ಕುಮಟಾ: ಇಲ್ಲಿಯ ರೋಟರಿ ಕ್ಲಬ್ನ 2022- 23ನೇ ರೋಟರಿ ವರ್ಷದ ಅಧ್ಯಕ್ಷರಾಗಿ ಮಹಾಲಸಾ ಹ್ಯಾಂಡಿಕ್ರಾಫ್ಟ್ ನ ಮ್ಯಾನೇಜಿಂಗ್ ಪಾರ್ಟ್ನರ್ ಚೇತನ್ ಡಿ.ಶೇಟ್, ಕಾರ್ಯದರ್ಶಿಯಾಗಿ ಹೀರೋ ದ್ವಿಚಕ್ರ ಶೋ ರೂಮಿನ ಮಾಲಕ ಪವನ್ ಶೆಟ್ಟಿ ಹಾಗೂ ಕೋಶಾಧ್ಯಕ್ಷರಾಗಿ ಕಂದಾಯ ಇಲಾಖೆಯ…
Read Moreಜಿಲ್ಲಾ ಸುದ್ದಿ
ಸೇತುವೆ, ರಸ್ತೆ ಸೌಲಭ್ಯಕ್ಕೆ ಆಗ್ರಹಿಸಿ ಹಗುರಮನೆ ಗ್ರಾಮಸ್ಥರಿಂದ ತಹಶೀಲ್ದಾರ್ ಕೊಠಡಿಯಲ್ಲಿ ಧರಣಿ
ಶಿರಸಿ: ಗ್ರಾಮಗಳು ಸಂಪೂರ್ಣ ಸಂಪರ್ಕದಿಂದ ವಂಚಿತವಾಗಿರುವ ಹಿನ್ನೆಲೆಯಲ್ಲಿ ಬದುಕಲು ಅವಕಾಶ ಮಾಡಿಕೊಡಿ ಎಂದು ಶಿರಸಿ ತಾಲೂಕ, ವಾನಳ್ಳಿ ಗ್ರಾಮ ಪಂಚಾಯತ, ಮುಸ್ಕಿ ಗ್ರಾಮದ ಹಗುರಮನೆ ಮತ್ತು ಮೇಲಿನಗದ್ದೆ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಇಂದು ಚಾಪೆ, ಕಂಬಳಿಯೊಂದಿಗೆ ಶಿರಸಿ ತಹಶೀಲ್ದಾರ್…
Read Moreಆಧ್ಯಾತ್ಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ‘ಪ್ರಜ್ವಲ ಟ್ರಸ್ಟ್’ ಉದ್ಘಾಟನೆ
ಶಿರಸಿ: ಧಾರ್ಮಿಕ,ಸಾಮಾಜಿಕ,ಕಲೆ,ಸಂಸ್ಕೃತಿ,ಶಿಕ್ಷಣದಂತಹ ಅನೇಕ ಒಳ್ಳೆಯ ಉದ್ದೇಶಗಳನ್ನೊಳಗೊಂಡು ಸ್ಥಾಪಿತವಾದ ಪ್ರಜ್ವಲ ಟ್ರಸ್ಟ್ ಆಧ್ಯಾತ್ಮ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಇತ್ತೀಚೆಗೆ ಉದ್ಘಾಟನೆಗೊಳಿಸಲಾಯಿತು. ರಾಘವೇಂದ್ರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಸಹಸ್ರ ಮೋದಕ ಹವನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ವಸುಧಾ ಶರ್ಮ ಸಾಗರ ಹಾಗೂ ವೃಂದದವರಿಂದ…
Read Moreಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕಗ್ಗೊಲೆ
ಹುಬ್ಬಳ್ಳಿ: ದೇಶದ ಖ್ಯಾತ ವಾಸ್ತು ತಜ್ಞ, ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಹುಬ್ಬಳ್ಳಿಯ ಹೋಟೆಲ್ ನಲ್ಲಿ ನಡೆದಿದೆ. ಹುಬ್ಬಳ್ಳಿಯ ಉಣಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಈ ದುರಂತ ಸಂಭವಿಸಿದ್ದು, ಹೋಟೆಲ್ ನ…
Read More‘ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ’ ಎಂದು ಪ್ರಕಟಣೆ ನೀಡಿದ ಮಾಜಿ ಶಾಸಕ ವಿ.ಎಸ್.ಪಾಟೀಲ್
ಮುಂಡಗೋಡು: ನನ್ನ ಹೆಸರನ್ನು ಹೇಳಿ ಸಾರ್ವಜನಿಕರಿಗೆ ಸುಳ್ಳು ಭರವಸೆ ಕೊಟ್ಟು ನನ್ನ ಮಗ ಬಾಪೂಗೌಡ ಪಾಟೀಲ್ ಸಾಲ ತೆಗೆದುಕೊಳ್ಳುತ್ತಿದ್ದಾನೆ. ಈತನಿಗೆ ಯಾರೂ ಸಾಲ ಕೊಡಬೇಡಿ ಎಂದು ಮಾಜಿ ಶಾಸಕ, NWKSRTC ಅಧ್ಯಕ್ಷ ವಿ.ಎಸ್.ಪಾಟೀಲ್ ಪ್ರಕಟಣೆ ನೀಡುವ ಮೂಲಕ ಮನವಿ ಮಾಡಿದ್ದಾರೆ. ಈ…
Read Moreನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ವತಿಯಿಂದ ಸನ್ಮಾನ
ಅಂಕೋಲಾ: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನದ ಪಡೆದ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್…
Read Moreಮನೆ ಮೇಲೆ ಬಿದ್ದ ಆಲದ ಮರ; 6 ಜನರಿಗೆ ಗಾಯ
ಹೊನ್ನಾವರ: ತಾಲೂಕಿನ ಹಳದೀಪುರ ಬೈಗಾರಕೇರಿ ಬಳಿ ಬೃಹತ್ ಆಲದ ಮರವೊಂದು ಸೋಮವಾರ ಮುಂಜಾನೆ ಮನೆ ಮೇಲೆ ಬಿದ್ದಿದ್ದು ಪರಿಣಾಮ ಮನೆ ಸಂಪೂರ್ಣ ಜಖಂ ಆಗಿದ್ದು, ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಆರು ಮಂದಿ ಗಾಯಗೊಂಡಿದ್ದಾರೆ. ಗಂಗಾಧರ ಶೇಟ್ ಮಾಲೀಕತ್ವದ ಮನೆಯಲ್ಲಿದ್ದ…
Read Moreಗುಡ್ಡ ಕುಸಿತ:ಗೋವಾ- ಅನಮೋಡ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತ
ಜೊಯಿಡಾ: ತಾಲೂಕಿನ ಗಡಿ ಭಾಗವಾದ ಅನಮೋಡ ಘಟ್ಟದ ಬಳಿ ಹೆಚ್ಚಿನ ಮಳೆಯಾದ ಕಾರಣ ಗುಡ್ಡ ಕುಸಿದು ಗೋವಾ- ಅನಮೋಡ ರಾಷ್ಟ್ರೀಯ ಹೆದ್ದಾರಿ ಸೋಮವಾರ ಸ್ಥಗಿತಗೊಂಡಿತು. ಗೋವಾ ಗಡಿಯಲ್ಲಿ ಗುಡ್ಡ ಕುಸಿದಿದ್ದು, ಸೋಮವಾರ ಗುಡ್ಡ ತೆರವು ಕಾರ್ಯಾಚರಣೆ ಭರದಿಂದ ಸಾಗಿತ್ತು.…
Read Moreರಸ್ತೆಬದಿಯ ಹೊಂಡಕ್ಕಿಳಿದ ಸಾರಿಗೆ ಬಸ್; ಪ್ರಾಣಾಪಾಯದಿಂದ ಪಾರು
ದಾಂಡೇಲಿ: ಪ್ರವಾಸಿಗರನ್ನು ಹೊತ್ತು ತಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಹೊಂಡಕ್ಕಿಳಿದ ಘಟನೆ ತಾಲ್ಲೂಕಿನ ಕೋಗಿಲಬನ ರಸ್ತೆಯಲ್ಲಿ ನಡೆದಿದೆ. ಬೆಂಗಳೂರಿನಿಂದ ಬಡಕಾನಶಿರಡಾದಲ್ಲಿರುವ ರೆಸಾರ್ಟಿಗೆ ಪ್ರವಾಸಿಗರನ್ನು ಹೊತ್ತುಕೊಂಡು ತೆರಳುತ್ತಿದ್ದ ಸಂದರ್ಭ ಚಾಲಕನ…
Read Moreಉಕ್ಕಿ ಹರಿಯುತ್ತಿರುವ ಗಂಗಾವಳಿ; ಈ ವರ್ಷವೂ ನೆರೆ ಭೀತಿ
ಅಂಕೋಲಾ: ತಾಲೂಕಿನಲ್ಲಿ ಕಳೆದೆರಡು ದಿನದಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಂಗಾವಳಿ ನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಹಲವಾರು ಗ್ರಾಮಗಳು ಈ ವರ್ಷ ಮತ್ತೆ ನೆರೆ ಭೀತಿ ಎದುರು ನೋಡುತ್ತಿದೆ. ಗಂಗಾವಳಿ ನದಿ ಪಾತ್ರದ…
Read More