ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಮೂರನೇ ಅವಧಿಗೆ ತಮ್ಮ ಸರ್ಕಾರ ನೀಲನಕ್ಷೆಯನ್ನು ಹೊರತಂದಿದ್ದಾರೆ, ಭಾರತವು ಈಗಿನಕ್ಕಿಂತ ವೇಗದ ಬೆಳವಣಿಗೆ ದರದೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದ್ದಾರೆ. ಮೋದಿ ಸರ್ಕಾರವು ಮುಂದಿನ ಮೇನಲ್ಲಿ 10 ವರ್ಷಗಳನ್ನು ಪೂರೈಸಲಿದೆ.…
Read Moreವಿಡಿಯೋ ವಿಶೇಷಗಳು
ದೇವಿಮನೆ ಬಳಿ ಧರೆ ಕುಸಿತ: ಸ್ಥಳಕ್ಕೆ ಭೇಟಿಕೊಟ್ಟ ಎಸಿ: ಸಂಚಾರಕ್ಕೆ ಅನುವು ಮಾಡುವಂತೆ ಸೂಚನೆ
ಶಿರಸಿ: ತಾಲೂಕಿನ ದೇವಿಮನೆ ಬಳಿ ಧರೆ ಕುಸಿದು ಕುಮಟಾ-ಶಿರಸಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಆರ್.ದೇವರಾಜ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಕುರಿತು ಸೂಚನೆ ನೀಡಿ, ವಾಹನ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಸೂಚನೆಗಳನ್ನು ನೀಡಿದರು.
Read Moreಅಗಸಾಲ ಬೊಮ್ಮನಳ್ಳಿ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಾಗಾರ: ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಣೆ
ಶಿರಸಿ: ತಾಲೂಕಿನ ಅಗಸಾಲ ಬೊಮ್ಮನಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಗಳ ಸಂಘ (ರಿ.) ಜಿಲ್ಲಾ ಶಾಖೆ ಉತ್ತರ ಕನ್ನಡ, ಗ್ರೀನ್ ಕೇರ್ (ರಿ.) ಶಿರಸಿ, ಇಕೋ ಕೇರ್ (ರಿ.) ಶಿರಸಿ, ಮತ್ತು…
Read Moreಸೋಮಸಾಗರದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿರುವ ಮಹಾರುದ್ರ ಹವನ
ಶಿರಸಿ: ಐತಿಹಾಸಿಕ ಹಿನ್ನೆಲೆ ಹೊಂದಿದ ಕ್ಷೇತ್ರ ಸೋಮಸಾಗರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಜು.20ರಿಂದ ಆರಂಭಗೊಂಡ ಮಹಾರುದ್ರ ಹವನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರೊಡಗೂಡಿ ನಡೆಯುತ್ತಿದೆ. ಮಹಾರುದ್ರ ಪಠಣದಲ್ಲಿ 50 ಅನುಭವಿ ವೈದಿಕರನ್ನೊಳಗೊಂಡು ನಿರಂತರ ಮೂರು…
Read Moreಮನೆ ಛಾವಣಿ ಕುಸಿದು ವ್ಯಕ್ತಿಯ ತಲೆಗೆ ಗಾಯ
ಕುಮಟಾ : ತಾಲೂಕಿನಲ್ಲಿ ಮಳೆ ಕಡಿಮೆಯಾದರೂ ಮಳೆಯ ಅವಘಡಗಳು ಮುಂದುವರೆದಿದ್ದು, ಮಂಗಳವಾರ ಕಲಭಾಗದಲ್ಲಿ ಮನೆಯ ಛಾವಣಿಯೊಂದು ಕುಸಿದು ಮನೆಯಲ್ಲಿದ್ದ ವ್ಯಕ್ತಿಗೆ ತಲೆಗೆ ಪೆಟ್ಟುಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ. ತಾಲೂಕಿನ ಕಲಭಾಗದಲ್ಲಿ ರಾಧಾ ಕೃಷ್ಣ ಭಂಡಾರಿಯವರ ಮನೆಯ…
Read Moreಶಿರಸಿ ಪೊಲೀಸರ ಕಾರ್ಯಾಚರಣೆ: ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ದಂಡ, ಪ್ರಕರಣ ದಾಖಲು
ಶಿರಸಿ: ಇಲ್ಲಿನ ಸಾಮ್ರಾಟ್ ಹೋಟೆಲ್ ಮುಂದೆ ,ಶಿವಾಜಿ ಚೌಕ್,ಜ್ಯೂಸರ್ಕಲ್, ಐದು ರಸ್ತೆ ಸರ್ಕಲ್ , ಅಶ್ವಿನಿ ಸರ್ಕಲ್ ರಾಘವೇಂದ್ರ ಸರ್ಕಲ್, ನಿಲೇಕಣಿ, ಯಲ್ಲಾಪುರ ನಾಕಾ ಇತ್ಯಾದಿ ಸ್ಥಳಗಳಲ್ಲಿ ಖಾಸಗಿ ಬಸ್ ಗಳ ಅತಿ ವೇಗದ ಚಾಲನೆ ,ಕುಡಿದು ವಾಹನ…
Read Moreಶ್ರೀನಿವಾಸ್ ಹೆಬ್ಬಾರ್ 66ನೇ ಜನ್ಮದಿನ; ರಕ್ತದಾನ
ಶಿರಸಿ: ಜೀವಲ ಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ಕೆರೆ ಹೆಬ್ಬಾರ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಹೆಬ್ಬಾರ 66ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಅಭಿಮಾನಿಗಳು ಹಾಗೂ ಜೀವ ಜಲ ಕಾರ್ಯಪಡೆ ಸದಸ್ಯರು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ…
Read Moreಕಡವೆಯವರ ಸಹಕಾರ ಚಳುವಳಿ ಅಭಿಯಾನದ ಮೂಲಕ ಮನೆ-ಮನ ಮುಟ್ಟಲಿ: ರಾಮಕೃಷ್ಣ ಹೆಗಡೆ
ಶಿರಸಿ: ದಿವಂಗತ ಶ್ರೀಪಾದ ಹೆಗಡೆ ಕಡವೆಯವರ ಸಹಕಾರಿ ಚಳುವಳಿ, ಸಾಮಾಜಿಕ ಕಳಕಳಿಯ ಆಶಯಗಳನ್ನು ತೋಟಗಾರರ ಮನೆ ಮನೆಗೆ ತಲುಪಿಸುವ ಅಪರೂಪದ ಕಾರ್ಯವನ್ನು ಕಡವೆಯವರ ಅಭಿಮಾನಿಗಳ ನೇತೃತ್ವದಲ್ಲಿ ಆರಂಭಿಸಲಾಗಿದೆ ಎಂದು ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು. ರವಿವಾರ…
Read Moreಕುಮಟಾ-ಶಿರಸಿ ರಸ್ತೆ ಕಾಮಗಾರಿ: ಮುಂಜಾಗೃತಾ ಕ್ರಮ ಜರುಗಿಸಿ: ರವೀಂದ್ರ ನಾಯ್ಕ
ಶಿರಸಿ: ಕುಮಟಾ- ಶಿರಸಿ ಸಂಪರ್ಕ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು, ಪೂರ್ಣಗೊಳ್ಳದ ರಸ್ತೆ ಕಾಮಗಾರಿಯಿಂದ ಹಾಗೂ ಮಳೆಯಿಂದ ಆತಂಕವಿಲ್ಲದ ವಾಹನ ಸಂಚಾರಕ್ಕೆ ಹಾಗೂ ಅಪಘಾತವಾಗದ ರೀತಿಯಲ್ಲಿ ಮುಂಜಾಗೃತ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ದಿನನಿತ್ಯ…
Read Moreಧಾರಾಕಾರ ಮಳೆ: ಬೈತ್‌ಕೋಲದಲ್ಲಿ ಗುಡ್ಡ ಕುಸಿತ, ಮನೆಗಳಿಗೆ ನುಗ್ಗಿದ ನೀರು
ಕಾರವಾರ: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆ ಪರಿಣಾಮ ಕಾರವಾರದ ಬೈತ್‌ಕೋಲದಲ್ಲಿ ಗುಡ್ಡ ಕುಸಿದು ಮನೆಗಳಿಗೆ ಮಳೆನೀರು ನುಗ್ಗಿದೆ.ಗುಡ್ಡದ ಮೇಲಿಂದ ಹರಿದು ಬರುತ್ತಿರುವ ಮಳೆ ನೀರು ಮನೆಗಳಿಗೆ ನುಗ್ಗಿದೆ. ಗುಡ್ಡ ಕೊರೆದು ನೌಕಾಪಡೆ ರಸ್ತೆ ನಿರ್ಮಿಸುತ್ತಿದ್ದುದರಿಂದ…
Read More