ಗೋಕರ್ಣ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾದನಗೇರಿ ಈ ಶಾಲೆಯ ಎಂಟನೆಯ ತರಗತಿ ಅಭ್ಯಸಿಸಿದ ಸುವರ್ಣ ಭಂಡಾರಕರ 2020-21ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎನ್‌ಎನ್‌ಎಮ್‌ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಕಲಿತ ಶಾಲೆ ಹಾಗೂ ಊರಿಗೆ ಕೀರ್ತಿ ತಂದಿದ್ದಾಳೆ. ಇವಳ ಈ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಮ್‌ಸಿ ಸಂತಸ ವ್ಯಕ್ತಪಡಿಸಿದೆ. ಶಿಕ್ಷಕರಾದ ಮಂಜುನಾಥ್ ಆಚಾರಿ ಮಾರ್ಗದರ್ಶನ ನೀಡಿದ್ದರು.
ಎನ್‌ಎನ್‌ಎಂಎಸ್ ಪರೀಕ್ಷೆಯಲ್ಲಿ ಸುವರ್ಣಾ ಸಾಧನೆ
