Slide
Slide
Slide
previous arrow
next arrow

<strong>ಗಡಿಗಳು ಸುರಕ್ಷಿತವಾಗಿರುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತಿದೆ: ರಾಜನಾಥ್</strong>

ಡೆಹ್ರಾಡೂನ್: ದೇಶದ ಗಡಿ ಸುರಕ್ಷಿತವಾಗಿರುವುದರಿಂದಲೇ ದೇಶದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಡೆಹ್ರಾಡೂನ್‌ನಲ್ಲಿ 7 ನೇ ಸಶಸ್ತ್ರ ಪಡೆಗಳ ಹಿರಿಯ ಯೋಧರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ‌ಸಿಂಗ್, ತಮ್ಮ ಸಚಿವಾಲಯದಲ್ಲಿ ಯೋಧರ ಕಲ್ಯಾಣಕ್ಕಾಗಿ ಮೀಸಲಾದ…

Read More

TSS ಸಿಪಿ ಬಜಾರ್: ರವಿವಾರದ ವಿಶೇಷ ರಿಯಾಯಿತಿ- ಜಾಹಿರಾತು

ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🌷🌱 ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು 🌱🌷  SUNDAY SPECIAL SALE   🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ ದಿನಾಂಕ‌: 15-01-2023 ರಂದು‌…

Read More

TSS ಶತಮಾನೋತ್ಸವ: ವಿಶೇಷ ಠೇವಣಿ ಯೋಜನೆ- ಜಾಹಿರಾತು

ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್, ಶಿರಸಿ (ಉ.ಕ.) ಪರಿಚಯಿಸುತ್ತಿದ್ದೇವೆ…ಶತಮಾನೋತ್ಸವದ ಪ್ರಯುಕ್ತ ವಿಶೇಷ ಠೇವಣಿ ಯೋಜನೆ 9% ಬಡ್ಡಿದರದಲ್ಲಿ 02.01.2023 ರಿಂದ 31.03.2023 ರವರೆಗೆ ತೊಡಗಿಸುವ ಹೊಸ ಠೇವಣಿಗಳಿಗೆ ಮಾತ್ರ ಅನ್ವಯ. ವಿವರಗಳಿಗೆ : ಠೇವು ವಿಭಾಗ,…

Read More

ಶ್ರೀರಾಮ ಸ್ಟಡಿ ಸರ್ಕಲ್‌ನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಅಂಕೋಲಾ: ತಾಲೂಕಾ ಕಾನೂನು ಸೇವಾ ಸಮಿತಿ ಅಂಕೋಲಾ ವಕೀಲರ ಸಂಘ ಅಂಕೋಲಾ ಮತ್ತು ಶ್ರೀರಾಮ ಸ್ಟಡಿ ಸರ್ಕಲ್ ಜಂಟಿಯಾಗಿ 26ನೇ ರಾಷ್ಟ್ರೀಯ ಯುವ ದಿನವನ್ನು ನಗರದ ಶ್ರೀ ವೀರಾಂಜನೇಯ ಸಭಾಮಂಟಪದಲ್ಲಿ ಆಚರಿಸಲಾಯಿತು. ಈ ಸಮಾರಂಭದ ಉದ್ಘಾಟನೆಯನ್ನು ಜೆಎಂಎಫ್‌ಸಿ ಹಿರಿಯ…

Read More

ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಾರಾಧನಾ ಮಹೋತ್ಸವ ಆಚರಣೆ

ಕುಮಟಾ: ತಾಲೂಕಿನ ಮಿರ್ಜಾನ್ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶ್ರೀಆದಿಚುಂಚನಗಿರಿ ಮಠದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 10ನೇ ವರ್ಷದ ಪುಣ್ಯಾರಾಧನಾ ಮಹೋತ್ಸವವನ್ನು ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು.ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥಜೀಯವರು ವಿದ್ಯಾಲಯದಲ್ಲಿರುವ ಶ್ರೀಮಹಾಸತಿ ಭೈರವಿ ದೇವಿಗೆ ಮತ್ತು ಸರ್ವ…

Read More

ಇತಿಹಾಸ ಮನೋರಂಜನೆಯ ವಸ್ತುವಾಗದೆ, ಸಾಧಕರ ಸಾಧನೆ ಅರ್ಥೈಸಿಕೊಳ್ಳಿ: ಸುನೀಲ ನಾಯ್ಕ

ಹೊನ್ನಾವರ: ಇತಿಹಾಸ ಮನೋರಂಜನೆಯ ವಸ್ತುವಲ್ಲ. ಇತಿಹಾಸದಲ್ಲಿ ಹಲವು ಸಾಧಕರ ಸಾಧನೆ ನಮಗೆ ಪ್ರೇರಣೆಯಾಗಿದ್ದು, ಅದನ್ನು ನಾವು ಅರ್ಥೈಸಿಕೊಳ್ಳಬೇಕಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಪಟ್ಟಣದ ಪೊಲೀಸ್ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಯುವ ಪ್ರಶಸ್ತಿ ಪ್ರದಾನ ಸಮಾರಂಭ…

Read More

ಹೊನ್ನಾವರದ ತುಳಸಿನಗರ ಸಮಿತಿಗೆ ಉತ್ತಮ ಗಣೇಶೋತ್ಸವ ಸಮಿತಿ ಪ್ರಶಸ್ತಿ

ಹೊನ್ನಾವರ: 2022ನೇ ಸಾಲಿನ ತಾಲೂಕಿನ ಉತ್ತಮ ಗಣೇಶೋತ್ಸವ ಸಮಿತಿ ಪ್ರಶಸ್ತಿ ಸಮಾರಂಭ ಪೊಲೀಸ್ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಸಿಪಿಐ ಶ್ರೀಧರ ಎಸ್.ಆರ್., ಸಮಾಜ ಸಹಕಾರವಿಲ್ಲದೇ ಪೊಲೀಸ್ ಇಲಾಖೆ ಯಶ್ವಸಿಯಾಗಲು ಸಾಧ್ಯವಿಲ್ಲ. ಜನಸ್ನೇಹಿ ಪೊಲೀಸರಾಗಲು ಪ್ರತಿಯೋರ್ವರ ಸಹಕಾರವು…

Read More

ಹೊದ್ಕೆ- ಶಿರೂರು, ಕಡ್ನೀರು ಗ್ರಾಮಸ್ಥರು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುವವರು: ದಿನಕರ ಶೆಟ್ಟಿ

ಹೊನ್ನಾವರ: ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊದ್ಕೆ ಶಿರೂರು- ಕಡ್ನೀರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊದ್ಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.ನಂತರ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಹೊದ್ಕೆ- ಶಿರೂರು…

Read More

ಕಾಗೇರಿ ಅಭಿನಂದನಾ ಸಮಾರಂಭ ಹಿನ್ನೆಲೆ: ಬೈಕ್ ರ‍್ಯಾಲಿ ಯಶಸ್ವಿ

ಶಿರಸಿ: ಜ.15ರಂದು ಶಿರಸಿಯಲ್ಲಿ ನಡೆಯಲಿರುವ ನಮ್ಮ ಹೆಮ್ಮೆ ನಮ್ಮ ಕಾಗೇರಿ ಅಭಿನಂದನಾ ಸಮಾರಂಭದ ಅಂಗವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿಯಿಂದ ಶುಕ್ರವಾರ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಹೊರಟ ಬೈಕ್ ರ‍್ಯಾಲಿಗೆ…

Read More

ಸಮಗ್ರ ನೀರು ಸರಬರಾಜು ಯೋಜನೆಗೆ 38 ಕೋಟಿ ರೂ. ಮಂಜೂರಿ: ದಿನಕರ ಶೆಟ್ಟಿ

ಕುಮಟಾ: ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ ಮರಾಕಲ್ ಯೋಜನೆ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ನೀರು ಸರಬರಾಜು ಯೋಜನೆಗೆ 38 ಕೋಟಿ ರೂ. ಮಂಜೂರಿ ಮಾಡಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಕಲ್…

Read More
Back to top