Slide
Slide
Slide
previous arrow
next arrow

ಇತಿಹಾಸದ ಅಪೂರ್ವ ಕ್ಷಣ ಅದು; ಚಂದ್ರು ಎಸಳೆ

eUKವಿಶೇಷ: ದೆಹಲಿಯ ಕೆಂಪುಕೋಟೆ ಮೇಲಿಂದ ಬ್ರಿಟಿಷ್ ಸಾರ್ವಭೌಮತೆಯ ಸಂಕೇತವಾದ ಯುನಿಯನ್ ಜಾಕ್ ಕೆಳಗಿಳಿಯುತ್ತಾ ಇತ್ತು. ಸ್ವತಂತ್ರ ಭಾರತದ ಹೆಮ್ಮೆಯ ತಿರಂಗಾ ಬಾನೆತ್ತರದಲ್ಲಿ ಬಿಚ್ಚಿಕೊಳ್ಳುತ್ತಾ ಇತ್ತು. ಸುಧೀರ್ಘ ಸ್ವಾತಂತ್ರ್ಯ ಹೋರಾಟದಲ್ಲಿ ಅಂತಿಮ ಜಯ ನಮ್ಮದಾಗಿತ್ತು, ದೇಶ ಸ್ವತಂತ್ರವಾಗಿತ್ತು ಆದರೇ ಅಖಂಡವಾಗಿ…

Read More

Rutgers Report Finds Increase in Anti-Hindu Disinformation on Social Media; Iranian trolls and White Supremacists used social media platforms to fuel Hinduphobia

According to the analysis, Iranian trolls are spreading anti-Hindu stereotypes to the fuel hatred through impact campaigns accusing Hindus of genocide against Indian minorities. The report also found…

Read More

ಸ್ವರ್ಣಿಮ ಭಾರತದ ಸ್ಥಾಪನೆಗೆ ಆಧಾರ ‘ರಕ್ಷಾಬಂಧನ’

eUK ವಿಶೇಷ: ಪುಣ್ಯ ಭೂಮಿಯಾದ ಭಾರತ ದೇಶದಲ್ಲಿ ಆಚರಿಸುವ ರಕ್ಷಾಬಂಧನ ಹಬ್ಬವು ಸೋದರ-ಸೋದರಿಯರ ನಿರ್ಮಲ, ಆತ್ಮೀಯ ಪ್ರೇಮದ ಸೂಚಕವಾಗಿದೆ. ಈ ಸ್ನೇಹಯುಕ್ತ ಪ್ರೇಮದ ಸಂಬಂಧವನ್ನು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ಪ್ರೇಮದ ಈ ಮಹಾಮಂತ್ರದಿಂದ ಭಾರತದ ಸುಪುತ್ರನಾದ…

Read More

ಮಗುವಿನ ಸಮಗ್ರ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ: ನೇತ್ರಾವತಿ ನಾಯ್ಕ

ಕುಮಟಾ: ಮಗುವಿನ ಸಮಗ್ರ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ. ಸ್ತನ್ಯಪಾನವು ಮಗು ಮತ್ತು ತಾಯಿಯ ಭಾವನೆಗಳನ್ನು ಬೆಸೆಯುವ ಅನುಭವವೂ ಹೌದು ಎಂದು ಹಿರಿಯ ಆರೋಗ್ಯ ಸಹಾಯಕಿ ನೇತ್ರಾವತಿ ನಾಯ್ಕ ಹೇಳಿದರು. ತಾಲೂಕಿನ ದೀವಗಿಯ ಗ್ರಾ.ಪಂ ಸಭಾಭವನದಲ್ಲಿ ವಿಶ್ವ ಸ್ಥನ್ಯಪಾನ ಸಪ್ತಾಹದ…

Read More

ಸನಾತನ ಸಂಸೃತಿಯ ಅರಿವು ಅಗತ್ಯ: ರಾಘವೇಶ್ವರ ಶ್ರೀ

ಗೋಕರ್ಣ: ಇಂದಿನ ಸಮಾಜಕ್ಕೆ ಸನಾತನ ಧರ್ಮದ ಬಗ್ಗೆ ಅಭಿರುಚಿ ಇದೆ. ಆದರೆ ಅರಿವು ಇಲ್ಲ. ಈ ಅರಿವನ್ನು ಮೂಡಿಸುವ ಪ್ರಯತ್ನವನ್ನು ‘ಆಯತನ’ ಗ್ರಂಥದ ಕನ್ನಡಾನುವಾದ ಗ್ರಂಥ ಮಾಡಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ…

Read More

ಶ್ರಾವಣ ಸೋಮವಾರ ನಿಮಿತ್ತ ಈ ಸನಾತನ ಸಂಸ್ಥೆಯ ವಿಶೇಷ ಲೇಖನ

eUK ವಿಶೇಷ: ಶ್ರಾವಣ ಮಾಸದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಆಚರಿಸುವ ಒಂದು ಪ್ರಮುಖ ವ್ರತವೆಂದರೆ ‘ಶ್ರಾವಣ ಸೋಮವಾರ’ದ ಉಪವಾಸ. ಶ್ರಾವಣ ಸೋಮವಾರದ ಉಪವಾಸಕ್ಕೆ ಸಂಬಂಧಿಸಿದ ಆರಾಧ್ಯ ದೇವರು ‘ಶಿವ’. ಶ್ರಾವಣ ಸೋಮವಾರ ವ್ರತ ಶ್ರಾವಣ ಮಾಸದ ಪ್ರತಿ…

Read More

ಪ್ರಧಾನಿ ‘ಮನ್ ಕೀ ಬಾತ್’ನಲ್ಲಿ ಉತ್ತರ ಕನ್ನಡದ ಜೇನುಕೃಷಿಕನ ಯಶೋಗಾಥೆ

ಶಿರಸಿ: ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮದ ತಾರಗೋಡಿನ ಜೇನು ಕೃಷಿಕರಾದ ಮಧುಕೇಶ್ವರ ಹೆಗಡೆಯ ಜೇನುಕೃಷಿ ಕುರಿತಾಗಿ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ಭಾನುವಾರದ ಮನ್ ಕೀ ಬಾತ್…

Read More

ಮನುಷ್ಯ ಆರೋಗ್ಯವಂತನಾಗಿದ್ದರೆ ಯಾವ ಕ್ಷೇತ್ರದಲ್ಲಾದರೂ ಸಾಧನೆ ಗೈಯಬಹುದು:ಸುನಿಲ್ ನಾಯ್ಕ್

ಶಿರಸಿ: ಆರೋಗ್ಯವಂತ ಮಕ್ಕಳು ಈ ದೇಶದ ಆಸ್ತಿ. ಮನುಷ್ಯನಿಗೆ ಆರೋಗ್ಯ ಒಂದಿದ್ದರೆ ಯಾವ ಕ್ಷೇತ್ರದಲ್ಲೂ ಏನನ್ನೂ ಸಾಧಿಸಬಹುದು. ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸದೃಢ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಮಳಲಗಾಂವ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಎಪಿಎಮ್‌ಸಿ…

Read More

2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಹೊನ್ನಾವರ: ತಾಲ್ಲೂಕಿನ ಜಲವಳ್ಳಿ ಗ್ರಾಮದಲ್ಲಿ ತಾಯಿಯೋರ್ವಳು ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ. ವನಿತಾ ನಾಯ್ಕ (28) ಹಾಗೂ ಆಕೆಯ 2 ವರ್ಷದ ಮಗಳಾಗಿರುವ ಮನಸ್ವಿ ಮೃತಪಟ್ಟವರು. ಕೌಟುಂಬಿಕ…

Read More

ನಂಬಿಕೆ ಎಂಬ ಭಾವ ಜೀವನಕ್ಕೆ ಅಮೃತ ಇದ್ದಂತೆ:ರಾಘವೇಶ್ವರ ಶ್ರೀ

ಗೋಕರ್ಣ: ನಂಬಿಕೆ ಎಂಬ ಭಾವ ಜೀವನಕ್ಕೆ ಅಮೃತ ಇದ್ದಂತೆ. ದೇವರು ನಮ್ಮನ್ನು ಕಾಪಾಡುವ ಬದಲು ಅಚಲವಾದ ನಂಬಿಕೆ ಅಥವಾ ಭರವಸೆಯೇ ನಮ್ಮನ್ನು ಕೋಟೆಯಾಗಿ ನಮ್ಮನ್ನು ಕಾಯುತ್ತದೆ. ಆದ್ದರಿಂದ ಎಲ್ಲರೂ ದೇವರು, ಧರ್ಮ, ಗುರುವಿನಲ್ಲಿ, ಒಳಿತಿನಲ್ಲಿ ನಂಬಿಕೆ ಇಟ್ಟುಕೊಳ್ಳೋಣ ಎಂದು…

Read More
Back to top