Slide
Slide
Slide
previous arrow
next arrow

ನಿರ್ಣಯ, ಸಮರ್ಪಣೆ ಜೀವನಕ್ಕೆ ಅಗತ್ಯ: ಡಾ.ಅನಿಲಕುಮಾರ

ಕಾರವಾರ: ವಿದ್ಯಾರ್ಥಿಗಳು ತಮ್ಮ ಗುರಿಗಳ ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದರೆ ಆ ಕಲ್ಪನೆಗೆ ಆದ್ಯತೆ ನೀಡುವದು ಮುಖ್ಯವಾಗಿದೆ. ಈಗ ಓದುವದು ಬರೆಯುವದು ಮುಖ್ಯವೆಂದು ನೀರ್ಣಯಿಸಿ ಹಾಗು ಅದಕ್ಕೆ ಸಮರ್ಪಣಾ ಭಾವ ಅರ್ಪಿಸಿ, ನಿಮ್ಮ ಸಮಯ ಹಾಗೂ ಶಕ್ತಿಯನ್ನು ಹೆಚ್ಚು ಪರೀಕ್ಷೆಯತ್ತ…

Read More

TSS: ರೇಷ್ಮೆ ಸೀರೆಗಳ ಮೇಲೆ ಭರ್ಜರಿ ಡಿಸ್ಕೌಂಟ್: ಜಾಹೀರಾತು

✨✨ TSS CELEBRATING 100 YEARS✨✨ ರೇಷ್ಮೆ‌ ಸೀರೆಗಳಿಗಾಗಿ ಅಲ್ಲಿಲ್ಲಿ‌ ಅಲೆಯಬೇಕಿಲ್ಲ‌…ಎಲ್ಲವೂ ನಿಮ್ಮ‌ ಟಿಎಸ್ಎಸ್’ನಲ್ಲೇ‌ ಲಭ್ಯ🌟⭐ ಮದುವೆಯ ಸೊಬಗಿಗೆ ರೇಷ್ಮೆಯ ಮೆರುಗು ರೇಷ್ಮೆ ಸೀರೆಗಳಿಗೆ 30% ವರೆಗೆ ರಿಯಾಯತಿ🎊🎉 ಕೊಡುಗೆಯ ಅವಧಿ‌ ಏಪ್ರಿಲ್ 01 ರಿಂದ 06ರವರೆಗೆ ಮಾತ್ರ🎉…

Read More

ವಿಧಾನಸಭೆ ಚುನಾವಣೆ: ಅಬಕಾರಿ ತಂಡ ರಚನೆ

ಕಾರವಾರ: 2023ನೇ ಏಪ್ರಿಲ್ / ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವಜನಿಕ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಮದ್ಯಗಳ ತಯಾರಿಕೆ, ಸಂಗ್ರಹಣೆ, ಮತ್ತು ಹಂಚಿಕೆಯನ್ನು ತಡೆಗಟ್ಟಲು ಹಾಗೂ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಹಾಗೂ ಮತ…

Read More

ಏ.3ರಿಂದ ಚಿಣ್ಣರ ಕಲರವ ಬೇಸಿಗೆ ಶಿಬಿರ

ಸಿದ್ದಾಪುರ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಹಾಗೂ ಲಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ಏ.3ರಿಂದ 9ರವರೆಗೆ ಚಿಣ್ಣರ ಕಲರವ ಬೇಸಿಗೆ ಶಿಬಿರ ಕಾರ್ಯಕ್ರಮ ಪಟ್ಟಣದ ಬಾಲಭವನದಲ್ಲಿ ನಡೆಯಲಿದೆ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್…

Read More

ರೋಟರಿಯಿಂದ ಸೋಲಾರ್ ದೀಪಗಳ ಅಳವಡಿಕೆ

ಹೊನ್ನಾವರ: ಇಲ್ಲಿನ ರೋಟರಿ ಕ್ಲಬ್‌ನಿಂದ ಪಟ್ಟಣದ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ರಾಮತೀರ್ಥದ ಆವರಣದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಯಿತು.ರಾಮತೀರ್ಥ ಕ್ಷೇತ್ರದ ಆವರಣ ರಾತ್ರಿಯ ಸಮಯದಲ್ಲಿ ದೀಪಗಳು ಇಲ್ಲದ ಕಾರಣ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಈ ಕುರಿತು ದೇವಸ್ತಾನದ…

Read More

ಜ್ಯೋತಿ ಹರೀಶ್’ಗೆ ‘ಗ್ಲೋಬಲ್ ವರ್ಲ್ಡ್ ರೆಕಾರ್ಡ್ SHE-RO’ ಪ್ರಶಸ್ತಿ

ಶಿರಸಿ: ಪರಿಸರ ಪ್ರೇಮಿ, ನಗರದ ಜ್ಯೋತಿ ಹೆಗಡೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಸುಧಾ ವೆಂಚರ್ಸ ಅವರ SHE-RO ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರಿಂದ ‘’ಗ್ಲೋಬಲ್ ವರ್ಲ್ಡ್ ರೆಕಾರ್ಡ್” ಪ್ರಶಸ್ತಿ ಪಡೆದು ತಮ್ಮ ಕುಟುಂಬಕ್ಕೆ…

Read More

ಸ್ರ‍್ತೀ ಶಕ್ತಿ ಭವನ ಕಳಪೆ ಕಾಮಗಾರಿ: ಆರೋಪ

ಜೊಯಿಡಾ: ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಿಂಭಾಗದಲ್ಲಿ ಇರುವ ಸ್ತ್ರೀ ಶಕ್ತಿ ಭವನ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.2019ರಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಈ ಕಟ್ಟಡವನ್ನು ನಿರ್ಮಿಸಲಾಗಿದ್ದು, ಸದ್ಯ ಕಟ್ಟಡ…

Read More

ಯುವ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ: ನೆಹರು ಯುವ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 2 ಹುದ್ಧೆಯಂತೆ ತಾತ್ಕಾಲಿಕವಾಗಿ ಒಂದು ಅಥವಾ 2 ವರ್ಷದ ಅವಧಿಗೆ ರಾಷ್ಟ್ರೀಯ ಯುವ ಕಾರ್ಯಕರ್ತರ…

Read More

ಏ.14ರಂದು ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ

ಕಾರವಾರ: ಜಿಲ್ಲೆಯಲ್ಲಿ ಏ.05ರಂದು ಡಾ.ಬಾಬು ಜಗಜೀವನರಾಮರವರ 116ನೇ ಜನ್ಮ ದಿನಾಚರಣೆ ಹಾಗೂ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್‌ರವರ 132ನೇ ಜನ್ಮದಿನಾಚರಣೆ ಆಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾ.30ರಂದು ಬೆಳಗ್ಗೆ 10.15ಕ್ಕೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸದರಿ…

Read More

ಯುವ ಸಂವಾದ ನಡೆಸಲು ಸಂಸ್ಥೆಗಳಿ0ದ ಅರ್ಜಿ ಆಹ್ವಾನ

ಕಾರವಾರ: ನೆಹರು ಯುವ ಕೇಂದ್ರ, ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ (ಸಿಬಿಒ) ಯುವ ಸಂವಾದ- ಭಾರತ@2047 ಕಾರ್ಯಕ್ರಮವನ್ನು ಏ.01ರಿಂದ ಮೇ 31ರವರೆಗೆ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯಿಂದ 3 ಸಿಬಿಒಗಳನ್ನು ಆಯ್ಕೆ ಮಾಡಲಾಗುವುದು. CBOಗಳು, ರಾಜಕೀಯೇತರ…

Read More
Back to top