Slide
Slide
Slide
previous arrow
next arrow

ದೇವನಳ್ಳಿನಲ್ಲಿ ರಂಗೇರಿದ ಸಾರ್ವಜನಿಕ ಗಣೇಶೋತ್ಸವ

300x250 AD

ಶಿರಸಿ: ತಾಲೂಕಿನ ದೇವನಳ್ಳಿಯಲ್ಲಿ ಶ್ರೀ ವೀರಭದ್ರೆಶ್ವರ ಯುವಕ ಮಂಡಳದ ಸಹಯೋಗದಲ್ಲಿ ಸಾವಿರಾರು ಭಕ್ತರು ಕೂಡಿ ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. 34ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಸೇವೆಗಳು ನಡೆದವು. ರವಿವಾರ ರಾತ್ರಿ ವಿಜೃಂಭಣೆಯಿಂದ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಸಾಗಿ ವಿಸರ್ಜಿಸಲಾಯಿತು. ಇದಕ್ಕೂ ಪೂರ್ವದಲ್ಲಿ ನೆರೆದ ಭಕ್ತರಿಂದ ವಿವಿಧ ಫಲಾವಳಿ ಸವಾಲು ನಡೆಯಿತು.

300x250 AD
Share This
300x250 AD
300x250 AD
300x250 AD
Back to top