ಅಂಕೋಲಾ: ಶ್ರೀವಿಠ್ಠಲ ಯುವಕ ಸಂಘದ ಆಶ್ರಯದಲ್ಲಿ ಜಿಎಸ್‌ಬಿ ಸಮಾಜ ದಿವಸ್ ಪ್ರತಿಭಾವಂತ ಮಕ್ಕಳಿಗೆ ಗೌರವ, ವಿವಿಧ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳ ಮೂಲಕ ಸಂಭ್ರಮದಿoದ ಜರುಗಿತು.ಮಠಾಕೇರಿಯ ಶ್ರೀವೀರವಿಠ್ಠಲ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭವನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಸುಬ್ಬಾರಾವ್ ಎಸ್.ಪೈ…
Read Moreeuttarakannada.in
ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ
ಕಾರವಾರ: ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2022- 23ನೇ ಸಾಲಿನ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಕೋಟಾದಲ್ಲಿ ಪುಸ್ತಕ ಖರೀದಿಸಲು ಅರ್ಜಿ ಆಹ್ವಾನಿಸಲಾಗಿದೆ. 01-01-2022ರಿಂದ 31-12-2022ರ ಪ್ರಥಮ ಮುದ್ರಣಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ಪಠ್ಯ ಪುಸ್ತಕ ಸಂದರ್ಶಕ, ಮಕ್ಕಳ ಸಾಹಿತ್ಯ ವಿಷಯಗಳ…
Read Moreಡಿವೈಡರ್’ಗೆ ಕಾರ್ ಡಿಕ್ಕಿ: ಕ್ರಿಕೇಟಿಗ ರಿಷಬ್ ಪಂತ್’ಗೆ ಗಂಭೀರ ಗಾಯ
ನವದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಕ್ರಿಕೆಟರ್, ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ ಉತ್ತರಾಖಂಡ್‌ನಿಂದ ದೆಹಲಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿರುವ ದೆಹಲಿ-ಡೆಹ್ರಾಡೂನ್ ಹೆದ್ದಾರಿಯ ಕಾರು…
Read Moreಪ್ರಧಾನಿ ನರೇಂದ್ರ ಮೋದಿಗೆ ಮಾತೃ ವಿಯೋಗ: ಹೀರಾಬೆನ್ ವಿಧಿವಶ
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ (100) ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್ ಅವರನ್ನು ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆ್ಯಂಡ್ ರೀಸರ್ಚ್ ಸೆಂಟರ್ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.‘ಶ್ರೀಮತಿ ಹೀರಾಬೆನ್ ಮೋದಿ ಅವರು 2022ರ…
Read MoreTSS ವಿವಿಧ ಸ್ವಾದಗಳ ಉಪ್ಪಿನಕಾಯಿ ಲಭ್ಯ: ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ TSS ಉಪ್ಪಿನಕಾಯಿ ಇಲ್ಲದ ಊಟ ಅಪೂರ್ಣ ವಿವಿಧ ಸ್ವಾದಗಳಲ್ಲಿ ಲಭ್ಯ:ಅಪ್ಪೆಮಿಡಿ ಉಪ್ಪಿನಕಾಯಿಲಿಂಬು ಉಪ್ಪಿನಕಾಯಿಮಿಕ್ಸ್ ವೇಜ್ ಉಪ್ಪಿನಕಾಯಿವೈಟ್ ಲೆಮನ್ ಉಪ್ಪಿನಕಾಯಿ ಭೇಟಿ ನೀಡಿಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ 8618223964
Read Moreಬುಡಕಟ್ಟು ಸಿದ್ದಿ ಸಮುದಾಯದವರಿಂದ ಮುಖ್ಯಮಂತ್ರಿ ಭೇಟಿ: ಮೂಲಭೂತ ಸೌಕರ್ಯಕ್ಕಾಗಿ ಮನವಿ
ಯಲ್ಲಾಪುರ: ಬುಡಕಟ್ಟು ಸಿದ್ಧಿ ಸಮುದಾಯದವರ ವಿವಿಧ ಬೇಡಿಕೆಗಳ ಕುರಿತು ಬುಧವಾರ ಸುವರ್ಣಸೌಧದಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.ಸಚಿವ ಶಿವರಾಮ ಹೆಬ್ಬಾರ್ ಅವರು ಬುಡಕಟ್ಟು…
Read Moreಕಾರ್ಮಿಕ ಇಲಾಖೆಯ ಸಮಸ್ಯೆ ಬಗೆಹರಿಸಲು ಆಗ್ರಹ
ಹೊನ್ನಾವರ: ಕಾರ್ಮಿಕ ಇಲಾಖೆಯ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರ ಫೆಡರೇಷನ್ ವತಿಯಿಂದ ಪಟ್ಟಣದ ಶರಾವತಿ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಕಾರ್ಮಿಕರಿಗೆ ನೀಡುವ…
Read Moreದಯಾಸಾಗರ ಹೊಲಿಡೇಸ್: ಜಾಹಿರಾತು
ದಯಾಸಾಗರ ಹೋಲಿಡೇಸ್ ಮಂತ್ರಾಲಯ ದರ್ಶನ 6 ರಾತ್ರಿ/7 ದಿನ (ರೈಲಿನಲ್ಲಿ ಪ್ರಯಾಣ) ದಿನಾಂಕ 20-01-2023 ರಿಂದ 26-01-2023 ರವರೆಗೆ ಮಂತ್ರಾಲಯ, ಶ್ರೀಶೈಲ, ಹೈದರಾಬಾದ್, ಮಹಾನಂದಿ ಡಿಸ್ಕವರ್ ಗುಜರಾತ್ 8 ರಾತ್ರಿ/9 ದಿನ (ರೈಲು/ವಿಮಾನ ಪ್ರಯಾಣ) ದಿನಾಂಕ 19-03-2023 ರಿಂದ…
Read Moreಡಿ.30ಕ್ಕೆ ತುರ್ತು ಅರಣ್ಯ ಅತಿಕ್ರಮಣದಾರರ ಸಭೆ
ಶಿರಸಿ: ಬೆಳಗಾಂವ ಚಳಿಗಾಲದ ವಿಧಾನ ಸಭೆ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಪರಿಹಾರ ನಿರ್ಣಯ ತೆಗೆದುಕೊಳ್ಳದೇ ಇರುವುದು ಹಾಗೂ ಅಸಮರ್ಪಕ ಜಿಪಿಎಸ್ ಆಧಾರ ಒಕ್ಕಲೆಬ್ಬಿಸುವ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಬರೆದ ಪತ್ರಕ್ಕೆ ಉತ್ತರ ಬಾರದ…
Read Moreಧಾರವಾಡ ಸಹಕಾರ ಹಾಲು ಒಕ್ಕೂಟದ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ
ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಲ್ಯಾಣ ಸಂಘದ ಸದಸ್ಯರುಗಳಾದ ಪ್ರಭಾಕರ ಬಸವಣ್ಣಿ ನಾಯ್ಕ,…
Read More