Slide
Slide
Slide
previous arrow
next arrow

ಜ.22ಕ್ಕೆ ಸಿದ್ದಾಪುರದಲ್ಲಿ ‘ಶುಭಲಕ್ಷಣ’ ಯಕ್ಷಗಾನ

300x250 AD

ಸಿದ್ದಾಪುರ: ಇಲ್ಲಿನ ನೆಹರು ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕೇಶವ ಹೆಗಡೆ ಕೊಳಗಿ ಅವರಿಗೆ ಗೌರವ ನಾಗರಿಕ ಸನ್ಮಾನ, ಶ್ರೀ ಸಾಲಿಗ್ರಾಮ ಮೇಳ ಮತ್ತು ಅತಿಥಿ ದಿಗ್ಗಜ ಕಲಾವಿದರಿಂದ “ಶುಭ ಲಕ್ಷಣ” ಯಕ್ಷಗಾನ ಪ್ರಸಂಗವು ಜ.22, ಬುಧವಾರ ರಾತ್ರಿ 9.3೦ರಿಂದ ಆಯೋಜನೆಗೊಂಡಿದೆ.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top