ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಮ ಪಂಚಾಯತ ಸಭಾಭವನದಲ್ಲಿ 2022- 23ನೇ ಸಾಲಿನ ಮಕ್ಕಳ ಹಕ್ಕುಗಳ, ಮಹಿಳಾ ಹಾಗೂ ವಿಶೇಷಚೇತನರ ಗ್ರಾಮಸಭೆ ಗ್ರಾಮ ಪಂಚಾಯತ ಅಧ್ಯಕ್ಷೆ ಮಮತಾ ಸುರೇಶ ಮಡಿವಾಳರ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಮಕ್ಕಳ, ಮಹಿಳೆಯರ ಹಾಗೂ…
Read Moreeuttarakannada.in
ಡಿ.31ಕ್ಕೆ ವೃತ್ತಿ ಬದುಕಿಗೆ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆ ನಿವೃತ್ತಿ
ದಾಂಡೇಲಿ: ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಜಿ. ಹೆಗಡೆ ಅವರ ವೃತ್ತಿ ಬದುಕಿನಿಂದ ಡಿ.31ರಂದು ನಿವೃತ್ತಿ ಹೊಂದುತ್ತಿದ್ದಾರೆ.ಕಳೆದ 36 ವರ್ಷಗಳಿಂದ ಮಹಾವಿದ್ಯಾಲಯದಲ್ಲಿ ಆಂಗ್ಲ ವಿಭಾಗದ ಉಪನ್ಯಾಸಕರಾಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಳೆದ ಒಂದು…
Read Moreಜಾಹೀರಾತು, ಸರಕು ವ್ಯಾಮೋಹದಿಂದ ಭ್ರಮೆ ಸೃಷ್ಟಿ: ನಾಗೇಶ ಹೆಗಡೆ
ಕುಮಟಾ: ಜಾಹೀರಾತು ಮೋಹ ಹಾಗೂ ಸರಕು ವ್ಯಾಮೋಹ ಇಂದು ನಮ್ಮನ್ನು ಭ್ರಮಾತ್ಮಕ ಜೀವನದತ್ತ ಕೊಂಡೊಯ್ಯುತ್ತಿದೆ ಎಂದು ಖ್ಯಾತ ಪರಿಸರ ಚಿಂತಕ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಗತ್ತು ಎದುರಿಸುತ್ತಿರುವ ಪರಿಸರದ ಬಿಕ್ಕಟ್ಟಿನ ಕುರಿತು…
Read Moreಶ್ರೀಗಂಧಹಾರ ಪ್ರಶಸ್ತಿಗೆ ವನರಾಗ ಶರ್ಮಾ ಆಯ್ಕೆ
ಯಲ್ಲಾಪುರ: ‘ವರ್ಷಂಪ್ರತಿ ನಮ್ಮ ಸಾಹಿತ್ಯಾರಾಧನ’ ಸಂಸ್ಥೆ ಕೊಡಮಾಡುತ್ತಿರುವ ಶ್ರೀಗಂಧಹಾರ ಪ್ರಶಸ್ತಿಗೆ ಹಿರಿಯ ಲೇಖಕ, ಕವಿ, ಸಾಹಿತಿ, ಕತೆಗಾರ ವನರಾಗ ಶರ್ಮಾ ಆಯ್ಕೆಯಾಗಿದ್ದಾರೆ.ಅವರ ಮಧುರ ರಾಮಾಯಣ ಕೃತಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, 10 ಸಾವಿರ ರೂಪಾಯಿ ನಗದು ಸಹಿತ ಪ್ರಶಸ್ತಿ…
Read Moreಕಾರಣ ಬೇಡ, ಕೆಲಸ ಮುಗಿಸಿ: ಅಧಿಕಾರಿಗಳಿಗೆ ಸಿಇಒ ಈಶ್ವರ ಖಂಡೂ ಸೂಚನೆ
ಕಾರವಾರ: ಸಾರ್ವಜನಿಕರಿಂದ ಬಂದoತಹ ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿಗೊಳಿಸಿ ಅಥವಾ ಮರುಪರಿಶೀಲಸಿ ಅನುಮೋದನೆ ನೀಡಿ. ಕಾರಣಗಳನ್ನು ನೀಡದೇ ಕೆಲಸ ಬೇಗ ಮುಗಿಸಿ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಖಂಡೂ ಹೇಳಿದರು.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ…
Read Moreಕಾಲುವೆಗೆ ಬಿದ್ದ ಕಾರು; ಐವರಿಗೆ ಗಾಯ
ಕಾರವಾರ: ಕಾರೊಂದು ರಸ್ತೆಯಂಚಿನ ಕಾಲುವೆಗೆ ಬಿದ್ದು ಐವರು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಮರೈನ್ ಬಯೋಲಜಿ ಕಾಲೇಜಿನ ಬಳಿ ಸರ್ವಿಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮoಗಳೂರು ಮೂಲದ…
Read Moreಸರ್ವರ ಬದುಕು ಬದುಕಲಿ ಎಂಬ ಆಶಯದೊಂದಿಗೆ ಜ.1ಕ್ಕೆ ‘ಹಣತೆ’ ಉದ್ಘಾಟನೆ
ಕುಮಟಾ: ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ- ಜಿಲ್ಲಾ ಮಟ್ಟದ ನೂತನ ಕಾರ್ಯಕಾರಿ ಸಮಿತಿಯ ಉದ್ಘಾಟನೆ ಜ.1ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ವೈಭವ ಪ್ಯಾಲೇಸ್ ಸಭಾಭವನದಲ್ಲಿ ನಡೆಯಲಿದೆ.ಉದ್ಘಾಟಕರಾಗಿ ಏಳು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ, ಧಾರಾವಾಹಿ…
Read Moreಲೈಟ್ ಫಿಶಿಂಗ್ ವಿರುದ್ಧ ದಿಢೀರ್ ಪ್ರತಿಭಟನೆ: ಮೂವರ ಬಂಧನ
ಅಂಕೋಲಾ: ಲೈಟ್ ಫಿಶಿಂಗ್ ಮಾಡದಂತೆ ಕೇಂದ್ರ ಸರಕಾರದ ಅದೇಶವಿದ್ದರೂ ಅನಧಿಕೃತವಾಗಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟನ್ನು ತಡೆದ ಮೀನುಗಾರರು ಮೂವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಗಾಬಿತಕೇಣಿಯಲ್ಲಿ ನಡೆದಿದೆ.ದಿಢೀರ್ ಪ್ರತಿಭಟನೆಗೆ ಇಳಿದ ಸಾಂಪ್ರದಾಯಿಕ ಮೀನುಗಾರಿಕೆಯ ಮೀನುಗಾರರು ಲೈಟ್ ಫಿಶಿಂಗ್…
Read Moreತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿ: ಕರಾವಳಿಯಲ್ಲಿ ಆಪಲ್ ಬೇರ್ ಹಣ್ಣು ಯಶಸ್ವಿ ಕೃಷಿ
ಅಂಕೋಲಾ: ಸೇಬಿನಂತೆ ಫಳಫಳನೆ ಹೊಳೆಯುವ ಆಪಲ್ ಬೇರ್ ಹಣ್ಣು ಈಗ ಕರಾವಳಿ ಭಾಗದ ಅಂಕೋಲಾದಲ್ಲಿ ಬೆಳೆಯುವುದರ ಮೂಲಕ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.ಇತ್ತೀಚಿನ ದಿನದಲ್ಲಿ ಕರಾವಳಿ ಮಣ್ಣಿನಲ್ಲಿ ಬೆಳೆದದ್ದೆಲ್ಲಾ ಬಂಗಾರವಾಗುತ್ತೆ ಅನ್ನೋ ಮಾತುಗಳು ಕೆಳಿಬರುತ್ತಿದ್ದು ಅದಕ್ಕೆ ಸಾಟಿ…
Read Moreರಸ್ತೆ ದಾಟುತ್ತಿದ್ದ ಪಾದಚಾರಿಗೆ ಬಸ್ ಡಿಕ್ಕಿ: ವ್ಯಕ್ತಿಯ ದುರ್ಮರಣ
ಭಟ್ಕಳ : ತಾಲೂಕಿನ ಮಾವಿನಕಟ್ಟಾ ಕೋಕ್ತಿ ಕ್ರಾಸ್‌ನಲ್ಲಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಕ್ತಿ ಕ್ರಾಸ್‌ನಿಂದ ಮಾವಿನಕಟ್ಟಾ 66 ವರ್ಷದ ಹೊನ್ನಪ್ಪ ತಿಮ್ಮಯ್ಯ ನಾಯ್ಕ ಮೀನು ಮಾರುಕಟ್ಟೆ…
Read More