Slide
Slide
Slide
previous arrow
next arrow

ಟಿ20 ಸರಣಿ:ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲು ಭಾರತ ತಂಡ ಸಜ್ಜು

ಕೇರಳ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಸಜ್ಜಾಗಿದೆ. ಕೇರಳದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯ ಸೆ.28 ರಾತ್ರಿ ಏಳು ಗಂಟೆಗೆ ಆರಂಭವಾಗಲಿದೆ. ಎರಡೂ ತಂಡಗಳು ಈಗಾಗಲೇ…

Read More

ಕ್ರೀಡಾ ಸುದ್ದಿ: ಒಂದೇ ಸಂಸ್ಥೆಯ 8 ಮಂದಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕುಮಟಾ: ಕರ್ನಾಟಕದ ರಾಜ್ಯದ ಇತಿಹಾಸದಲ್ಲಿ ಒಂದೇ ಸಂಸ್ಥೆಯ 8 ಮಂದಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ತಾಲೂಕಿನ ದಯಾನಿಲಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಮತ್ತು ತರಬೇತಿ ಸಂಸ್ಥೆಯ ಮೂರು ಮಕ್ಕಳು ಹಾಗೂ 5 ತರಬೇತುದಾರರು…

Read More

ISSF ವಿಶ್ವಕಪ್ 2022: ಭಾರತಕ್ಕೆ ಚಿನ್ನದ ಪದಕ

ನವದೆಹಲಿ: ಎಲವೆನಿಲ್ ವಲರಿವನ್, ಶ್ರೇಯಾ ಅಗರ್ವಾಲ್ ಮತ್ತು ರಮಿತಾ ಅವರನ್ನೊಳಗೊಂಡ ಭಾರತೀಯ ಮಹಿಳಾ ಶೂಟಿಂಗ್ ತಂಡವು ಬಾಕುದಲ್ಲಿ ನಡೆದ ISSF ವಿಶ್ವಕಪ್ 2022 ನಲ್ಲಿ 10 ಮೀಟರ್ ಏರ್ ರೈಫಲ್ ಮಹಿಳಾ ತಂಡ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು…

Read More

ಅಹಮದಾಬಾದಿನಲ್ಲಿ ಒಲಿಂಪಿಕ್ ಮಟ್ಟದ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನಲ್ಲಿ 632 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಒಲಿಂಪಿಕ್ ಮಟ್ಟದ ಕ್ರೀಡಾ ಸಂಕೀರ್ಣಕ್ಕೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಒಲಿಂಪಿಕ್‌ ಕ್ರೀಡಾಕೂಟಗಳನ್ನು ಗುರಿಯಾಗಿಟ್ಟುಕೊಂಡು ಈ ಕ್ರೀಡಾ…

Read More

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ಬೆಂಗಳೂರು :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ರೀಡಾಕೂಟ ಆಯೋಜಿಸಿರುವುದು ಒಂದು ಉತ್ತಮ ಕೆಲಸ.. ಈ ರೀತಿಯ ಕ್ರೀಡಾಕೂಟ ಆಯೋಜಿಸುವುದರಿಂದ ಸದಾ ತಮ್ಮದೆ ಆದ ಕೆಲಸದ ಒತ್ತಡದಲ್ಲಿರುವ ನೌಕರರ ಮನಸ್ಸಿಗೆ ಉಲ್ಲಾಸ ಸಿಗಲಿದೆ ಎಂದು ರೇಷ್ಮೆ, ಯುವ…

Read More

ಶಾಲಿನಿ ಭಟ್ ಕೇರಂನಲ್ಲಿ ‘ಫೆಡರೇಶನ್ ಕಪ್’ಗೆ ಆಯ್ಕೆ

ಶಿರಸಿ: ಕರ್ನಾಟಕ ರಾಜ್ಯ ಕೇರಂ ಅಸೋಸಿಯೇಷನ್ ಹಾಗೂ  ಸ್ಟ್ರೈಕರ್ ಕೇರಂ ಅಸೋಸಿಯೇಷನ್ ನವರು ನಡೆಸಿದ ಕರ್ನಾಟಕ ರಾಜ್ಯ ಶ್ರೇಯಾಂಕ ಕೇರಂ ಪಂದ್ಯಾವಳಿಯಲ್ಲಿ ಶಿರಸಿಯ ಶ್ರೀಮತಿ ಶಾಲಿನಿ ಚಂದ್ರಶೇಖರ ಭಟ್ ತೃತೀಯ ಸ್ಥಾನ ಗಳಿಸಿದ್ದಾರೆ. ಆ ಮೂಲಕ ಅವರು ಡಿಸೆಂಬರ್…

Read More

ರಾಷ್ಟ್ರೀಯ ಕಿರುಚಿತ್ರೋತ್ಸವ ಸ್ಪರ್ಧೆ; ‘ನಿಗೂಢ’ ಚಿತ್ರಕ್ಕೆ ಬೆಳ್ಳಿ ಪದಕ

ಶಿರಸಿ: ತಾಲೂಕಿನ ಹುಲಿಮನೆ ಕ್ರಿಯೇಷನ್ ತಂಡದ ನಿಗೂಢ ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಗಾಗಿ ಬೆಳ್ಳಿಪದಕ ಲಭಿಸಿದೆ. ಇಂಡಿಯನ್ ಫಿಲ್ಮಂ ಹೌಸ್ ಏರ್ಪಡಿಸಿದ್ದ ರಾಷ್ಟ್ರೀಯ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ 1500 ಕ್ಕೂ ಅಧಿಕ ಕಿರುಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅವುಗಳಲ್ಲಿ ಪೂರ್ಣಚಂದ್ರ ಹೆಗಡೆ…

Read More

ಪ್ಯಾರಾಲಿಂಪಿಕ್ಸ್’ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ; ಜಾವೆಲಿನ್’ನಲ್ಲಿ ಹೊಸ ವಿಶ್ವದಾಖಲೆ ಬರೆದ ಸುಮಿತ್ ಆಂಟಿಲ್

ಟೋಕಿಯೊ: ಸುಮಿತ್ ಆಂಟಿಲ್ ಅವರು ಸೋಮವಾರ ಪ್ಯಾರಾಲಿಂಪಿಕ್ಸ್‍ನಲ್ಲಿ ಮೂರು ಸಲ ವಿಶ್ವದಾಖಲೆಯನ್ನು ಮುರಿದು ಚಿನ್ನದ ಪದಕ ಗೆದ್ದಿದ್ದಾರೆ. ಟೋಕಿಯೊದಲ್ಲಿ ಪುರುಷರ ಜಾವೆಲಿನ್ ಎಫ್ 64 ಫೈನಲ್‍ನಲ್ಲಿ ಸುಮಿತ್ ಆಂಟಿಲ್ 68.55 ಮೀ. ಹೊಸ ವಿಶ್ವ ದಾಖಲೆಯ ಎಸೆತದೊಂದಿಗೆ ಚಿನ್ನ…

Read More

ತವರಿನಲ್ಲೇ ‘ಇಂಗ್ಲೆಂಡ್’ ಗೆ 151 ರನ್ ಗಳ ‘ಸೋಲುಣಿಸಿದ ಭಾರತ’

ಲಂಡನ್:ಭಾರತ ಹಾಗೂ ಇಂಗ್ಲೆಂಡ್ ನಡುವಿನ 2 ನೇ ಟೆಸ್ಟ್ ಪಂದ್ಯದಲ್ಲಿ ಭಾರತ 151 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಲಂಡನ್ನಿನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್…

Read More

ಒಲಂಪಿಕ್ಸ್; ಅಮೇರಿಕಾ ಪ್ರಥಮ, 48ನೇ ಸ್ಥಾನಕ್ಕೇರಿದ ಭಾರತ

ಟೋಕಿಯೋ: ಒಲಂಪಿಕ್ಸ್ 2021ರಲ್ಲಿ ಇಂದು ಅತಿ ಹೆಚ್ಚು ಚಿನ್ನದಪದಕ ಗೆದ್ದು ಚೀನಾವನ್ನು ಹಿಂದಿಕ್ಕಿ ಅಮೇರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ39 ಚಿನ್ನದ ಪದಕ, 41 ಬೆಳ್ಳಿ, 33 ಕಂಚು ಸೇರಿ ಒಟ್ಟೂ 113 ಪದಕಗಳನ್ನು ಗೆದ್ದಿರುವ ಅಮೇರಿಕಾ ಮೊದಲ ಸ್ಥಾನದಲ್ಲಿದ್ದರೆ…

Read More
Back to top