ಶಿರಸಿ: ತಾಲೂಕಿನ ದೇವಿಮನೆ ಬಳಿ ಧರೆ ಕುಸಿದು ಕುಮಟಾ-ಶಿರಸಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ಆರ್.ದೇವರಾಜ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಕುರಿತು ಸೂಚನೆ ನೀಡಿ, ವಾಹನ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಸೂಚನೆಗಳನ್ನು ನೀಡಿದರು.
ದೇವಿಮನೆ ಬಳಿ ಧರೆ ಕುಸಿತ: ಸ್ಥಳಕ್ಕೆ ಭೇಟಿಕೊಟ್ಟ ಎಸಿ: ಸಂಚಾರಕ್ಕೆ ಅನುವು ಮಾಡುವಂತೆ ಸೂಚನೆ
