Slide
Slide
Slide
previous arrow
next arrow

ಕಲಗದ್ದೆ ನಾಟ್ಯ ವಿನಾಯಕನಿಗೆ ಲಕ್ಷ ಪುಷ್ಪಾರ್ಚನೆ ಸಂಪನ್ನ

ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ  ಸಂಕಷ್ಟಿ ನಿಮಿತ್ತ ಲಕ್ಷ ಪುಷ್ಪಾರ್ಚನೆ, ನೂರೆಂಟು ಕುಂಭ ಕ್ಷೀರಾಭಿಷೇಕ, ಹವನ, ರಥೋತ್ಸವ, ಸಂತರ್ಪಣೆ ಹಾಗೂ  ಸಮ್ಮಾನ ಸಮಾರಂಭ ರವಿವಾರ ನಡೆಯಿತು. ಇದೇ ವೇಳೆ ಮಂಗಳೂರಿನ‌ ಪ್ರಸಿದ್ಧ ಹೃದ್ರೋಗ ತಜ್ಞ…

Read More

ವಿಧಾನಸೌಧದ ಪುಸ್ತಕ ಮೇಳದ ಸಂವಾದ ಕಾರ್ಯಕ್ರಮಕ್ಕೆ ಶಿವಾನಂದ ಕಳವೆಗೆ ಆಹ್ವಾನ

ಶಿರಸಿ: ಫೆ.27ರಿಂದ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಲಾಗಿದ್ದು, ಮಾ.1ರಂದು ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ತಜ್ಞ, ಅಂಕಣಕಾರ ಶಿವಾನಂದ ಕಳವೆ ಭಾಗವಹಿಸಲಿದ್ದಾರೆ. ಫೆ.27ರಂದು ಮೇಳವನ್ನು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಉದ್ಘಾಟಿಸಿಲಿದ್ದು,ಪ್ರತಿದಿನ ವಿವಿಧ ವಿಷಯಗಳ ಕುರಿತು ಸಂವಾದ…

Read More

ಮನೆಗೆ ಬೆಂಕಿ ಅವಘಡ; ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ಅನಂತಮೂರ್ತಿ ಸಹಾಯಹಸ್ತ

ಶಿರಸಿ: ತಾಲೂಕಿನ ಸಾಲ್ಕಣಿ ಗ್ರಾಮದ ಬಿಜೆಪಿ ಕಾರ್ಯಕರ್ತ ನಾಗರಾಜ ಮುತ್ತ ಪೂಜಾರಿ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ನಗದು ಹಣ ಹಾಗೂ ಇತರೆ ವಸ್ತು ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದ್ದು, ಸುಮಾರು ರೂ. 4…

Read More

ಎಂಎಂ ಮಹಾವಿದ್ಯಾಲಯದಲ್ಲಿ ರೋ.ಎಸ್.ಎಸ್.ಭಟ್ ದತ್ತಿನಿಧಿ ಸ್ಥಾಪನೆ

ಶಿರಸಿ; ವೃತ್ತಿಯಲ್ಲಿ ರಾಜ್ಯ ಪ್ರಶಸ್ತಿ ಜೊತೆಗೆ ನಿವೃತ್ತಿಯ ನಂತರ ನಾಲ್ಕು ರಾಜ್ಯ ಪ್ರಶಸ್ತಿ ಗಳಿಸಿರುವ ರೊಟೇರಿಯನ್ ಎಸ್.ಎಸ್.ಭಟ್ ಲೋಕೇಶ್ವರ ಇವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎರಡು ಲಕ್ಷ ರೂಪಾಯಿ ದತ್ತಿ ನಿಧಿ ಸ್ಥಾಪಿಸಿದ್ದು,…

Read More

ನಲ್-ಜಲ್ ಯೋಜನೆಯಡಿ ನೀರು ವಿತರಣಾ ನಿರ್ವಾಹಕರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ದಾಂಡೇಲಿ : ಕೌಶಲ್ಯ ಅಭಿವೃದ್ಧಿ ಉದ್ಯಮಶೀಲ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಎನ್.ಆರ್.ಎಲ್.ಎಂ, ಜಿಟಿಟಿಸಿ‌ ಕಾಲೇಜು, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ…

Read More

ಅರಣ್ಯ ಇಲಾಖೆಯ 40 ವರ್ಷಗಳ ಹೋರಾಟಕ್ಕೆ ಸಂದ ಜಯ

ಅರಣ್ಯ ಇಲಾಖೆಗೆ ಹಸ್ತಾಂತರದ ಪ್ರಕ್ರಿಯೆಯಲ್ಲಿ ಐಪಿಎಂ ಕಾರ್ಖಾನೆಯ ಜಾಗ ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ಒಂದು ಕಾಲದಲ್ಲಿ ನಗರದ ಜನತೆಯ ಜೀವನಾಡಿಯಾಗಿದ್ದ ಹಾಗೂ ಸಾವಿರಾರು ಕಾರ್ಮಿಕರಿಗೆ ಉದ್ಯೋಗದ ಆಸರೆಯನ್ನು ನೀಡಿದ್ದ ನಗರದ ಐಪಿಎಂ ಕಾರ್ಖಾನೆ 1995-96ರಲ್ಲಿ ಸ್ಥಗಿತಗೊಂಡಿತು.…

Read More

ಮಾರಿಕಾಂಬಾ ದೇವಿಗೆ ಶಾಸಕ ಭೀಮಣ್ಣ ನಾಯ್ಕ್ ಪೂಜೆ ಸಲ್ಲಿಕೆ

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಶುಕ್ರವಾರ ತಾಲೂಕಿನ ಕಾನಗೋಡಿನ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಫೆ. 11ರಿಂದ ಕಾನಗೋಡು ಮಾರಿಕಾಂಬಾ ಜಾತ್ರೆ ಪ್ರಾರಂಭಗೊಂಡಿದ್ದು, ವಿಶೇಷ ದಿನವಾದ ಶುಕ್ರವಾರ ಶಾಸಕ ಭೀಮಣ್ಣ ನಾಯ್ಕ ಕುಟುಂಬ…

Read More

ಉಳವಿ ಭಕ್ತರಿಗೆ ಮುರಗೋಡ ಗೆಳೆಯರ ಬಳಗದಿಂದ ಐದನೇ ವರ್ಷದ ಅನ್ನದಾಸೋಹ

ದಾಂಡೇಲಿ : ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಯಾತ್ರಾರ್ಥಿಗಳಿಗೆ ದಾಂಡೇಲಿಯ ಮುರಗೋಡ ಗೆಳೆಯರ ಬಳಗದ ವತಿಯಿಂದ ಐದನೇ ವರ್ಷದ ಅನ್ನದಾಸೋಹ ಸೇವೆಯು ಅತ್ಯಂತ ಪ್ರೀತಿ, ಮಮತೆಯಿಂದ ನಡೆಯುತ್ತಿದೆ. ನಗರದ ಶ್ರೀ…

Read More

ಉಳವಿ ಜಾತ್ರಾ ಯಾತ್ರಾರ್ಥಿಗಳಿಗೆ ಆಸರೆಯಾಗುತ್ತಿರುವ ಶ್ರೀ ಮೃತ್ಯುಂಜಯ ಮಠ

ದಾಂಡೇಲಿ : ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ಆಗಮಿಸುವ ಯಾತ್ರಾರ್ಥಿ ಮತ್ತು ಜಾತ್ರೆ ಮುಗಿಸಿ ಬರುವ ಯಾತ್ರಾರ್ಥಿಗಳಿಗೆ ಕೋಗಿಲಬನದಲ್ಲಿರುವ ಶ್ರೀ ಮೃತ್ಯುಂಜಯ ಮಠವು ಪ್ರತಿವರ್ಷದಂತೆ ಈ ವರ್ಷವೂ ಯಾತ್ರಾರ್ಥಿಗಳಿಗೆ ತಮ್ಮ ಎತ್ತುಗಳ ಸಹಿತ ಉಳಿದುಕೊಳ್ಳಲು ಸಕಲ ವ್ಯವಸ್ಥೆಯನ್ನು ಮಾಡುವ…

Read More

ಬಿಜೆಪಿ ತೆಕ್ಕೆಗೆ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ

ದಾಂಡೇಲಿ : ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘವಾಗಿರುವ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಅವಿರೋಧವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಉಳಿದಂತೆ 6…

Read More
Back to top