ಶಿರಸಿ:ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಅಧಿವಕ್ತಾ ಪರಿಷತ್ ಉತ್ತರ ಕನ್ನಡ ಘಟಕ, ಶಿರಸಿ ಹಾಗೂ ಎಂ.ಇ. ಎಸ್. ಕಾನೂನು ಮಹಾವಿದ್ಯಾಲಯ, ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಜು.3೦ ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾನೂನು ಕಾಲೇಜಿನಲ್ಲಿ ಸಂಪನ್ನಗೊಂಡಿತು.ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ…
Read Moreಜಿಲ್ಲಾ ಸುದ್ದಿ
ಮತಾಂಧ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಮನವಿ ಸಲ್ಲಿಕೆ
ಯಲ್ಲಾಪುರ: ದೇಶದ ಏಕತೆ ಮತ್ತು ಸಮಗ್ರತೆಗೆ ಮಾರಕವಾಗಿರುವ ಮತಾಂಧ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ…
Read Moreಸಸ್ಯ ಶ್ರಾವಣ-2022 ಕಾರ್ಯಕ್ರಮ ಯಶಸ್ವಿ
ಯಲ್ಲಾಪುರ: ಪಟ್ಟಣದ ಎಪಿಎಂಸಿ ಆವಾರದ ಶ್ರೀಮಾತಾ ಕಂಪನಿಯ ಸಭಾಭವನದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಮಾತೃ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ‘ಸಸ್ಯ ಶ್ರಾವಣ-2022’ ಹೂ ಗಿಡಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಶ್ರೀಮಾತಾ ರೈತ ಉತ್ಪಾದಕ…
Read Moreಫ್ರೀಡಂ ಪಾರ್ಕ್’ನಲ್ಲಿ ಮೊಳಗಿದ ಆಸ್ಪತ್ರೆ ಕೂಗು: ಬಾರದ ಜನಪ್ರತಿನಿಧಿಗಳು: ಉಗ್ರ ಹೋರಾಟದ ಎಚ್ಚರಿಕೆ
ಬೆಂಗಳೂರು: #WeNeedEmergencyHospitalInUttaraKannada #NoHospitalNoVote ಹ್ಯಾಷ್ ಟ್ಯಾಗ್ ಗಳ ಮುಖೇನ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದ ಹೋರಾಟಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಸುಸಜ್ಜಿತ ಆಸ್ಪತ್ರೆಗಾಗಿ ಹಕ್ಕೊತ್ತಾಯ ಮಾಡಿದರು. ಉತ್ತರ ಕನ್ನಡ ಹಿತಾಸಕ್ತಿ ಬಳಗ,…
Read Moreಚಂದನ ಶಾಲೆಯಲ್ಲಿ ರೋಟರಿ ಇಂಟ್ರಾಕ್ಟ್ ಕ್ಲಬ್ ಪುನರ್‌ರಚನೆ
ಶಿರಸಿ: ನರೇಬೈಲನ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.28ರಂದು ರೋಟರಿ ಇಂಟ್ರಾಕ್ಟ ಕ್ಲಬ್‌ನ ಪುನರ್‌ರಚನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಶಿರಸಿ ರೋಟರಿಯ ಅಧ್ಯಕ್ಷ ರೋ.ಗಣೇಶ ಹೆಗಡೆ ,ಕಾರ್ಯದರ್ಶಿ ರೋ ಎಸ್.ಪಿ.ದೇಶಪಾಂಡೆ , ಇನ್ಸ್ಟಾಲಿಂಗ್…
Read Moreಮಾನವ ಸಾಗಾಣಿಕೆ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಬೇಕು:ಗುಡ್ಡಪ್ಪ ಹಳ್ಳಕಾಯಿ
ಯಲ್ಲಾಪುರ: ಮೋಸದ ಮೂಲಕ ಮಕ್ಕಳು,ಮಹಿಳೆಯರ ಕಳ್ಳಸಾಗಾಣಿಕೆ ನಡೆಯುತ್ತಿದ್ದು,ಈ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಬಸವಣೆಪ್ಪ ಹಳ್ಳಕಾಯಿ ಹೇಳಿದರು. ಅವರು ಶನಿವಾರ ಪಟ್ಟಣದ ಸರಕಾರಿ ಪ.ಪೂ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ಹಾಗೂ…
Read More60 ವರ್ಷ ಇತಿಹಾಸವಿರುವ ಡಿಲಕ್ಸ್ ಮೈದಾನ ಕೆಡವದಂತೆ ಆಗ್ರಹ
ದಾಂಡೇಲಿ: 60 ವರ್ಷಗಳ ಇತಿಹಾಸವಿರುವ ಡಿಲಕ್ಸ್ ಮೈದಾನವನ್ನು ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ಕೆಡವಿ, ಅಲ್ಲಿ ನೆಡುತೋಪು ಮಾಡಲು ಮುಂದಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಈ ಮೈದಾನದಲ್ಲಿ ಅದೆಷ್ಟೋ ಪಂದ್ಯಾವಳಿಗಳು ನಡೆದಿವೆ. ಕ್ರೀಡಾಪಟುಗಳ ಕ್ರೀಡಾ ಬದುಕಿಗೆ ಸ್ಫೂರ್ತಿ ನೀಡಿದೆ. ಇಡೀ…
Read Moreಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕು: ವಸಂತ ರೆಡ್ಡಿ
ಕುಮಟಾ: ವಿಶಿಷ್ಟವಾದ ಜೀವವೈವಿಧ್ಯತೆ ಮತ್ತು ಸದಾ ಹಸಿರು ಕಂಗೊಳಿಸುವ ಪರಿಸರ ಹೊಂದಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕೆಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಪ್ರತಿಪಾದಿಸಿದರು.ಪಟ್ಟಣದ ಡಾ.ಎ.ವಿ.ಬಾಳಿಗಾ ಮಹಾವಿದ್ಯಾಲಯದ ಆವಾರದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್, ಸ್ಕೌಟ ಘಟಕ ರೆಡ್ ಕ್ರಾಸ್…
Read Moreದಿ.ಡಾ.ಬಿ.ಎಂ.ಪೈ ಪುಣ್ಯತಿಥಿ ನಿಮಿತ್ತ ಕಲಿಕಾ ಸಾಮಗ್ರಿ ವಿತರಣೆ
ಕುಮಟಾ: ದಿ.ಡಾ.ಬಿ.ಎಂ.ಪೈ ಅವರ 30ನೇ ಪುಣ್ಯತಿಥಿ ನಿಮಿತ್ತ ಪಟ್ಟಣದ ಹೆಡ್ ಬಂದರ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.ಭಾರತ ಸೇವಾದಳದ ಸಹಕಾರದೊಂದಿಗೆ ಪಟ್ಟಣದ ಹೆಡ್ ಬಂದರ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ…
Read Moreಅಬಕಾರಿ ಕಚೇರಿಯಲ್ಲೆ ಅಬಕಾರಿ ಉಪನಿರೀಕ್ಷಕ ನೇಣಿಗೆ ಶರಣು
ದಾಂಡೇಲಿ: ಯಾವುದೋ ವಿಷಯಕ್ಕೆ ಮನನೊಂದ ಅಬಕಾರಿ ಉಪ ನಿರೀಕ್ಷಕರೊಬ್ಬರು ಅಬಕಾರಿ ಕಚೇರಿಯಲ್ಲೆ ನೇಣಿಗೆ ಶರಣಾಗಿದ್ದಾರೆ.ಕಳೆದ 25 ವರ್ಷಗಳಿಂದ ಅಬಕಾರಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ 56 ವರ್ಷ ವಯಸ್ಸಿನ ಮೂಲತಃ ಹೊನ್ನವಾರ ತಾಲ್ಲೂಕಿನವರಾದ ಅಬಕಾರಿ ಉಪ ನಿರೀಕ್ಷಕ ಗಣೇಶ…
Read More