ಯಲ್ಲಾಪುರ: ಹಿಂದಿನ ಕಾಲದಲ್ಲಿ ನಾಟಕಗಳು ಗ್ರಾಮೀಣ ಭಾಗದ ಜನಜೀವನದ ಭಾಗವಾಗಿತ್ತು. ಆದರೆ ಈಗಿನ ಯುವಕರಲ್ಲಿ ನಾಟಕಗಳ ಕುರಿತಾದ ಆಸಕ್ತಿ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಪಟ್ಟಣದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ತಾಲೂಕು ಕನ್ನಡ…
Read Moreಜಿಲ್ಲಾ ಸುದ್ದಿ
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಹಲವು ವಿಷಯಗಳ ಕುರಿತು ಚರ್ಚೆ
ಯಲ್ಲಾಪುರ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ನಗರ ವಾರ್ಡಿನಲ್ಲಿ ಎಲ್ ಇಡಿ ದೀಪ ಅಳವಡಿಸುವ ಸಂಬಂಧ ಕೈಗೊಂಡ ಕಾಮಗಾರಿಯ ಬಿಲ್ ಮಾಡುವಾಗ ಸದಸ್ಯರ ಸಹಿ ಪಡೆದಿಲ್ಲ. ವಾರ್ಡ್ ಸದಸ್ಯರ ಗಮನಕ್ಕೆ…
Read Moreಕೆ-ಸಿಇಟಿ ಪರೀಕ್ಷಾ ಫಲಿತಾಂಶ:199ನೇ ರ‍್ಯಾಂಕ್ ಪಡೆದ ತೇಜಸ್
ಯಲ್ಲಾಪುರ : ಕೆ-ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ವೈ.ಟಿ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿ ಬಿ.ಎಸ್.ತೇಜಸ್ ಇಂಜಿನಿಯರಿಂಗ್ ವಿಭಾಗದಲ್ಲಿ 199ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಬಿ-ಫಾರ್ಮ ಹಾಗೂ ಡಿ-ಫಾರ್ಮ ವಿಭಾಗದಲ್ಲಿ 912ನೇ ರ‍್ಯಾಂಕ್ ಪಡೆದಿದ್ದಾರೆ
Read Moreಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿಯಿಂದ ಸಲ್ಲಿಕೆ
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ಸೂಚನೆಯ ಮೇರೆಗೆ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಸ್ತಾವ…
Read Moreಬೃಹತ್ ಪ್ರತಿಭಟನಾ ಮೆರವಣಿಗೆ; ಆಸ್ಪತ್ರೆಗಾಗಿ ಉಪವಾಸ ಸತ್ಯಾಗ್ರಹ
ಹೊನ್ನಾವರ: ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ಶಿರೂರು ಟೋಲ್‌ಗೇಟ್ ಬಳಿ ಸಂಭವಿಸಿದ ಅಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 30ಲಕ್ಷ ಪರಿಹಾರಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಪಟ್ಟಣ ಪಂಚಾಯಿತಿ…
Read Moreಭಟ್ಕಳದಲ್ಲಿ NIA ದಾಳಿ: ISISನ ಬರಹ ಭಾಷಾಂತರ ಆರೋಪ;ಓರ್ವ ವಶಕ್ಕೆ
ಭಟ್ಕಳ: ಪಟ್ಟಣದಲ್ಲಿ ಭಾನುವಾರ ಮುಂಜಾನೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಓರ್ವ ಆರೋಪಿ ಜತೆಗೆ ಒಬ್ಬ ಶಂಕಿತನನ್ನು ಬಂಧಿಸುವ ಮುಖೇನ ಶಾಕ್ ನೀಡಿದೆ. ಪಟ್ಟಣದ ನಿವಾಸಿ ಅಬ್ದುಲ್ ಮುಕ್ತದೀರ್ ಬಂಧಿತ ಆರೋಪಿಯಾಗಿದ್ದು, ಶಂಕಿತನಾದ ಆತನ ಸಹೋದರನನ್ನು…
Read Moreಪ್ರಧಾನಿ ‘ಮನ್ ಕೀ ಬಾತ್’ನಲ್ಲಿ ಉತ್ತರ ಕನ್ನಡದ ಜೇನುಕೃಷಿಕನ ಯಶೋಗಾಥೆ
ಶಿರಸಿ: ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮದ ತಾರಗೋಡಿನ ಜೇನು ಕೃಷಿಕರಾದ ಮಧುಕೇಶ್ವರ ಹೆಗಡೆಯ ಜೇನುಕೃಷಿ ಕುರಿತಾಗಿ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ಭಾನುವಾರದ ಮನ್ ಕೀ ಬಾತ್…
Read Moreಶಿವಗಂಗಾ ಫಾಲ್ಸ್’ನಲ್ಲಿ ಯುವತಿ ಬಲಿ: ಮೃತದೇಹಕ್ಕಾಗಿ ಹುಡುಕಾಟ
ಶಿರಸಿ; ತಾಲೂಕಿನ ಸುಪ್ರಸಿದ್ಧ ಜಲಪಾತವಾದ ಶಿವಗಂಗಾ ಫಾಲ್ಸ್’ನಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವತಿಯೋರ್ವಳು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ಕುಮಟಾ ರಸ್ತೆಯ ಕಸಗೆ ಸಮೀಪದ ತ್ರಿವೇಣಿ ಅಂಬಿಗ(20) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದಾಳೆ. ಮೂವರು ಯುವಕರು,ಮೂವರು ಯುವತಿಯರು ಸೇರಿ ಜಲಪಾತ ನೋಡಲು…
Read Moreಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವ:ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಕರೆ
ಶಿರಸಿ: ಬನವಾಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಸದಸ್ಯರು ಹಾಗೂ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿಯಾದ ಸನ್ಮಾನ್ಯ ಪ್ರಶಾಂತ ದೇಶಪಾಂಡೆಯವರು ಸಭೆಯಲ್ಲಿ ಭಾಗವಹಿಸಿ, ಅಗಸ್ಟ್ 03 ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ 75 ನೇ ಜನ್ಮದಿನದ…
Read Moreಪುರುಷಾರ್ಥಗಳು ಭಾರತೀಯ ಜೀವನ ಮೌಲ್ಯಗಳು: ಸ್ವರ್ಣವಲ್ಲೀ ಶ್ರೀ
ಶಿರಸಿ: ವೈದಿಕ ವಾಙ್ಮಯದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಹೇಳಿದ್ದಾರೆ. ಇವು ಭಾರತೀಯ ಜೀವನ ಮೌಲ್ಯಗಳಾಗಿವೆ ಎಂದು ಸೋಂದಾ ಶ್ರೀ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು. ಅವರು ಅವರ 32ನೇ ಚಾತುರ್ಮಾಸ್ಯದ…
Read More