ನವದೆಹಲಿ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ ವಿಜಯಶಾಲಿಯಾಗಿ ಚಿನ್ನಕ್ಕೆ ಮುತ್ತಿಟ್ಟಿದೆ. ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
Read Moreಸಿನಿ-ಕ್ರೀಡೆ
ವಿ.ಡಿ.ಹೆಗಡೆ ಪಿಯು ವಿದ್ಯಾರ್ಥಿಗಳ ಖೋಖೋ ತಂಡ ರಾಜ್ಯ ಮಟ್ಟಕ್ಕೆ
ಹಳಿಯಾಳ: 2023- 24ನೇ ಸಾಲಿನ ಉತ್ತರಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿ.ಡಿ.ಹೆಗಡೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ. ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ನಡೆದಂತಹ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿ.ಡಿ.ಹೆಗಡೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ…
Read Moreಜೂನಿಯರ್ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್‌ಗೆ ಆಯುಷ್, ತಾರಾ
ನವದೆಹಲಿ: ಭಾರತದ ಆಯುಷ್ ಶೆಟ್ಟಿ ಮತ್ತು ತಾರಾ ಶಾ ಅವರು ಅಮೆರಿಕದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಬಾಲಕಿಯರ ಸಿಂಗಲ್ಸ್‌ನಲ್ಲಿ ತಾರಾ ಶಾ 23-21, 21-16 ರಿಂದ ಕೆನಡಾದ ಅಲೆನಾ…
Read Moreನೆಲದ ಮೇಲೆ ಬೀಳುತ್ತಿದ್ದ ʻತ್ರಿವರ್ಣ ಧ್ವಜʼವನ್ನು ಹಿಡಿದ ʻಚಿನ್ನದ ಹುಡುಗ ನೀರಜ್ ಚೋಪ್ರಾʼ
ನವದೆಹಲಿ: ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತಕ್ಕೆ ಇದು ಐತಿಹಾಸಿಕ ಸಮಯವಾಗಿದ್ದು, 2018 ರ ಹಿಂದಿನ ಅತ್ಯುತ್ತಮ 70 ಪದಕಗಳನ್ನು ಮೀರಿಸಿದ ಭಾರತೀಯ ತಂಡವು ಪದಕಗಳ ಭೇಟೆಯನ್ನು ಮುಂದುವರೆಸಿದೆ. ಭಾರತವು ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಮತ್ತು…
Read Moreಏಷ್ಯನ್ ಗೇಮ್ಸ್ ; ಭಾರತಕ್ಕೆ ಮತ್ತೊಂದು ಚಿನ್ನದ ಪದಕ
ನವದೆಹಲಿ: ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದಂತೆ ಆಗಿದೆ. ಇದೀಗ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪಾರುಲ್…
Read Moreಏಷ್ಯನ್ ಗೇಮ್ಸ್ ; ಪದಕ ಜಯಿಸಿದ ಕ್ರೀಡಾಳುಗಳಿಗೆ ಕ್ರೀಡಾ ಸಚಿವರಿಂದ ಸನ್ಮಾನ
ನವದೆಹಲಿ: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ನಿನ್ನೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಶೂಟಿಂಗ್, ಸೇಲಿಂಗ್, ಟೆನಿಸ್ ಮತ್ತು ವುಶುನಲ್ಲಿ ಪದಕ ಗೆದ್ದ 24 ಪದಕ ವಿಜೇತರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…
Read Moreಭಾರತಕ್ಕೆ 13ನೇ ಚಿನ್ನ : ಶಾಟ್ಪುಟ್‌ನಲ್ಲಿ ಸ್ವರ್ಣ ಗೆದ್ದ ‘ತಜಿಂದರ್ಪಾಲ್ ಸಿಂಗ್ ತೂರ್’
ಹ್ಯಾಂಗ್ಝೌನ್ : ಏಷ್ಯನ್ ಗೇಮ್ಸ್ 2023 ರ ಪುರುಷರ ಶಾಟ್ಪುಟ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ತಜಿಂದರ್ಪಾಲ್ ಸಿಂಗ್ ತೂರ್ ಚಿನ್ನ ಗೆದ್ದಿದ್ದು, ಈ ಮೂಲಕ ದೇಶಕ್ಕೆ 13 ನೇ ಚಿನ್ನದ ಪದಕ ಸೇರಿದೆ. ಇನ್ನು ಇದಕ್ಕು ಮುನ್ನ…
Read Moreಪುರುಷರ ಸ್ಕ್ವಾಷ್’ನಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದು ಚಿನ್ನ ಬಾಚಿದ ಭಾರತ
ನವದೆಹಲಿ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ಏಳನೇ ದಿನದಂದು 10ನೇ ಭಾರತವು ಪುರುಷರ ಸ್ಕ್ವಾಷ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಮಣಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
Read Moreರಾಜ್ಯ ಕಿರಿಯರ ಕ್ರೀಡಾಕೂಟ: ಚಿನ್ನ,ಬೆಳ್ಳಿ ಪದಕ ಪಡೆದ ರಕ್ಷಿತ್ ರವೀಂದ್ರ
ಶಿರಸಿ: ಕರ್ನಾಟಕ ರಾಜ್ಯ ಅಥ್ಲೇಟಿಕ್ ಸಂಸ್ಥೆ ಆಯೋಜಿಸಿದ, ರಾಜ್ಯ ಕಿರಿಯರ 20 ವರ್ಷ ವಿಭಾಗದ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ, ರಕ್ಷಿತ್ ರವೀಂದ್ರ 400ಮೀ ಹರ್ಡಲ್ಸನಲ್ಲಿ (54.19ಸೆ.) ಪ್ರಥಮ ಸ್ಥಾನದೊಂದಿಗೆ ಚಿನ್ನ ಹಾಗೂ 400 ಮೀ (59.5 ಸೆ.) ಓಟದಲ್ಲಿ ದ್ವೀತಿಯ…
Read Moreಏಷ್ಯನ್ ಗೇಮ್ಸ್: ಸೈಲಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚಿಗೆ ತೃಪ್ತಿಪಟ್ಟ ಇಬಾದ್ ಅಲಿ
ಹ್ಯಾಂಗ್‌ಝೂ: ಇಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಸೈಲಿಂಗ್ ಸ್ಪರ್ಧೆಯಲ್ಲಿ ಮತ್ತೊಂದು ಪದಕ ತನ್ನದಾಗಿಸಿಕೊಂಡಿದೆ. ಪುರುಷರ ವಿಂಡ್‌ಸರ್ಫರ್ ಆರ್‌ಎಸ್ ಎಕ್ಸ್ ಈವೆಂಟ್‌ನಲ್ಲಿ ಇಬಾದ್ ಅಲಿ ಕಂಚಿನ ಪದಕ ಜಯಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಮಹಿಳೆಯರ ಸಿಂಗ್ಸಲ್ಸ್…
Read More