Slide
Slide
Slide
previous arrow
next arrow

ಪ್ಯಾರಾ ಏಷ್ಯನ್ ಗೇಮ್ಸ್: ಭಾರತಕ್ಕೆ ಮತ್ತೊಂದು ಚಿನ್ನ

300x250 AD

ಚೀನಾ: ಚೀನಾದ ಹ್ಯಾಂಗ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನ ಐದನೇ ದಿನ ಭಾರತ ಬಂಗಾರದ ಪದಕದ ಮೂಲಕ ಶುಭಾರಂಭ ಮಾಡಿದೆ.

ಪುರುಷರ 1500 ಮೀ-ಟಿ38 ಓಟದ ಸ್ಪರ್ಧೆಯಲ್ಲಿ ಪ್ಯಾರಾ ಅಥೀಟ್ ರಮಣಾ ಶರ್ಮಾ ಚಿನ್ನವನ್ನು ಗೆದ್ದಿದ್ದಾರೆ. ಇನ್ನು ಮಹಿಳೆಯರ ಕಾಂಪೌಂಡ್ ಓಪನ್ ಆರ್ಚರಿ ಈವೆಂಟ್‌ನಲ್ಲಿ ಶೀತಲ್ ದೇವಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.

300x250 AD
Share This
300x250 AD
300x250 AD
300x250 AD
Back to top