Slide
Slide
Slide
previous arrow
next arrow

ಪಾದಯಾತ್ರಿಕ ಯೋಗೇನ್ ಶಾಗೆ ತಹಶೀಲ್ದಾರರ ಸ್ವಾಗತ

ಅಂಕೋಲಾ: ಪರಿಸರ ಸಮತೋಲನ, ಆರೋಗ್ಯ ಪೂರ್ಣ ಜೀವನದ ಜಾಗೃತಿಯೊಂದಿಗೆ 40,000 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಗುಜರಾತದಿಂದ ಹೊರಟು ಪಟ್ಟಣಕ್ಕೆ ತಲುಪಿದ ಯೋಗೇನ್ ಶಾ ಅವರಿಗೆ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಉದಯ್ ಕುಂಬಾರ ಸ್ವಾಗತಿಸಿ ಬರಮಾಡಿಕೊಂಡರು.ಈ ವೇಳೆ ಮಾತನಾಡಿದ…

Read More

ಡಿ. 3, 4ಕ್ಕೆ ‘ನೀನಾಸಂ ನಾಟಕೋತ್ಸವ 2022’

ಅಂಕೋಲಾ: ತಾಲೂಕಿನ ಸ್ವಾತಂತ್ರ‍್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಸಂಗಾತಿ ರಂಗಭೂಮಿ ಆಶ್ರಯದಲ್ಲಿ ಡಿ. 3 ಮತ್ತು 4ರಂದು ಸಂಜೆ 6.30ಕ್ಕೆ ಎರಡು ದಿನಗಳ ಕಾಲ ನೀನಾಸಂ ನಾಟಕೋತ್ಸವ 2022 ಕಾರ್ಯಕ್ರಮ ನಡೆಯಲಿದೆ ಎಂದು ನೀನಾಸಂ ನಾಟಕೋತ್ಸವ ಸಂಘಟನಾ ಸಮಿತಿ…

Read More

ಕನಸಿಗದ್ದೆಯಲ್ಲಿ ಹತ್ತನೇ ವರ್ಷದ ಕೃಷ್ಣ ಉತ್ಸವ

ಅಂಕೋಲಾ: ಪಟ್ಟಣದ ಕನಸಿಗದ್ದೆಯಲ್ಲಿ ಕಾಳಿಂಗ ಸರ್ಪದ ತಲೆಯ ಮೇಲೆ ಕೊಳಲನ್ನು ಹಿಡಿದು ನಿಂತಿರುವ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.ಕಳೆದ ಒಂಭತ್ತು ವರ್ಷಗಳಿಂದ ಕನಸೆಗದ್ದೆಯ ಶ್ರೀ ಕೃಷ್ಣ ಮಿತ್ರ ಮಂಡಳಿಯವರು ವಿವಿಧ ರೂಪದ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ…

Read More

ಹರಡಸೆಯಲ್ಲಿ ಕಾರ್ತೀಕ ದೀಪೋತ್ಸವ ಸಂಪನ್ನ

ಹೊನ್ನಾವರ: ತಾಲೂಕಿನ ಹರಡಸೆಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ ಸಮಾರೋಪವು 24 ಗಂಟೆಗಳ ನಿರಂತರ ಭಜನೆಯೊಂದಿಗೆ ಸಂಪನ್ನಗೊಂಡಿತು. ಅಮಾವಾಸ್ಯೆಯಂದು ಮಧ್ಯಾಹ್ನ ಭಜನೆ ಪ್ರಾರಂಭಿಸಿ ಮಾರನೇ ದಿನ ಮಧ್ಯಾಹ್ನ ಮಂಗಲ ಹಾಡಲಾಯಿತು. ಈ ಭಜನಾ ಕಾರ್ಯಕ್ರಮದಲ್ಲಿ ಊರಿನ, ಪರಊರಿನ…

Read More

ವಿಶ್ವದಲ್ಲೇ ಅತಿದೊಡ್ಡ ಮೂತ್ರಕೋಶದ ಕಲ್ಲು; ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ

ಹೊನ್ನಾವರ: ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರಜ್ಞರ ತಂಡದಿಂದ ಅತಿದೊಡ್ಡ ಮೂತ್ರಕೋಶದ ಕಲ್ಲನ್ನು ಹೊರ ತೆಗೆಯಲಾಗಿದೆ. ಇದು ವಿಶ್ವದಲ್ಲಿ ಇಲ್ಲಿಯವರೆಗೆ ವರದಿಯಾಗಿರುವ ಮಹಿಳಾ ರೋಗಿಗಳ ಪೈಕಿ ಅತಿ ದೊಡ್ಡ ಮೂತ್ರಕೋಶದ ಕಲ್ಲು ಆಗಿದೆ.60 ವರ್ಷ ವಯಸ್ಸಿನ ಮಹಿಳೆ ಕಳೆದ…

Read More

ಜೆಡಿಎಸ್ ಜಿಲ್ಲಾ ಘಟಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿಲ್ಲ: ಜಿ.ಕೆ.ಪಟಗಾರ್

ಕುಮಟಾ: ಮಣಕಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಸೇರ್ಪಡೆಯಾಗಿಲ್ಲ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಜಿ.ಕೆ.ಪಟಗಾರ ಮತ್ತು ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ ಸ್ಪಷ್ಟಪಡಿಸಿದ್ದಾರೆ.ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಕಾಂಗ್ರೆಸ್‌ನಲ್ಲಿ ವಿಲೀನಗೊಂಡಿದೆ…

Read More

ಮಹಿಳೆಯರು ಪ್ರಗತಿ ಸಾಧಿಸಲು ನರೇಗಾದಡಿ ವಿಫುಲ ಅವಕಾಶಗಳಿವೆ: ಪಿ.ಡಿ.ಒ ಶಬನಾ

ಕಾರವಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರಿಗೆ ಸಮಾನ ಕೂಲಿ ಹಾಗೂ ಕೆಲಸದಿಂದ ಹಿಡಿದು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಪಡೆದುಕೊಂಡು ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸಲು ವಿಫುಲ ಅವಕಾಶಗಳಿವೆ ಎಂದು ಕದ್ರಾ ಗ್ರಾಮ ಪಂಚಾಯತಿ…

Read More

ಶಿಕ್ಷಕಿ ರೀಟಾ ಡಿಸೋಜಾಗೆ ‘ರಾಷ್ಟ್ರೀಯ ಶಿಕ್ಷಣ ರತ್ನ’ ಪ್ರಶಸ್ತಿ

ಸಿದ್ದಾಪುರ: ಸಮಾಜಮುಖಿ ಸೇವಾ ಸಂಸ್ಥೆ ಕರ್ನಾಟಕ ಹಾಗೂ ಗೋವಾ ಕನ್ನಡಿಗರ ಸಂಘ ಇವರು ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ನ್ಯಾಶನಲ್ ಐಕಾನ್ ಅವಾರ್ಡ್ ಗೆ ಇಲ್ಲಿನ ಶಿಕ್ಷಕಿ ರೀಟಾ ಎಂ. ಡಿಸೋಜಾ ಆಯ್ಕೆಯಾಗಿದ್ದಾರೆ.ತಾಲೂಕಿನ ಮೆಣಸಿ ಸರಕಾರಿ ಕಿರಿಯ ಪ್ರಾಥಮಿಕ…

Read More

ಡಿ.10, 11ಕ್ಕೆ ಅಂತರಾಷ್ಟ್ರೀಯ ವಾಣಿಜ್ಯ ಸಮ್ಮೇಳನ

ಹೊನ್ನಾವರ: ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್‌.ಡಿ.ಎಮ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಡಿ.10 ಮತ್ತು 11ರಂದು 2 ದಿನಗಳ ಅಂತರಾಷ್ಟ್ರೀಯ ವಾಣಿಜ್ಯ ಸಮ್ಮೇಳನ ನಡೆಯಲಿದೆ.ಎಂ.ಪಿ.ಇ ಸೊಸೈಟಿಯ ವತಿಯಿಂದ ನಡೆಯುತ್ತಿರುವ ಪ್ರಪ್ರಥಮ ಅಂತರಾಷ್ಟ್ರೀಯ ಸಮ್ಮೇಳನ ಇದಾಗಿದೆ. ಹೊಸ…

Read More

ಈ ದಿನದ ವಿಶೇಷ: ವಿಶ್ವ ದೂರದರ್ಶನ ದಿನ

 ವಿಶ್ವ ದೂರದರ್ಶನ ದಿನವನ್ನು ಪ್ರತಿ ವರ್ಷ ನವೆಂಬರ್ 21 ರಂದು ಆಚರಿಸಲಾಗುತ್ತದೆ.ದೂರದರ್ಶನ ನಮ್ಮ ಕಣ್ಣಿಗೆ ಬೀಳದ ಜಗತ್ತನ್ನು ತೋರಿಸುವ, ಪ್ರಚಲಿತ ವಿದ್ಯಮಾನಗಳನ್ನು ಮುಟ್ಟಿಸುವ, ಪ್ರತಿಭೆಗಳನ್ನು ಅನವಾರಣಗೊಳಿಸುವ ಜೊತೆಗೆ ನಮ್ಮ ದಿನನಿತ್ಯದ ಭಾಗವೇ ಆಗಿದೆ. ಯುನೈಟೆಡ್ ನೇಷನ್ಸ್ ಪ್ರಕಾರ, ಈ…

Read More
Back to top