ಹಳಿಯಾಳ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಮಳೆಯ ಆರ್ಭಟಕ್ಕೆ ಮನೆ ಗೋಡೆ ಕುಸಿದ ಪರಿಣಾಮ ತಾಯಿ, ಮಗಳು ಇಬ್ಬರು ಸಾವನ್ನಪ್ಪಿದ ಘಟನೆಯೊಂದು ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆದಿದೆ. ಮನೆಯೊಳಗೆ ಗೋಡೆ ಪಕ್ಕದಲ್ಲೇ ತಾಯಿ-ಮಗಳು ಮಲಗಿದ್ದರು ಎನ್ನಲಾಗಿದ್ದು,…
Read Moreಜಿಲ್ಲಾ ಸುದ್ದಿ
ಮಾದರಿ ಶಾಲೆಯಲ್ಲಿ ಸ್ವಯಂಪ್ರೇರಿತ ಶ್ರಮದಾನ: ಯುವಕರ ಕಾರ್ಯಕ್ಕೆ ಶ್ಲಾಘನೆ
ಯಲ್ಲಾಪುರ:ಪಟ್ಟಣದ ಮಾದರಿ ಶಾಲೆಯ ಆಟದ ಮೈದಾನದ ಆವರಣದಲ್ಲಿ ಮಳೆಯಿಂದಾಗಿ ವ್ಯಾಪಕವಾಗಿ ನೀರು ತುಂಬಿನಿಂತು ಕಿರಿಕಿರಿ ಉಂಟು ಮಾಡಿತು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಶ್ರಮದಾನದ ಮೂಲಕ ಮಳೆ ನೀರು ಸರಾಗವಾಗಿ ಹೋಗುವಂತೆ, ಕಟ್ಟಿರುವ ಗಟಾರ ಬಿಡಿಸಿ ಕೊಟ್ಟರು. ಮಾದರಿ…
Read Moreಮಗನಿಂದಲೇ ತಾಯಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ
ದಾಂಡೇಲಿ : ಪಟ್ಟಣದ ಟಿಂಬರ್ ಡಿಪೋ ಪ್ರದೇಶದಲ್ಲಿ ತಾಯಿಯ ಮೇಲೆಯೇ ಮಗನೊಬ್ಬ ಅತ್ಯಾಚಾರ ನಡೆಸಿದ ದುರ್ಘಟನೆ ನಡೆದಿದೆ. ಕುಡಿತದ ದಾಸನಾಗಿರುವ ಮಗ, 24 ವರ್ಷದ ರಾಕಿ ಜಾನ್ ಎಂಬಾತ ಈ ದುಷ್ಕೃತ್ಯ ಎಸಗಿದ ವ್ಯಕ್ತಿ ಎಂದು ತಿಳಿದುಬಂದಿದೆ. ರಾತ್ರಿ…
Read Moreಇಂದು ಶ್ರೀಸ್ವರ್ಣವಲ್ಲೀಗೆ ಶಿಕ್ಷಣ ಸಚಿವ; ಮಾರಿಕಾಂಬಾ,ಭೈರುಂಬೆ ಪ್ರೌಢಶಾಲೆಗೆ ಭೇಟಿ
ಶಿರಸಿ: ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಜು.13 ಶ್ರೀಸ್ವರ್ಣವಲ್ಲೀ ಮಠದಲ್ಲಿ ನಡೆಯುವ ವ್ಯಾಸ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕೂ ಪೂರ್ವದಲ್ಲಿ ಶಿರಸಿಯ ಶ್ರೀಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆಯಲಿದ್ದು, ನಂತರದಲ್ಲಿ ಇಲ್ಲಿಯ ಶ್ರೀಮಾರಿಕಾಂಬಾ ಪ್ರೌಢಶಾಲೆ, ಹಾಗು…
Read Moreಲಯನ್ಸ್ ಕ್ಲಬ್‌ನಿಂದ ಕೃಷಿ ಸಲಕರಣೆ ವಿತರಣೆ
ಹೊನ್ನಾವರ: ಕೃಷಿಕರಿಗೆ ಉತ್ತೇಜನ ನೀಡಲು ಇಲ್ಲಿನ ಲಯನ್ಸ್ ಕ್ಲಬ್‌ನಿಂದ ಚಂದಾವರದ ವಡಗೆರೆಯಲ್ಲಿ ಗದ್ದೆ ನಾಟಿ ಮಾಡಿ ರೈತರಿಗೆ ಕೃಷಿ ಸಲಕರಣೆ ವಿತರಣೆ ಮಾಡಲಾಯಿತು. ಲಯನ್ಸ್ ಕ್ಲಬ್ ಉಪಾಧ್ಯಕ್ಷ ಎಮ್.ಜಿ.ನಾಯ್ಕ ಮಾತನಾಡಿ, ಜೈ ಜವಾನ್ ಜೈ ಕಿಸಾನ್ ಎಂಬ ಮಾತಿನಂತೆ,…
Read Moreಕೊವಿಡ್’ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ದಿನಕರ್ ಶೆಟ್ಟಿ
ಕುಮಟಾ: ಕೊವಿಡ್’ನಿಂದ ಮೃತಪಟ್ಟ 6 ವ್ಯಕ್ತಿಗಳ ಕುಟುಂಬಸ್ಥರಿಗೆ ತಲಾ 1 ಲಕ್ಷ ರೂ. ಚೆಕ್’ನ್ನು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ವಿತರಿಸಲಾಯಿತು. ಕೊರೊನಾದಿಂದ ಮೃತಪಟ್ಟ135 ಸಂತ್ರಸ್ತ ಕುಟುಂಬಸ್ಥರಿಗೆ ಈಗಾಗಲೇ ಪರಿಹಾರ ಧನದ ಚೆಕ್ ವಿತರಿಸಲಾಗಿದ್ದು,ಇಂದು 6 ಸಂತ್ರಸ್ತ ಕುಟುಂಬಸ್ಥರಿಗೆ ಶಾಸಕ…
Read Moreಜೋಯಿಡಾ ಅಣಸಿ ಘಾಟ್’ನಲ್ಲಿ ಸಂಚಾರ ಬಂದ್; ಪರ್ಯಾಯ ಮಾರ್ಗಕ್ಕೆ ಡಿಸಿ ಸೂಚನೆ
ಜೋಯಿಡಾ: ತಾಲೂಕಿನ ಜೋಯಿಡಾ – ಕಾರವಾರ ರಾಜ್ಯ ಹೆದ್ದಾರಿಯ ಅಣಸಿ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಪದೇ, ಪದೇ ಭೂಕುಸಿತ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಸುರಕ್ಷತೆಯ ಹಿತ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ರಾಜ್ಯ ಹೆದ್ದಾರಿ ಸಂಖ್ಯೆ-34 ರಲ್ಲಿ ಎಲ್ಲಾ ತರಹದ…
Read Moreಜು.13ರಿಂದ ಶ್ರೀಮನ್ನೆಲೆಮಾವಿನ ಮಠ ಶ್ರೀಗಳ ಚಾತುರ್ಮಾಸ್ಯ ವೃತ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದ ನಿಯೋಜಿತ ಪೀಠಾಧಿಪತಿಗಳಾದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳ ಚಾತುರ್ಮಾಸ, ವ್ಯಾಸಪೂಜಾ ಕಾರ್ಯಕ್ರಮಗಳು ಶೃಂಗೇರಿ ಮಹಾಸಂಸ್ಥಾನದಲ್ಲಿ ಬುಧವಾರದಿಂದ(ಜು.13) ಅನಂತಶ್ರೀ ವಿಭೂಷಿತ ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಮತ್ತು ತತ್ಕರಕಮಲಸಂಜಾತ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ ಮಾರ್ಗದರ್ಶನದಲ್ಲಿ…
Read Moreಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಸೇರಿ 48 ನಿಗಮ ಮಂಡಳಿ ಅಧ್ಯಕ್ಷರ ರಾಜೀನಾಮೆಗೆ ಸಿಎಂ ಸೂಚನೆ
ಬೆಂಗಳೂರು: ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ ಮಾಡಲು ಹೊರಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷ- ಉಪಾಧ್ಯಕ್ಷರುಗಳಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ. ಒಟ್ಟೂ 48 ನಿಗಮ ಮಂಡಳಿ ರದ್ದು ಮಾಡಲು ಸಿಎಂ ಆದೇಶ ನೀಡಿದ್ದು, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ…
Read MorePSI ಅಕ್ರಮ ಹಗರಣ; ಜಿ.ಬಿ.ಭಟ್ಟ ನೆಲೆಮಾವು ಸಿಐಡಿ ವಶಕ್ಕೆ
ಸಿದ್ದಾಪುರ: ಪಿಎಸ್ ಐ ಅಕ್ರಮ ಹಗರಣ ಸಂಬಂಧ ಡಿವೈಎಸ್ ಪಿ ಶಾಂತಕುಮಾರ್ ಜೊತೆ ಭಾಗಿಯಾಗಿದ್ದ ಗಣಪತಿ ಭಟ್ ನೆಲೆಮಾಂವು ಎಂಬಾತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 62 ವರ್ಷ ಪ್ರಾಯದ ಗಣಪತಿ ಭಟ್ ಅವರನ್ನು ಸಿದ್ದಾಪುರ ತಾಲೂಕಿನ ಹೇರೂರು ಬಳಿ ವಶಕ್ಕೆ…
Read More