Slide
Slide
Slide
previous arrow
next arrow

ಜೆಡಿಎಸ್ ಪಕ್ಷದ ಏಳ್ಗೆಗಾಗಿ ಕಾರ್ಯಕರ್ತರು ಒಗ್ಗೂಡಿ: ಗಣಪಯ್ಯ ಗೌಡ

ಶಿರಸಿ: ಜಿಲ್ಲೆಯ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಏಳ್ಗೆಗೆ ಶ್ರಮಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಕರೆ ನೀಡಿದರು. ಬಚಗಾಂವ ರಸ್ತೆಯ ಮನಿಯಾರ್ ಹಾಲ್‌ನಲ್ಲಿ ಆಯೋಜಿಸಿದ್ದ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ…

Read More

ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳ ನೇಮಕ

ಶಿರಸಿ: ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾ ಸಮಿತಿಯ ಸಭೆಯಲ್ಲಿ ಮಹೇಶ ಎಂ.ನಾಯ್ಕ ಅವರನ್ನು ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.ಉಪಾಧ್ಯಕ್ಷರನ್ನಾಗಿ ರಾಘವೇಂದ್ರ ಟಿ.ನಾಯ್ಕ, ಕಾರ್ಯದರ್ಶಿಯನ್ನಾಗಿ ಅನೂಪ್ ಆರ್.ನೇತ್ರಕರ, ಖಜಾಂಚಿಯನ್ನಾಗಿ ರಾಘವೇಂದ್ರ…

Read More

ಮುಂಡಗೋಡದಲ್ಲಿ ತಂಬಾಕು ನಿಯಂತ್ರಣ ಜಾಗೃತಿ ಜಾಥಾ

ಮುಂಡಗೋಡ: ಪಟ್ಟಣದಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ ಜನ್ಮದಿನದೊಂದು ತಂಬಾಕು ನಿಯಂತ್ರಣ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಂಬಾಕು ಜಾಗೃತಿಯ ಜಾಥಾಗೆ ತಾ.ಪಂ ಕಾರ್ಯನಿರ್ವಣಾಧಿಕಾರಿ ಪ್ರವೀಣ ಕಟ್ಟಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ವಿದ್ಯಾರ್ಥಿಗಳೊಂದಿಗೆ ಹೊರಟ…

Read More

ದಿ.ರಾಮಕೃಷ್ಣ ಹೆಗಡೆಯವರ ಬಗ್ಗೆ ಅಧ್ಯಯನ ಪೀಠ ರಚನೆಗೆ ಆಗ್ರಹ

ಶಿರಸಿ: ದೇಶಕಂಡ ಮೌಲ್ಯಾಧರಿತ ರಾಜಕಾರಣಿ ದಿ.ರಾಮಕೃಷ್ಣ ಹೆಗಡೆಯವರ ಬಗ್ಗೆ ಅಧ್ಯಯನ ಪೀಠ ರಚನೆ ಮಾಡಬೇಕೆಂದು ಶ್ರೀರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆಯ ಕೋಶಾಧ್ಯಕ್ಷ ಎನ್.ಪಿ.ಗಾಂವ್ಕರ್ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಅವರು ಗುರುವಾರ ರಾಮಕೃಷ್ಣ ಹೆಗಡೆಯವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡುತ್ತ ರಾಮಕೃಷ್ಣ…

Read More

ಮನೆಯಲ್ಲಿ ಸಂಸ್ಕಾರ ಕಲಿತರೆ ಮಾತ್ರ ಮಕ್ಕಳು ಶಾಲೆಯಲ್ಲಿ ಶಿಕ್ಷಣ ಕಲಿಯಲು ಸಾಧ್ಯ: ಗಣಪತಿ ವರ್ಗಾಸರ

ಶಿರಸಿ: ಮಕ್ಕಳು ಮನೆಯಲ್ಲಿ ಸಂಸ್ಕಾರ ಕಲಿತರೆ ಮಾತ್ರ ಶಾಲೆಯಲ್ಲಿ ಶಿಕ್ಷಣ ಕಲಿತು ಭವಿಷ್ಯ ರೂಪಿಸಿಕೊಳ್ಳುತ್ತಾರೆಂದು ಹಿರಿಯ ಸಾಹಿತಿ ಗಣಪತಿ ಭಟ್ಟ ವರ್ಗಾಸರ ಹೇಳಿದರು.ಅವರು ಗುರುವಾರ ಅಂಬೇಡ್ಕರ್ ಭವನದಲ್ಲಿ ಸಹಾಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಸ್ತೂರಬಾ ನಗರದ ಲಿಟ್ಲಪ್ಲವರ್ ಸ್ಕೂಲ್‌ನ…

Read More

ಜ.15ಕ್ಕೆ‌ ಕಾನಸೂರಿನಲ್ಲಿ ‘ಜಗಜ್ಜಟ್ಟಿ ಜರಾಸಂಧ’ ಯಕ್ಷಗಾನ

ಸಿದ್ದಾಪುರ: ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಕಾಳಿಕಾ ಭವಾನಿ ದೇವಿ ಅನುಗ್ರಹದೊಂದಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್  ಸಿರಸಿ ಇವರ ಆಶ್ರಯದಲ್ಲಿ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ,ಶ್ರೀ ನಟರಾಜ ಎಮ್ ಹೆಗಡೆ  & ಗೆಳೆಯರ ಬಳಗದವರ…

Read More

ಮಕ್ಕಳು, ಚರ್ಮರೋಗ ತಜ್ಞರ ನೇಮಕಕ್ಕೆ ಕರವೇ ಆಗ್ರಹ

ಹಳಿಯಾಳ: ತಾಲೂಕು ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞರು ಹಾಗೂ ಚರ್ಮರೋಗ ತಜ್ಞರನ್ನು ಕೂಡಲೇ ನೇಮಕ ಮಾಡುವಂತೆ ಆಗ್ರಹಿಸಿ ತಾಲೂಕಾ ಆರೋಗ್ಯ ಅಧಿಕಾರಿಗಳ ಮೂಲಕ ಜಿ.ಪಂ ಸಿಇಒ ಹಾಗೂ ಜನಸಂಪರ್ಕ ಕಾರ್ಯಾಲಯದ ಮುಖಾಂತರ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ತಾಲೂಕಾಧ್ಯಕ್ಷ ಬಸವರಾಜ…

Read More

ಕರ ವಸೂಲಿ ಪ್ರಕ್ರಿಯೆ ಚುರುಕುಗೊಳಿಸಲು ಆಗ್ರಹ

ಕುಮಟಾ: ನೀರಿನ ಕರ ವಸೂಲಿಯಲ್ಲಿ ಸಿಬ್ಬಂದಿಯು ನಿರ್ಲಕ್ಷ್ಯ ವಹಿಸಿದ್ದರಿಂದ ಪುರಸಭೆಗೆ ಬರಬೇಕಾದ ಲಕ್ಷಾಂತರ ರೂ. ಬಾಕಿ ಉಳಿದಿದ್ದು, ಕರ ವಸೂಲಿ ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಆಗ್ರಹಿಸಿದರು.ಪುರಸಭಾ ಅಣ್ಣಾ ಪೈ ಸಭಾಭವನದಲ್ಲ್ಲಿ ಅಧ್ಯಕ್ಷೆ ಅನುರಾಧಾ…

Read More

TSS: SATURDAY OFFER on MIXER GRINDER

TSS SUPER MARKET SIRSI SATURDAY SUPER SALE on 14th January 2023 BIG OFFER ON BAJAJ TWISTER DLX MIXER GRINDER ಭೇಟಿ ನೀಡಿ:ಟಿಎಸ್ಎಸ್ ಸೂಪರ್ ಮಾರ್ಕೆಟ್ಶಿರಸಿ

Read More

ಭ್ರಷ್ಟ ರಾಜಕಾರಣ ಬದಲಾಯಿಸಲು ಕೆಆರ್‌ಎಸ್ ಬೆಂಬಲಿಸಿ: ಜ್ಞಾನಸಿಂಧು ಸ್ವಾಮಿ

ಕುಮಟಾ: ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಅದಕ್ಕೆ ರಾಜಕಾರಣಿಗಳೇ ನೇರ ಹೊಣೆಗಾರರಾಗಿದ್ದಾರೆ. ಭ್ರಷ್ಟ ರಾಜಕಾರಣವನ್ನು ಬದಲಾಯಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್) ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

Read More
Back to top