• Slide
    Slide
    Slide
    previous arrow
    next arrow
  • ಈ ದಿನದ ವಿಶೇಷ: ವಿಶ್ವ ದೂರದರ್ಶನ ದಿನ

    300x250 AD

     ವಿಶ್ವ ದೂರದರ್ಶನ ದಿನವನ್ನು ಪ್ರತಿ ವರ್ಷ ನವೆಂಬರ್ 21 ರಂದು ಆಚರಿಸಲಾಗುತ್ತದೆ.ದೂರದರ್ಶನ ನಮ್ಮ ಕಣ್ಣಿಗೆ ಬೀಳದ ಜಗತ್ತನ್ನು ತೋರಿಸುವ, ಪ್ರಚಲಿತ ವಿದ್ಯಮಾನಗಳನ್ನು ಮುಟ್ಟಿಸುವ, ಪ್ರತಿಭೆಗಳನ್ನು ಅನವಾರಣಗೊಳಿಸುವ ಜೊತೆಗೆ ನಮ್ಮ ದಿನನಿತ್ಯದ ಭಾಗವೇ ಆಗಿದೆ. ಯುನೈಟೆಡ್ ನೇಷನ್ಸ್ ಪ್ರಕಾರ, ಈ ದಿನವು ಜನರ ಮೇಲೆ ಪರಿಣಾಮ ಬೀರುವ ವಿವಿಧ ಸಮಸ್ಯೆಗಳನ್ನು ಪ್ರಸ್ತುತಪಡಿಸುವ ಮೂಲಕ ದೈನಂದಿನ ಜೀವನದಲ್ಲಿ ದೂರದರ್ಶನವು ವಹಿಸುವ ಪ್ರಮುಖ ಪಾತ್ರವನ್ನು ವಿವರಿಸುತ್ತದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top