Slide
Slide
Slide
previous arrow
next arrow

ರಾಷ್ಟ್ರಮಟ್ಟದ ಜುಡೋ, ಕುಸ್ತಿ ಪಂದ್ಯಾವಳಿಗೆ ವಿಡಿಐಟಿ ವಿದ್ಯಾರ್ಥಿನಿಯರು ಆಯ್ಕೆ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿನಿಯರಾದ ವೀಣಾ ಸಿದ್ನಾಳ್ ಮತ್ತು ಭುವನೇಶ್ವರಿ ಕೆ.ಎನ್. ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯದ ಜುಡೋ ಮತ್ತು ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಮಹಾರಾಷ್ಟ್ರದ ಪುಣೆಯಲ್ಲಿರುವ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯದಲ್ಲಿ 2023ರ ಜನವರಿ 6ರಿಂದ 9ರವರೆಗೆ ಜರುಗಲಿರುವ ಕುಸ್ತಿ ಪಂದ್ಯಾವಳಿಯಲ್ಲಿ…

Read More

ಮೂವರು ದರೋಡೆಕೋರರ ಬಂಧನ; ತೀವ್ರ ವಿಚಾರಣೆ

ಶಿರಸಿ: ಶಿರಸಿ-ಬನವಾಸಿ ಭಾಗಗಳಲ್ಲಿ ಆರು ಜನರಿಗೆ ಬೆದರಿಸಿ ಸುಲಿಗೆ ಮಾಡಿದ್ದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಶಿರಸಿ ಸುತ್ತಮುತ್ತಲಿನ ಭಾಗಗಳಲ್ಲಿ ಬೈಕ್ ಮೇಲೆ ಬಂದು ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ದರೋಡೆಕೋರರು…

Read More

ತೆರೆ ಕಾಣಲು ಸಜ್ಜಾದ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’

ಯಲ್ಲಾಪುರ: ಛಾಯಾಗ್ರಾಹಕರ ಜೀವನಾಧಾರಿತ ಕಥೆ ಹೊಂದಿರುವ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಎಂಬ ಸಿನಿಮಾ ಜ.6ರಂದು ರಾಜ್ಯಾದ್ಯಂತ ತೆರೆ ಕಾಣಲು ಸಿದ್ಧವಾಗಿದೆ.ಈ ಸಿನೆಮಾದ ವಿಶೇಷತೆಯೆಂದರೆ, ಉತ್ತರಕನ್ನಡ ಜಿಲ್ಲೆಯ ಭಾಷೆಯ ಸೊಗಡನ್ನು ವಿಶಿಷ್ಟವಾಗಿ ಬಳಸಿಕೊಂಡಿರುವುದು. ಹೊನ್ನಾವರ, ಕವಲಕ್ಕಿ, ಶಿರಸಿ, ಯಲ್ಲಾಪುರ,…

Read More

ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಖಂಡಿಸಿದ ಶ್ರೀಪಾದ್ ಹೆಗಡೆ ಕಡವೆ

ಶಿರಸಿ: ರಾಜ್ಯ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಅಡಿಕೆ ಆಮದು ವಿಷಯದ ಚರ್ಚೆಯ ವೇಳೆ ಅಡಿಕೆ ಬೇಸಾಯಗಾರರ ಭವಿಷ್ಯದ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ.  ಸಚಿವರ ಈ ಹೇಳಿಕೆಯು ಪರ- ವಿರೋಧಗಳ ಚರ್ಚೆಗೆ ಗ್ರಾಸವಾಗಿದೆ.  ಇದಕ್ಕೆ ಪ್ರತಿಕ್ರಯಿಸಿದ…

Read More

ಕಾವಿ ಕಲೆಯ ಕಲಾವಿದೆ ಶೋಭಾ ಇನ್ನಿಲ್ಲ

ಕಾರವಾರ: ಕಾವಿ ಕಲೆಯ ಕಲಾವಿದೆ ಶೋಭಾ ಭಟ್ ಕಾರ್ಣಿಕ (52) ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಶೋಭಾ ಅವರ ಮಾರ್ಗದಲ್ಲಿ ಹಾಗೂ ಹಿಂದಿನ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಸಹಕಾರದಲ್ಲಿ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಡಿಸಲಾಗಿರುವ ಕಾವಿ ಆರ್ಟ್ ಇಂದಿಗೂ…

Read More

‘ನಾಮಧಾರಿ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಹೊನ್ನಾವರ: ತಾಲೂಕಿನ ನಾಮಧಾರಿ ಕ್ರೀಡಾ ವೇದಿಕೆಯ ವತಿಯಿಂದ ಆಯೋಜಿಸಿದ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ನಾಮಧಾರಿ ಟ್ರೋಫಿ’ ಸಂತೇಗುಳಿಯ ಮಹಾಸತಿ ಕ್ರೀಡಾಗಂಣದಲ್ಲಿ ಗುರುವಾರ ಆರಂಭಗೊoಡಿತು.ಕ್ರೀಡಾಕೂಟ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ…

Read More

ದೇಶಪಾಂಡೆಗೆ ಅತ್ಯುತ್ತಮ ಶಾಸಕ ಪ್ರಶಸ್ತಿ: ಜನಶಕ್ತಿ ವೇದಿಕೆ ಅಭಿನಂದನೆ

ಕಾರವಾರ: ರಾಜ್ಯ ವಿಧಾನಸಭೆಗೆ ಎಂಟು ಬಾರಿ ಆಯ್ಕೆಯಾಗಿ, 2022ನೇ ಸಾಲಿನ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಚಿವ ಹಾಗೂ ಹಾಲಿ ಹಳಿಯಾಳ- ದಾಂಡೇಲಿ- ಜೊಯಿಡಾ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಜಿಲ್ಲಾ…

Read More

ಪಿಯು ಕಾಲೇಜಿನಲ್ಲಿ ವಿದ್ಯುತ್ ಗ್ರಾಹಕರ ಸುರಕ್ಷತೆ ಕಾರ್ಯಗಾರ

ಕುಮಟಾ: ತಾಲೂಕಿನ ಹಿರೇಗುತ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಗ್ರಾಹಕರ ಸುರಕ್ಷತೆ ಮತ್ತು ಜಾಗೃತಿ ಕಾರ್ಯಗಾರ ನಡೆಯಿತು.ಹೆಸ್ಕಾಂ ಕುಮಟಾ ಹಾಗೂ ಗೋಕರ್ಣ ಶಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಗಾರದಲ್ಲಿ ಹೆಸ್ಕಾಂ ಹೊನ್ನಾವರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ್ ಭಾಗವತ…

Read More

ನಿವೃತ್ತ ಪ್ರಾಧ್ಯಾಪಕ ಪಿ.ಟಿ.ಥಾಮಸ್ ನಿಧನ

ಅಂಕೋಲಾ: ಇಲ್ಲಿಯ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಸುದೀರ್ಘ ಕಾಲ ಮನಶಾಸ್ತ್ರ ಹಾಗೂ ತರ್ಕಶಾಸ್ತ್ರ ವಿಷಯದ ಪ್ರಾಧ್ಯಾಪಕರಾಗಿದ್ದ ಪ್ರೊ.ಪಿ.ಟಿ.ಥಾಮಸ್ (91) ವಯೋಸಹಜ ಅನಾರೋಗ್ಯದಿಂದ ಕೇರಳದಲ್ಲಿ ನಿಧನರಾದರು.ಮಲೆಯಾಳಂ ಮಾತೃ ಭಾಷೆಯವರಾದ ಅವರು ಕನ್ನಡವನ್ನು ಬಹಳ ಆಸಕ್ತಿಯಿಂದ ಕಲಿತು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಹಾಗೂ…

Read More

ಡಿ.31, ಜ.1ರಂದು ಕಳಚೆ ಪ್ರೀಮಿಯರ್ ಲೀಗ್- 3

ಯಲ್ಲಾಪುರ: ಕಳಚೆ ಪ್ರೀಮಿಯರ್ ಲೀಗ್- 3 ಉತ್ತರ ಕನ್ನಡ ಜಿಲ್ಲಾ ಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿ ಡಿ.31 ಮತ್ತು 2023ರ ಜ.1ರಂದು ಕಳಚೆ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.ಡಿ.31ರಂದು ಬೆಳಿಗ್ಗೆ 11 ಗಂಟೆಗೆ ಕೆಪಿಎಲ್- 3 ಪಂದ್ಯಾವಳಿಯನ್ನು ವಜ್ರಳ್ಳಿ ಗ್ರಾ.ಪಂ…

Read More
Back to top