಗದ 22 ಅಧಿಸೂಚಿತ ಸಂಸ್ಧೆ / ದೇವಾಲಯಕ್ಕೆ 9 ಸದಸ್ಯರಿರುವ ( ದೇವಸ್ಥಾನದ ಪ್ರಧಾನ ಅರ್ಚಕ/ಅರ್ಚಕ ಒಬ್ಬರು, ಪ.ಜಾತಿ/ಪಂಗಡ ಒಬ್ಬರು, ಮಹಿಳೆಯರು ಇಬ್ಬರು, ದೇವಸ್ಥಾನ/ಸಂಸ್ಥೆ ಇರುವ ಪ್ರದೇಶದ ಸ್ಥಳೀಯರು…
Read Moreವಿಕಲಚೇತನರಿಗೆ ರಿಯಾಯಿರಿ ದರದಲ್ಲಿ ಬಸ್ ಪಾಸ್ ವಿತರಣೆ
ಕಾರವಾರ: ವಾಕರಸಾ ಸಂಸ್ಧೆಯು ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸುತ್ತಿದ್ದು, 2024 ನೇ ಸಾಲಿನಲ್ಲಿ ವಿತರಿಸಿರುವ , ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸುಗಳನ್ನು ಫೆ.28 ವರೆಗೆ ಮಾನ್ಯತೆ ಮಾಡಲಾಗಿದೆ. ಸದರಿ ಫಲಾನುಭವಿಗಳು ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ…
Read Moreರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
ಕಾರವಾರ: ಗಣರಾಜ್ಯೋತ್ಸವದ ದಿನಾಚರಣೆಯ ಅಂಗವಾಗಿ 2025ರ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ. 50%ರ ರಿಯಾಯಿತಿ ದರದಲ್ಲಿ ಮಾರಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಬೇಕು.ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ…
Read Moreಡಯಾಲಿಸಿಸ್ ಸಿಬ್ಬಂದಿಯ ಪುನರ್‌ಸೇರ್ಪಡೆಗೆ ಸಾರ್ವಜನಿಕರ ಆಗ್ರಹ
ಹೊನ್ನಾವರ: ತಾಲೂಕಾಸ್ಪತ್ರೆಯಲ್ಲಿನ ಡಯಾಲಿಸಿಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಹೆರಿಗೆ ರಜೆಯ ಮೇಲೆ ತೆರಳಿದ್ದ ಸಿಬ್ಬಂದಿಯೊರ್ವರನ್ನು ಪುನಃ ಕೆಲಸಕ್ಕೆ ಸೇರ್ಪಡಿಸಿಕೊಳ್ಳುವಂತೆ ಡಯಾಲಿಸಿಸ್ ರೋಗಿಗಳು ಹಾಗೂ ರೋಗಿ ಸಂಬಂಧಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಚಂದ್ರಶೇಖರ್, ಕಿರಣ ಭಂಡಾರಿ,ಪ್ರಕಾಶ,ಉಲ್ಲಾಸ ಮಹಾಲೆ ಮಾತನಾಡಿ,ತಾಲೂಕಾಸ್ಪತ್ರೆಯಲ್ಲಿ…
Read More