• Slide
  Slide
  Slide
  previous arrow
  next arrow
 • ಕುಮಟಾದಲ್ಲಿ ಆ.17ಕ್ಕೆ ಸಮುತ್ಕರ್ಷದಿಂದ “ಹೌ ಟು ಕ್ರಾಕ್ ಐಎಎಸ್” ಕಾರ್ಯಾಗಾರ

  300x250 AD

  ಕುಮಟಾ: ಸಮುತ್ಕರ್ಷ ಐಎಎಸ್ ಅಕಾಡೆಮಿ 2021-2022 ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಸುಮಾರು 8 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ “ಸಮುತ್ಕರ್ಷ ಐಎಎಸ್” ಅಕಾಡೆಮಿಯ “ಐಎಎಸ್ ಕೋರ್ಸ್” ಬರುವ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗುತ್ತಿದ್ದು ಆ ನಿಮಿತ್ತ ಕುಮಟಾದಲ್ಲಿ “ಹೌ ಟು ಕ್ರಾಕ್ ಐಎಎಸ್ ” ಕಾರ್ಯಾಗಾರವನ್ನು ಆಗಸ್ಟ್ 17, ಬುಧವಾರ ಸಂಜೆ 4 ಗಂಟೆಯಿಂದ 5:30 ರ ವರೆಗೆ, ರೋಟರಿ ಹಾಲ್, ನಾದಶ್ರೀ ಕಲಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ದೂರವಾಣಿ ಸಂಖ್ಯೆ 9663400284 ಗೆ ಸಂಪರ್ಕಿಸಬೇಕಾಗಿ ವಿನಂತಿ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top