ಶಿರಸಿ: ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವ ಶಿರಸಿಯ ಮಹಿಳಾ ಸಂಸ್ಥೆ ಇನ್ನರ್ ವ್ಹೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ನ 2022-23 ಸಾಲಿನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮ ಇತ್ತೀಚೆಗೆ ಅರಣ್ಯಭವನದಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ…
Read Moreಜಿಲ್ಲಾ ಸುದ್ದಿ
ಗಾಳಿ-ಮಳೆ ಪರಿಣಾಮ:ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ
ಯಲ್ಲಾಪುರ; ತಾಲೂಕಿನಲ್ಲಿ ಸುರಿಯುತ್ತಿರುವ ಜೋರಾದ ಮಳೆ ಗಾಳಿಯಿಂದ ತಟಗಾರ ಗ್ರಾಮದ ನಿವಾಸಿ ಬೀಬಿ ಆಯಿಷಾ ಅವರ ವಾಸ್ಥವ್ಯದ ಪಕ್ಕಾ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಅಂದಾಜು ರೂ.20000 ನಷ್ಟವಾಗಿದೆ. ಬೇರೆ ಯಾವುದೇ ರೀತಿ ಜನ…
Read Moreಡೀಸೆಲ್ ಕದ್ದ ಅಂತರರಾಜ್ಯ ಕಳ್ಳರು ಅಂದರ್
ಯಲ್ಲಾಪುರ: ಪಟ್ಟಣದ ಹಳಿಯಾಳಕ್ರಾಸ್ ಬಳಿ ಲಾರಿಯನ್ನು ನಿಲ್ಲಿಸಿಟ್ಟು ಚಾಲಕ ಮಲಗಿದ್ದ ವೇಳೆಯಲ್ಲಿ ಡಿಸೈಲ್ ಟ್ಯಾಂಕ್ ಮುಚ್ಚಳ ತೆಗೆದು 30,900 ರೂ ಮೌಲ್ಯದ 360 ಲೀಟರ್ ಡಿಸೈಲ್ ಕಳುವು ಮಾಡಿದ್ದ ಅಂತರಾಜ್ಯ ಕಳ್ಳರನ್ನು ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಾದ…
Read Moreಅಗ್ನಿಶಾಮಕ ಠಾಣೆ ಪ್ರಾರಂಭಕ್ಕೆ ಜಾಗ ನೀಡಲು ತರಾತುರಿ ನಿರ್ಧಾರ ಬೇಡವೆಂದ ನಗರಸಭೆ ಸದಸ್ಯರು
ದಾಂಡೇಲಿ: ಅಗ್ನಿಶಾಮಕ ಠಾಣೆ ಪ್ರಾರಂಭಿಸಲು ಜಾಗ ನೀಡಲು ತರಾತುರಿ ನಿರ್ಧಾರ ಕೈಗೊಳ್ಳದಂತೆ ಹಾಗೂ ಇದಕ್ಕಾಗಿ ಸಮರ್ಪಕ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.…
Read Moreದೇಶಪ್ರೇಮ, ಸತ್ಚಾರಿತ್ರ್ಯ ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರವೀಣ ಹೆಗಡೆ ಕರೆ
ಕುಮಟಾ: ಇಂದಿನ ವಿದ್ಯಾರ್ಥಿಗಳು ದೇಶಪ್ರೇಮ, ಪ್ರಾಮಾಣಿಕತೆ ಹಾಗೂ ಸತ್ಚಾರಿತ್ರ್ಯ ರೂಢಿಸಿಕೊಂಡು ದೇಶದ ಉತ್ತಮ ನಾಗರಿಕರಾಗಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರವೀಣ ಹೆಗಡೆ ಹೇಳಿದರು. ತಾಲೂಕಿನ ಮೂರೂರು-ಕಲ್ಲಬ್ಬೆಯ ಶ್ರೀ ವಿದ್ಯಾನೀಕೇತನದ ಪ್ರಗತಿ ವಿದ್ಯಾಲಯದ 2022-23ನೇಯ ಶಾಲಾ ವಿದ್ಯಾರ್ಥಿ…
Read Moreರೋಟರಿ ಕ್ಲಬ್’ನಿಂದ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ:ವಾಸುಕಿ ಸಾಂಜಿ
ಮುಂಡಗೋಡ: ರೋಟರಿ ಕ್ಲಬ್ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಇದು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ಇನ್ನು ಮುಂದೆಯೂ ನೀಡುತ್ತದೆ ಎಂದು ಹುಬ್ಬಳ್ಳಿಯ ರೋಟರಿ ಅಧಿಕಾರಿ ವಾಸುಕಿ ಸಾಂಜಿ ಹೇಳಿದರು. ಅವರು ಇಲ್ಲಿನ ರೋಟರಿ ಕ್ಲಬ್‌ನ 2022- 23ನೇ ಸಾಲಿನ…
Read Moreಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕಾ ದಿನಾಚರಣೆ
ಯಲ್ಲಾಪುರ: ನನ್ನನ್ನು ನಾನು ತಿಳಿಯುವುದು, ನನ್ನ ಕೊರತೆ, ದೌರ್ಬಲ್ಯ, ತಪ್ಪುಗಳನ್ನು ಅರಿಯುವುದು; ನಾನು ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದನ್ನು ತಿಳಿಯುವುದು ಆಧ್ಯಾತ್ಮವಾಗಿದೆ ಎಂದು ಪಟ್ಟಣದ ಶಾರದಾಗಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಹೋದರಿ ವಾಣಿಶ್ರೀ ಹೇಳಿದರು. ಪತ್ರಿಕಾ ದಿನಾಚರಣೆಯ…
Read Moreಆಧುನಿಕ ಪದ್ಧತಿ ಶೌಚಾಲಯ ಉದ್ಘಾಟನೆ
ಜೊಯಿಡಾ: ತಾಲೂಕಿನ ರಾಮನಗರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗಾಗಿ ಪಾಲಿ ಹೈಡ್ರೋನ್ ಫೌಂಡೇಶನ್ ಬೆಳಗಾವಿ ರೂ. 8.50 ಲಕ್ಷ ವೆಚ್ಚದ ಆಧುನಿಕ ಪದ್ಧತಿಯ ಶೌಚಾಲಯ ನಿರ್ಮಿಸಿ ಜೊತೆಗೆ 2 ಸ್ನಾನ ಗೃಹವನ್ನು ಕಟ್ಟಿಸಿಕೊಟ್ಟಿದ್ದಾರೆ. ನೂತನ ಮಾದರಿ ಶೌಚಾಲಯವನ್ನು…
Read Moreವಿಆರ್‌ಡಿಎಮ್ ಟ್ರಸ್ಟ್’ನಿಂದ ಸ್ಕಾಲರ್‌ಶಿಪ್ ವಿತರಣೆ
ಜೊಯಿಡಾ: ವಿದ್ಯಾರ್ಥಿಗಳು ದೇಶದ ಆಸ್ತಿ, ಇದಕ್ಕಾಗಿ ಇವರ ಶಿಕ್ಷಣ ಮಟ್ಟವನ್ನು ಪ್ರೋತ್ಸಾಹಿಸಬೇಕು. ಪಡೆದ ಶಿಕ್ಷಣ ತಮ್ಮ ಪ್ರದೇಶದ ಅಭಿವೃದ್ಧಿಗೆ ಸದ್ವಿನಿಯೋಗವಾಗಬೇಕು ಎಂದು ವಿಆರ್‌ಡಿಎಮ್ ಟ್ರಸ್ಟ್ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಹೇಳಿದರು. ಅವರು ತಾಲೂಕಿನ ಪದವಿ ಕಾಲೇಜು ಸಭಾಂಗಣದಲ್ಲಿ ವಿಆರ್‌ಡಿಎಮ್…
Read Moreಮಂಕಿಯಲ್ಲಿ ಸಮುದ್ರ ಪೂಜೆ ಕಾರ್ಯಕ್ರಮ ಸಂಪನ್ನ
ಹೊನ್ನಾವರ: ಶೃಂಗೇರಿ ಜಗದ್ಗುರುಗಳ ಅನುಗ್ರಹದಂತೆ ಪ್ರತಿವರ್ಷ ನಡೆಯುವ ಮಳೆಗಾಲ ಆರಂಭದಲ್ಲಿ ಮೀನುಗಾರಿಕೆಯ ಮುಹೂರ್ತ ಹಾಗೂ ಸಮುದ್ರ ಪೂಜೆ ಕಾರ್ಯಕ್ರಮ ತಾಲ್ಲೂಕಿನ ಮಂಕಿ ಮಡಿಯಲ್ಲಿ ನಡೆಯಿತು. ಮಂಕಿ ಗ್ರಾಮದಲ್ಲಿರುವ ಸಾವಿರಾರು ಮೀನುಗಾರರ ಕುಟುಂಬಗಳು ಅನಾದಿಕಾಲದಿಂದಲೂ ಮಳೆಗಾಲದ ಆರಂಭದಲ್ಲಿ ಶೃಂಗೇರಿ ಜಗದ್ಗುರುಗಳ…
Read More