Slide
Slide
Slide
previous arrow
next arrow

ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡರ ದಿನಾಚರಣೆ: ಪ್ರತಿಭಾ ಪುರಸ್ಕಾರ

ಹೊನ್ನಾವರ:- ಇಲ್ಲಿನ ತಾಲೂಕಾ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಮತ್ತು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತನೌಕರರಿಗೆ ಸನ್ಮಾನ ಕಾರ್ಯಕ್ರಮ ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಶೇ.90…

Read More

ಮಾನಸಿಕ ಅಸ್ವಸ್ಥನ ಹುಚ್ಚಾಟ: ವಾಹನ ಸವಾರರಿಗೆ ಪ್ರಾಣ ಸಂಕಟ

ದಾಂಡೇಲಿ : ನಗರದ ಪ್ರಮುಖ ರಸ್ತೆಯಾಗಿರುವ ಜೆ.ಎನ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನೋರ್ವ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದು ವಾಹನ ಸವಾರರಿಗೆ ಪ್ರಾಣ ಸಂಕಟವಾದ ಘಟನೆ ಶನಿವಾರ ಸಂಜೆ ನಡೆದಿದೆ. ನಗರದ ಹನುಮಾನ್ ವೈನ್ಸ್ ಮುಂಭಾಗದ ಜೆ.ಎನ್.ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನ…

Read More

ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಶ್ಲೋಕ

“ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭ್ರತಾಂ ವರಃ | ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕ ಶೃಂಗೋ ಗದಾಗ್ರಜಃ”|| ಭಾವಾರ್ಥ: ತೇಜಸ್ಸನ್ನು ಅಂದರೆ ನೀರನ್ನು ಯಾವಾಗಲೂ ವರ್ಷಿಸುತ್ತಿರುವವನು (ಅಂದರೆ ಮಳೆಗರೆಯುತ್ತಿರುವವನು) ಆದ್ದರಿಂದ ‘ತೇಜೋವೃಷನು’. ದ್ಯುತಿಯನ್ನು ಎಂದರೆ ಅಂಗಗಳ ಕಾಂತಿಯನ್ನು ಧರಿಸಿರುವನಾದ್ದರಿಂದ ‘ದ್ಯುತಿಧರನು’. ಶಸ್ತ್ರಗಳನ್ನು…

Read More

“ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಕೃತಿಗೆ ಪ್ರಧಾನಿ ಮೆಚ್ಚುಗೆ ಪತ್ರ

ಸಿದ್ದಾಪುರ: ಇಲ್ಲಿಯ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಅವರು ಪ್ರಧಾನಿಯವರ ಮನಕಿಬಾತ್‌ನಿಂದ ಪ್ರೇರಣೆ ಪಡೆದು ಸಿದ್ದಾಪುರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಕುರಿತ “ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಕೃತಿಯನ್ನು ರಚಿಸಿ ಪ್ರಧಾನಿ ನರೇಂದ್ರಮೋದಿಯವರಿಗೆ ಸಮರ್ಪಿಸಿದ್ದರು. ಈ ಕೃತಿಯನ್ನು…

Read More

ಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕ

“ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ | ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ” ಭಾವಾರ್ಥ:- ‘ಬ್ರಹ್ಮವಿದೆ’ ಎಂದು ಅರಿತುಕೊಂಡವನಾದರೆ, ಬಲ್ಲವರು ಈತನನ್ನು ಸಂತನೆನ್ನುವರು.ಇದಕ್ಕೆ ಶ್ರುತಿಯು ಆಧಾರ(ತೈ.೨-೬). ಅವರಿಗೆ ಈತನಿಗೆ ಪ್ರಾಪ್ಯನು. ಆದ್ದರಿಂದ ‘ಸದ್ಗತಿಯು’ ಅಥವಾ ಸತ್ಪುರುಷರ ಗತಿ. ಅಥವಾ…

Read More

ದೇಶಭಕ್ತಿ ಗೀತಗಾಯನ ಸ್ಪರ್ಧೆ: ಲಯನ್ಸ್ ಸ್ಕೌಟ್ಸ್ ತಂಡ ಜಿಲ್ಲಾಮಟ್ಟಕ್ಕೆ

ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಶಿರಸಿ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಲಯನ್ಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ವಿ.ಗಣೇಶ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ…

Read More

ವರುಣನ ಆರ್ಭಟಕ್ಕೆ ಬೇಸತ್ತ ಜನತೆ: ಹಲವೆಡೆ ಹಾನಿ, ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಆಶ್ರಯ

ಹೊನ್ನಾವರ : ತಾಲೂಕಿನಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಎಡೆಬಿಡದೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಬೇಸರ ಮೂಡಿಸುವಷ್ಟು ಮಳೆ ಆಗುತ್ತಿದೆ. ಅಲ್ಲಲ್ಲಿ ಹಾನಿ, ಅವಘಡ ಸಂಭವಿಸಿದ್ದು, ಪ್ರವಾಹ ಮುಂದುವರಿದಿದೆ. ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.…

Read More

ಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕ

“ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ | ಅನಿರ್ದೇಶ್ಯವಪುರಗವಿಷ್ಣುರ್ ವೀರೋSನಂತೋ ಧನಂಜಯಃ” ಭಾವಾರ್ಥ:- ಧರ್ಮ,ಅರ್ಥ, ಕಾಮ,ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಬಯಸುವವವರು ಈತನನ್ನು ಕಾಮಿಸುತ್ತಾರೆ. ಆದ್ದರಿಂದ ‘ಕಾಮನು’. ಕಾಮನು ದೇವನೂ ಆಗುವುದರಿಂದ ‘ಕಾಮದೇವನು’. ತನ್ನ ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವವನೂ…

Read More

ತುಂಬಿ ತುಳುಕುತ್ತಿರುವ ಯುಜಿಡಿ ಸೆಪ್ಟಿಕ್ ಚೆಂಬರ್

ದಾಂಡೇಲಿ : ನಗರದಲ್ಲಿ ಅಬ್ಬರಿಸಿ ಬೊಬ್ಬಿರಿದು ಬರುತ್ತಿರುವ  ಮಳೆ ಒಂದೆಡೆಯಾದರೆ ನಗರದ ಮಾರುತಿ ನಗರದಲ್ಲಿ ಯುಜಿಡಿ ಸೆಪ್ಟಿಕ್ ಚೆಂಬರೊಂದು ಮಳೆರಾಯನ ಜೊತೆ ನಾನೇನು ಕಡಿಮೆ ಇಲ್ಲ ಎಂದು ತುಂಬಿ ತುಳುಕಿ ಸೆಡ್ಡು ಹೊಡೆಯಲು ಪ್ರಾರಂಭಿಸಿದೆ. ಇನ್ನು ಮನೆ‌‌ ಮನೆಗಳಿಂದ …

Read More

ಜಿ+2 ಆಶ್ರಯ ಮನೆಗಳ ವಸತಿ ಸಮುಚ್ಛಾಯ: ನಾಲ್ಕು ಮನೆಗಳ ಉದ್ಘಾಟನೆ

ದಾಂಡೇಲಿ : ನಗರದ ಅಂಬೆವಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿ+2 ಆಶ್ರಯ ಮನೆಗಳ ಸಮುಚ್ಛಾಯದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ವಿತರಿಸಲಾದ ಮನೆಗಳ ಪೈಕಿ ನಾಲ್ಕು ಮನೆಗಳ ವಿದ್ಯುಕ್ತ ಉದ್ಘಾಟನೆಯು ಪೂಜಾ ಕಾರ್ಯಕ್ರಮದೊಂದಿಗೆ ಮಂಗಳವಾರ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಗರ ಸಭೆಯ…

Read More
Back to top