ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಸೋಮವಾರ ರಾತ್ರಿ ಸಹಸ್ರ ಲಿಂಗಾರ್ಚನೆಯನ್ನು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನಡೆಸಿದರು. ಈ ಕಾರ್ಯಕ್ರಮದಲ್ಲಿ ಹಲವಾರು ಭಕ್ತರು ಭಾಗಿಯಾಗಿ ಶ್ರೀದೇವರ ಕೃಪೆಗೆ ಪಾತ್ರರಾದರು.
Read Moreಚಿತ್ರ ಸುದ್ದಿ
ಕುಂದರಗಿಯಲ್ಲಿ “ಗ್ರಾಮ ಚದುರಂಗ ಆಡೋಣ” ಪಂದ್ಯಾವಳಿ
ಯಲ್ಲಾಪುರ: ಕುಂದರಗಿ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲಾ ಪಂಚಾಯಿತ್ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಮತ್ತು ತಾಳ್ಮೆ ಹೆಚ್ಚಿಸಲು ಹಮ್ಮಿಕೊಳ್ಳಲಾದ ವಿನೂತನ ಕಾರ್ಯಕ್ರಮಗಳ ಅಂಗವಾಗಿ “ಗ್ರಾಮ ಚದುರಂಗ ಆಡೋಣ” ಪಂದ್ಯಾವಳಿಗೆ ಕುಂದರಗಿ…
Read Moreಎಂಎಂ ಕಾಲೇಜಿನಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ
ಶಿರಸಿ: ದೇಶ ಇಂದು ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ರಕ್ಷಣೆ ಇತ್ಯಾದಿಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಆಗಬೇಕಾದ ಕಾರ್ಯಗಳು ಇನ್ನಷ್ಟಿವೆ. ದೇಶದಲ್ಲಿ ಬಡತನ, ಅನಕ್ಷರತೆ ,ನಿರುದ್ಯೋಗ ಸಾಕಷ್ಟು ಪ್ರಮಾಣದಲ್ಲಿ ಇದೆ ಎಂದು ಎಂ ಎಂ ಕಲಾ ಮತ್ತು ವಿಜ್ಞಾನ…
Read Moreನಾಳೆ ವಿದ್ಯುತ್ ಅದಾಲತ್, ಗ್ರಾಹಕ ಸಂವಾದ ಸಭೆ
ಶಿರಸಿ: ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ಪ್ರತಿ ತಿಂಗಳ ೩ನೇ ಶನಿವಾರದಂದು ನಡೆಯುವ “ವಿದ್ಯುತ್ ಅದಾಲತ್” ಹಾಗೂ “ಗ್ರಾಹಕರ ಸಂವಾದ” ಸಭೆಯನ್ನು ಪ್ರತಿ ತಿಂಗಳ 1ನೇ ಶನಿವಾರದಂದು ಹೆಸ್ಕಾಂ ಕಛೇರಿಯಲ್ಲಿ ನಡೆಸಲಾಗುವುದು. ಆ.6 ರಂದು ವಿದ್ಯುತ್ ಅದಾಲತ್‌ನ್ನು…
Read Moreಅಣಶಿ ಘಟ್ಟದಲ್ಲಿ ಒಂದೆರಡು ವಾರದಲ್ಲಿ ಯಥಾಸ್ಥಿತಿ ಸಂಚಾರ ಪ್ರಾರಂಭ: ಉಪವಿಭಾಗಾಧಿಕಾರಿ
ಜೊಯಿಡಾ: ತಾಲೂಕಿನ ಪ್ರಮುಖ ರಾಜ್ಯ ಹೆದ್ದಾರಿ ಅಣಶಿಘಟ್ಟ ರಸ್ತೆ ಬಂದ್ ಮಾಡಬೇಕೆಂಬ ಉದ್ದೇಶ ಜಿಲ್ಲಾಡಳಿತಕ್ಕೆ ಇಲ್ಲ. ಭಾರಿ ವಾಹನ ಅಣಶಿ ರಸ್ತೆ ಮುಖಾಂತರ ಮಳೆಗಾಲದಲ್ಲಿ ಸಂಚರಿಸಿದರೆ ವೈಬ್ರೇಟ್ ಆಗಿ ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕ ಭಾರಿ ವಾಹನ…
Read Moreಎನ್‌ಎನ್‌ಎಂಎಸ್ ಪರೀಕ್ಷೆಯಲ್ಲಿ ಸುವರ್ಣಾ ಸಾಧನೆ
ಗೋಕರ್ಣ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾದನಗೇರಿ ಈ ಶಾಲೆಯ ಎಂಟನೆಯ ತರಗತಿ ಅಭ್ಯಸಿಸಿದ ಸುವರ್ಣ ಭಂಡಾರಕರ 2020-21ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎನ್‌ಎನ್‌ಎಮ್‌ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಕಲಿತ ಶಾಲೆ ಹಾಗೂ ಊರಿಗೆ ಕೀರ್ತಿ…
Read Moreಉಪೇಂದ್ರ ಪೈ ಸೇವಾ ಟ್ರಸ್ಟ್ನಿಂದ ನೋಟ್‌ಬುಕ್,ಕ್ರೀಡಾ ಪರಿಕರ ವಿತರಣೆ
ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಕಾನಸೂರ ಕಾಳಿಕಾ ಭವಾನಿ ಪ್ರೌಢಶಾಲೆ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಮತ್ತು ನಾಣಿಕಟ್ಟಾ ಪ್ರೌಢಶಾಲೆಯ 8,9 ಮತ್ತು 10ನೇ ತರಗತಿಯ 385ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ನೋಟ್‌ಬುಕ್ ಹಾಗೂ…
Read Moreಬಿಡಾಡಿ ದನಕರುಗಳನ್ನ ನಿಯಂತ್ರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ದಾಂಡೇಲಿ: ನಗರದಲ್ಲಿ ಬಿಡಾಡಿ ದನ ಕರುಗಳ ಸಂಖ್ಯೆ ಮೀತಿ ಮೀರಿ ಏರುತ್ತಿದ್ದು, ಜನಜೀವನಕ್ಕೆ ತೊಂದರೆಯಾಗುವುದರ ಜೊತೆಗೆ ವಿವಿಧ ರೋಗ ರುಜಿನಗಳಿಗೆ ಹಾಗೂ ಅಪಘಾತಗಳಿಗೆ ತುತ್ತಾಗಿ ಬಿಡಾಡಿ ದನಕರುಗಳು ಕಣ್ಣಮುಂದೆ ಸಾಯುತ್ತಿರುವಂತಹ ಹೃದಯವಿದ್ರಾವಕ ಘಟನೆಗಳು ನಡೆಯುವಂತಾಗಿದೆ. ಬಿಡಾಡಿ ದನಕರುಗಳ ನಿಯಂತ್ರಣಕ್ಕೆ…
Read Moreಆ.6ಕ್ಕೆ ಎಂಎಂ ಕಾಲೇಜಿನಲ್ಲಿ ದತ್ತಿನಿಧಿ ಕಾರ್ಯಕ್ರಮ
ಶಿರಸಿ: ಎಂ.ಇ.ಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗವು ಕಾಲೇಜಿನ ಮೋಟಿನ್ಸರ್ ಸಭಾಭವನದಲ್ಲಿ ದತ್ತಿನಿಧಿ ವಿತರಣಾ ಕಾರ್ಯಕ್ರಮವನ್ನು ಆ.6, ಶನಿವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.ಎಂ.ಇ.ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ…
Read Moreಸಿಇಟಿ ಪರೀಕ್ಷೆಯಲ್ಲಿ ಧಾರವಾಡದ ‘ಅರ್ಜುನ’ ಕಾಲೇಜು ವಿದ್ಯಾರ್ಥಿಗಳ ಸಾಧನೆ; ಪ್ರಶಂಸೆ
ಧಾರವಾಡ: ಧಾರವಾಡದ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಮಾಹಾವಿದ್ಯಾಲಯದ ವಿದ್ಯಾರ್ಥಿಗಳು ಜೂನ 2022 ರಲ್ಲಿ ನಡೆದ ವೃತ್ತಿಪರ ಕೋರ್ಸ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಉತ್ತಮ ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 83 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು 10,000…
Read More