• first
    second
    third
    previous arrow
    next arrow
  • ಗುಡ್ಡ ಕುಸಿತ:ಗೋವಾ- ಅನಮೋಡ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತ

    300x250 AD

    ಜೊಯಿಡಾ: ತಾಲೂಕಿನ ಗಡಿ ಭಾಗವಾದ ಅನಮೋಡ ಘಟ್ಟದ ಬಳಿ ಹೆಚ್ಚಿನ ಮಳೆಯಾದ ಕಾರಣ ಗುಡ್ಡ ಕುಸಿದು ಗೋವಾ- ಅನಮೋಡ ರಾಷ್ಟ್ರೀಯ ಹೆದ್ದಾರಿ ಸೋಮವಾರ ಸ್ಥಗಿತಗೊಂಡಿತು.

    ಗೋವಾ ಗಡಿಯಲ್ಲಿ ಗುಡ್ಡ ಕುಸಿದಿದ್ದು, ಸೋಮವಾರ ಗುಡ್ಡ ತೆರವು ಕಾರ್ಯಾಚರಣೆ ಭರದಿಂದ ಸಾಗಿತ್ತು. ಗುಡ್ಡ ಕುಸಿದು ಬೃಹತ್ ಗಾತ್ರದ ಕಲ್ಲುಗಳು ಮತ್ತು ಮಣ್ಣು ರಸ್ತೆಯ ಮೇಲೆ ತುಂಬಿಕೊಂಡಿದ್ದು, ಜೆಸಿಬಿಗಳನ್ನು ಅದನ್ನು ತೆರವು ಮಾಡುವ ಕಾರ್ಯ ನಡೆದಿತ್ತು. ಇದರಿಂದಾಗಿ ಗೋವಾ- ಕರ್ನಾಟಕ ವಾಹನಗಳ ಸಂಚಾರದಲ್ಲಿ ತೊಡಕುಂಟಾಯಿತು.

    300x250 AD
    Share This
    300x250 AD
    300x250 AD
    300x250 AD
    Back to top