ಶಿರಸಿ: ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಯಿಂದ ಶಿರಸಿಗೆ ಆಗಮಿಸಿದ ಜಗದೀಶ್ ಶೆಟ್ಟರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ…
Read Moreeuttarakannada.in
ಚುನಾವಣಾ ಕಾರ್ಯಾಲಯ ಸ್ಫೂರ್ತಿಯ ಕೇಂದ್ರವಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ
ಸಿದ್ದಾಪುರ: ಮಂಡಲದ ಈ ಚುನಾವಣಾ ಕಾರ್ಯಾಲಯ ನಮ್ಮೆಲ್ಲರ ಸಂಪರ್ಕದ ಕೇಂದ್ರ ಹಾಗೂ ಮಾಹಿತಿಯ ಕೇಂದ್ರವಾಗಿದೆ. ಎಲ್ಲಾ ರೀತಿಯ ಸ್ಫ್ಪೂರ್ತಿ ಕೊಡುವ ಕೇಂದ್ರ ಇದಾಗಲಿ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ಪಟ್ಟಣದಲ್ಲಿ ಸಿದ್ದಾಪುರ ಮಂಡಲ ಬಿಜೆಪಿ…
Read Moreಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ದುಡಿದಿದ್ದೆ: ಟಿಕೆಟ್ ತಪ್ಪಿದ್ದು ಬೇಸರವಾಗಿದೆ: ಶಾರದಾ ಶೆಟ್ಟಿ
ಕುಮಟಾ: ಪಕ್ಷ ನಂಬಿ ಕೆಟ್ಟೆವು. ಪಕ್ಷಕ್ಕಾಗಿ ದುಡಿದ ನನಗೆ ಟಿಕೆಟ್ ತಪ್ಪಿಸಿ ತುಂಬಾ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕಿ, ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾರದಾ ಶೆಟ್ಟಿ ದುಃಖಿತರಾಗಿ ನುಡಿದಿದ್ದಾರೆ.ಕಳೆದ 25 ವರ್ಷಗಳಿಂದ ನಮ್ಮ ಯಜಮಾನರು (ಮೋಹನ್…
Read Moreಮನೆಮನೆ ಸಂಪರ್ಕಕ್ಕೆ ಆದ್ಯತೆ ನೀಡಿ ಗೆಲುವಿನ ಗುರಿ ಸಾಧಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ
ಸಿದ್ದಾಪುರ: ಸಂಘಟನಾತ್ಮಕವಾಗಿ ನಾವು ಮನೆಮನೆ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಲಿದ್ದೇವೆ. ಮನೆ ಮನೆ ಸಂಪರ್ಕವೇ ನಮ್ಮ ಮತದಾರರನ್ನು ತಲುಪಲು ಇರುವ ಪ್ರಮುಖ ಅವಕಾಶವಾಗಿದೆ. ಚುನಾವಣೆಗಾಗಿ ಸಂಘಟನಾತ್ಮಕವಾಗಿ ನಮ್ಮ ಕಾರ್ಯಕರ್ತರ ಸೈನ್ಯ ಪಡೆ ಸಿದ್ಧವಾಗಿದೆ. ಬಿಜೆಪಿ ಸಿರ್ಸಿ ಸಿದ್ದಾಪುರ ಕ್ಷೇತ್ರದಲ್ಲಿ…
Read Moreಚಿಣ್ಣರ ಹೆಜ್ಜೆಯಲ್ಲಿ ಡಾ.ಅಂಬೇಡ್ಕರ್ ಜಯಂತಿ
ಕಾರವಾರ: ಚಿಣ್ಣರ ಹೆಜ್ಜೆ ಬೇಸಿಗೆ ರಜಾ ಶಿಬಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ 132ನೇ ಜನ್ಮದಿನವನ್ನು ಶಿಬಿರಾರ್ಥಿಗಳೊಂದಿಗೆ ಹಾಗೂ ಶಿಕ್ಷಕ ವೃಂದದವರು ಆಚರಿಸಿದರು.ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರದ ಗೌರವಾಧ್ಯಕ್ಷ ಗಿರೀಶ ರಾವ್‌ರವರು ಚಾಲನೆ ನೀಡಿದರು.…
Read Moreಏ.18ಕ್ಕೆ ಅಂಬಾಭವಾನಿ ದೇವಿಯ ವಾರ್ಷಿಕೋತ್ಸವ
ಕಾರವಾರ: ಬೈತಖೋಲ ಗ್ರಾಮದಲ್ಲಿರುವ ಶ್ರೀ ಅಂಬಾಭವಾನಿ ದೇವಿಯ ವಾರ್ಷಿಕೋತ್ಸವ (ಜಾತ್ರೆ) ಇದೇ ಏ.18ರಂದು ನಡೆಯಲಿದೆ.ಅಂದು ಬೆಳಿಗ್ಗೆ 9 ಗಂಟೆಗೆ ಶುದ್ಧಹವನ, ಶ್ರೀದೇವಿಗೆ ಅಬಿಷೇಕ, ಮಧ್ಯಾಹ್ನ 12.30 ಗಂಟೆಗೆ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ತದನಂತರ ಉಡಿ ತುಂಬುವ ಕಾರ್ಯಕ್ರಮ,…
Read Moreಏ.17ರಿಂದ ಮಹಾದೇವಿ ವರ್ಧಂತಿ
ಅಂಕೋಲಾ: ತಾಲೂಕಿನ ಮಂಜಗುಣಿಯ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಏ.17ರಂದು ವರ್ಧಂತಿ ಉತ್ಸವ ಹಾಗೂ 18ರಂದು ಜಾತ್ರಾ ಮಹೋತ್ಸವವು ನಡೆಯಲಿದೆ.17ರಂದು ಬೆಳಿಗ್ಗೆ 9ರಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗುವುದು. ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಶ್ರೀ ಸೂಕ್ತ ಹೋಮ, ಮಧ್ಯಾಹ್ನ 12.30…
Read Moreಅಂಬೇಡ್ಕರರ ಮಾರ್ಗದಲ್ಲಿ ನಡೆಯೋಣ: ಎಲಿಷಾ ಯಲಕಪಾಟಿ
ಕಾರವಾರ: ಸಂವಿಧಾನ ಶಿಲ್ಪಿ ಹಾಗೂ ದೇಶಕಂಡ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರರವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪçಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಇನ್ನೂ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ನಾವೆಲ್ಲರೂ ಅವರು ಹಾಕಿಕೊಟ್ಟ…
Read Moreಸಕರಾತ್ಮಕ ಚಿಂತನೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣ: ವಾಸುದೇವ್ ರಾಯ್ಕರ್
ಸಿದ್ದಾಪುರ: ನಾವೆಲ್ಲರೂ ವಸುದೈವ ಕುಟುಂಬಸ್ಥರು. ಕಲೆ ಸಾಂಸ್ಕೃತಿಕ ಏಕತೆ, ವೈದಿಕ, ವೈವಿಧ್ಯಮಯ ಹೊಂದಿದ ಸಮಾಜ ನಮ್ಮದು. ನಾವು ಯಾವಾಗಲೂ ನಕರಾತ್ಮಕ ಚಿಂತನೆ ಬದಲಾಗಿ ಸಕಾರಾತ್ಮಕವಾಗಿ ಸಮಾಜದ ಅಭಿವೃದ್ಧಿ ಕುರಿತು ಚಿಂತನೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದಾವಣಗೆರೆ…
Read Moreಬಿಜೆಪಿಗೆ ಜಗದೀಶ್ ಶೆಟ್ಟರ್ ಗುಡ್ ಬೈ: ನಾಳೆ ಅಧಿಕೃತ ರಾಜಿನಾಮೆ ಪತ್ರ ಸಲ್ಲಿಕೆ
ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರವನ್ನು ತಿಳಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್ ಟಿಕೆಟ್ ವಿಚಾರಕ್ಕೆ ಅಸಮಾಧಾನಗೊಂಡಿದ್ದು ರಾಜಿನಾಮೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನಾಳೆ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ…
Read More