Slide
Slide
Slide
previous arrow
next arrow

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು: ಅಪಾರ ಹಾನಿ

ಹೊನ್ನಾವರ: ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಗುಂಡಬಾಳ, ಭಾಸ್ಕೇರಿ, ಬಡಗಣಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೋಟ, ಗದ್ದೆ ಹಾಗೂ ನೂರಾರು ಮನೆಗಳಿಗೆ ನೀರು ನುಗ್ಗಿದೆ.…

Read More

ಬಿಟ್ಟು ಬಿಡದೆ ಸುರಿದ ಮಳೆ:ಮನೆ,ಗದ್ದೆಗಳಿಗೆ ನುಗ್ಗಿದ ನೀರು

ಭಟ್ಕಳ: ನಿರಂತರವಾಗಿ ನಾಲ್ಕೈದು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಪಟ್ಟಣದ ತಗ್ಗು ಪ್ರದೇಶ ಹಾಗೂ ನದಿಯ ತಟದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಬಹುತೇಕ ಭಾಗಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಲ್ಕೈದು ದಿನದಿಂದ ಬಿಡದೇ ಸುರಿಯುತ್ತಿರುವ ಮಳೆಯು ಬಹಳಷ್ಟು ಸಮಸ್ಯೆಗಳನ್ನು…

Read More

ನವೋದಯಕ್ಕೆ ಪ್ರಥ್ವಿಕ್ ಆಯ್ಕೆ

ಅಂಕೋಲಾ: ತಾಲೂಕಿನ ಹೆಗ್ಗಾರಿನ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪ್ರಥ್ವಿಕ್ ಪ್ರಸನ್ನ ವೈದ್ಯ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.ಪ್ರಸನ್ನ ವೈದ್ಯ ಹಾಗೂ ಜಯಶ್ರಿ ವೈದ್ಯ ದಂಪತಿಯ ಪುತ್ರನಾದ ಈತ ಗಣೇಶ ಜನಾರ್ದನ ಭಟ್ಟ ಹಳವಳ್ಳಿ ಇವರ ಮಾರ್ಗದರ್ಶನ ಪಡೆದಿದ್ದಾನೆ.ಈತನ ಸಾಧನೆಗೆ…

Read More

ಭೈರುಂಭೆಯಲ್ಲಿ ಹಿರಣ್ಯಾಕ್ಷ ವಧೆ ಪ್ರಸಂಗ

ಶಿರಸಿ:ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ(ರಿ.) ವೃಂದದವರಿಂದ ಗೆಳೆಯರ ಬಳಗ, ಭೈರುಂಬೆ (ರಿ.) ಇವರ ಸಹಯೋಗದಲ್ಲಿ, ಶ್ರೀಮತಿ ಅನ್ನಪೂರ್ಣ ಲಕ್ಷ್ಮಣ ಹೆಗಡೆ, ಅಮೇರಿಕಾ ಮತ್ತು ಪ್ರವೀಣ ತಿಮ್ಮಪ್ಪ ಹೆಗಡೆ, ಅಮೇರಿಕಾ ಇವರ ಪ್ರಾಯೋಜಕತ್ವದಲ್ಲಿ ಹಿರಣ್ಯಾಕ್ಷ ವಧೆ (ರಚನೆ:…

Read More

ಅರ್ಥ ವಿಸ್ತಾರಕ್ಕೆ ಯಕ್ಷಗಾನ ಪದ್ಯಗಳು ಸಿಗಬೇಕು: ಕಬ್ಬಿನಾಲೆ

ಶಿರಸಿ: ಅವನು ಬಂದನು,ಇವನು ಹೋದನು ಎಂದರೆ ಯಕ್ಷಗಾನ ಪದ್ಯ ಆಗುವದಿಲ್ಲ. ಯಕ್ಷಗಾನ ಪದ್ಯ ಅರ್ಥದಾರಿಗಳಿಗೆ ಅರ್ಥ ವಿಸ್ತರಿಸಿ ಹೇಳುವಷ್ಟು ಇರಬೇಕು. ಜನ ಕೀಳುಮಟ್ಟದ ಅಭಿರುಚಿ ಅಪೇಕ್ಷಿಸಿದರೆ ಕವಿಗಳು, ಮೇಳಗಳು ಈಡಾಗಬಾರದು ಎಂದು ಡಾ. ಕಬ್ಬಿನಾಲೆ ವಸಂತ ಭಾರದ್ವಜ ಪ್ರತಿಪಾದಿಸಿದರು.…

Read More

ಸ್ಪೀಕರ್ ಕಾಗೇರಿ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ

ಸಿದ್ದಾಪುರ: ಸಭಾಧ್ಯಕ್ಷ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರೂ ಆದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜನ್ಮ ದಿನದ ಪ್ರಯುಕ್ತ ಜು.10ರ ಬೆಳಿಗ್ಗೆ 11ಕ್ಕೆ ತಾಲೂಕಿನ ಶ್ರೇಯಸ್ ಆಸ್ಪತ್ರೆಯಲ್ಲಿ ರಾಷ್ಟೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ಸಹಕಾರಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿಮಾನಿಗಳ ಬಳಗದಿಂದ…

Read More

ತಾಲೂಕಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಡಯಾಲಿಸಿಸ್ ಯಂತ್ರಗಳು

ಸಿದ್ದಾಪುರ: ತಾಲೂಕಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಶಿನ್ ಸ್ಥಗಿತಗೊಂಡು, ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಈ ಕುರಿತು ಸಾರ್ವಜನಿಕರು ಹಾಗೂ ರಕ್ಷಾ ಸಮಿತಿಯವರು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಗಮನಕ್ಕೆ ತಂದಾಗ ತಕ್ಷಣವೇ ಸ್ಪಂದಿಸಿ, ಶಿರಸಿಯಿಂದ ಒಂದು ಡಯಾಲಿಸಿಸ್ ಯಂತ್ರವನ್ನು ಸಿದ್ದಾಪುರ…

Read More

ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ವನಮಹೋತ್ಸವ, ರಂಗೋಲಿ ಸ್ಪರ್ಧೆ

ದಾಂಡೇಲಿ: ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆಯ ಆಶ್ರಯದಡಿ ವನಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು. ಉಪ ವಲಯಾರಣ್ಯಾಧಿಕಾರಿ ಸಂದೀಪ ನಾಯ್ಕ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರಕರಾಗಬೇಕು.…

Read More

20ಕೆಜಿ ಅನಧೀಕೃತ ಪ್ಲಾಸ್ಟಿಕ್ ವಶ:ಅಂಗಡಿ ಪರವಾನಗಿ ರದ್ದುಗೊಳಿಸುವುದಾಗಿ ಎಚ್ಚರಿಕೆ

ಹೊನ್ನಾವರ: ತಾಲೂಕಿನ ಮಂಕಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ ಮುಖ್ಯಾಧಿಕಾರಿ ಅಜೇಯ ಭಂಡಾರಕರ್ ನೇತ್ರತ್ವದ ತಂಡ, 20 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ಜುಲೈ 1ರಿಂದ ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ನಿಷೇಧಿಸಿದ…

Read More

ಕ್ಯಾಸಲ್‌ರಾಕ್ ಶಾಲೆಯ ವಿದ್ಯಾರ್ಥಿನಿ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣ

ಜೊಯಿಡಾ: ತಾಲೂಕಿನ ಕ್ಯಾಸಲ್‌ರಾಕ್ ಶಾಲೆಯ 6ನೇ ತರಗವಿದ್ಯಾರ್ಥಿನಿ ತಿ ಸೋನಾಕ್ಷಿ ದೇಸಾಯಿ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಹತ್ತನೇ ರ‍್ಯಾಂಕ್ ಪಡೆದಿದ್ದಾಳೆ. ಕ್ಯಾಸಲ್‌ರಾಕ್‌ನಂತಹ ದಟ್ಟ ಕಾಡಿನ ಪ್ರದೇಶದಲ್ಲಿದ್ದರೂ ಸಹಿತ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಶಿಕ್ಷಕರ ಸಹಾಯದೊಂದಿಗೆ ನವೋದಯ ಪರೀಕ್ಷೆಯಲ್ಲಿ ಪಾಸಾಗಿದ್ದಾಳೆ.…

Read More
Back to top