Slide
Slide
Slide
previous arrow
next arrow

ಕಾರವಾರ ನಗರಸಭೆಗೆ ರಾಷ್ಟ್ರಮಟ್ಟದ ಸ್ವಚ್ಛ ಸರ್ವೇಕ್ಷಣ- 2022 ಪ್ರಶಸ್ತಿ

ಕಾರವಾರ: ರಾಷ್ಟ್ರಮಟ್ಟದ ಸ್ವಚ್ಛ ಸರ್ವೇಕ್ಷಣ- 2022ರ ಪ್ರಶಸ್ತಿಗೆ ಭಾಜನವಾಗಿರುವ ಕಾರವಾರ ನಗರಸಭೆಯಿಂದ ಶುಕ್ರವಾರ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಲಾಯಿತು. ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ತ್ಯಾಜ್ಯ ಮುಕ್ತ ನಗರ ನಿರ್ಮಾಣ ಮಾಡುವ ಉದ್ದೇಶದಿಂದ ಕೇಂದ್ರ ವಸತಿ ಮತ್ತು ನಗರ…

Read More

ಹನುಮಾನಗಲ್ಲಿ ಶಾಲೆಗೆ ಟೀ ಶರ್ಟ ವಿತರಣೆ

ಜೋಯಿಡಾ: ತಾಲೂಕಿನ ಹನುಮಾನ ಗಲ್ಲಿಯ ಪ್ರಾಥಮಿಕ ಶಾಲೆಯ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಸ್ಸು ಗ್ರಾಮ ಪಂಚಾಯತ ಸದಸ್ಯ ಮಾರುತಿ ಪಾಟೀಲ್ ೫ ಸಾವಿರ ಮೊತ್ತದ ಟೀ ಶರ್ಟ ವಿತರಣೆ ಮಾಡಿದರು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸ್ಪೂರ್ತಿದಾಯಕವಾಗಿ…

Read More

ಸೇವಾ ಪಾಕ್ಷಿಕ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ

ಮುಂಡಗೋಡ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ಅಭಿಯಾನದ ಅಡಿಯಲ್ಲಿ ಬಿಜೆಪಿ ಜಿಲ್ಲಾ ಎಸ್.ಟಿ.ಮೋರ್ಚಾ ವತಿಯಿಂದ ಪಟ್ಟಣದ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡ  ಎಸ್. ಟಿ. ಸಮುದಾಯದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸನ್ಮಾನ…

Read More

ವಿಜ್ಞಾನ ನಾಟಕ ಸ್ಪರ್ಧೆ: ಮಾರಿಕಾಂಬಾ ಪ್ರೌಢಶಾಲಾ‌ ತಂಡ ರಾಜ್ಯ ಮಟ್ಟಕ್ಕೆ

ಶಿರಸಿ: ಬೆಳಗಾವಿಯಲ್ಲಿ ನಡೆದ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಒಂದು ಲಸಿಕೆಯ ಕಥೆಯನ್ನು ಮನೋಜ್ಞವಾಗಿ ಕಟ್ಟಿ ಕೊಟ್ಟ ಇಲ್ಲಿ‌ನ ಮಾರಿಕಾಂಬಾ ಸರಕಾರಿ ಪ್ರೌಢಶಾಲಾ‌ ವಿದ್ಯಾರ್ಥಿಗಳ ತಂಡ  ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದೆ.  ಶುಕ್ರವಾರ ಬೆಳಗಾವಿಯ…

Read More

ಅಂಡಗಿ ಶ್ರೀ ಗುರುಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಶಿರಸಿ: ನವರಾತ್ರಿಯ ಅಂಗವಾಗಿ ತಾಲೂಕಿನ ಅಂಡಗಿ ಶ್ರೀ ಗುರುಮಠದಲ್ಲಿ ಶುಕ್ರವಾರ ಲಲಿತ ಸಹಸ್ರ ನಾಮಾವಳಿ ಸೇರಿದಂತೆ ವಿವರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿ ಯಿಂದ‌ ನೆರವೆರಿದವು. ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರೀ ಅವದೂತ ಸದ್ಗೂರು ಕಲ್ಲೇಶ್ವರ…

Read More

ಎಂಇಎಸ್’ನಲ್ಲಿ ರಕ್ತ ಗುಂಪು ವರ್ಗೀಕರಣ ಹಾಗೂ ರಕ್ತದಾನ ಶಿಬಿರ

ಶಿರಸಿ: ಎಂಇಎಸ್ ನ ಎಂಎಂ ಕಾಲೇಜಿನ ಎನ್ ಸಿ ಸಿ,ಎನ್  ಎಸ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ಘಟಕ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಟಿ ಎಸ್ ಎಸ್ ಆಸ್ಪತ್ರೆಯ ರಕ್ತ ನಿಧಿ ಘಟಕ ಇವುಗಳ…

Read More

ಕ್ರೀಡಾಕೂಟ: ಲಯನ್ಸ್ ವಿದ್ಯಾರ್ಥಿಗಳು ವಿಭಾಗೀಯ ಮಟ್ಟ, ರಾಜ್ಯ ಮಟ್ಟಕ್ಕೆ ಆಯ್ಕೆ

ಶಿರಸಿ; ಉಪನಿರ್ದೇಶಕರ ಕಾರ್ಯಾಲಯ ಶಿರಸಿ, ಶೈಕ್ಷಣಿಕ ಜಿಲ್ಲೆ ಶಿರಸಿ (ಉ.ಕ) ಇವರ ಸಹಯೋಗದಲ್ಲಿ ಪಾರೆಸ್ಟ್ ಭವನದಲ್ಲಿ ನಡೆಸಲಾದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬಾಲಕಿಯರ…

Read More

ಲಯನ್ಸ್ ಶಾಲೆಯ 7 ವಿದ್ಯಾರ್ಥಿಗಳಿಗೆ ಸ್ಕೌಟ್ಸ್, ಗೈಡ್ಸ್ ರಾಜ್ಯ ಪುರಸ್ಕಾರ

ಶಿರಸಿ: ದಾವಣಗೆರೆಯ ಕೊಂಡಜ್ಜಿ ಬಸಪ್ಪ ತರಬೇತಿ ಕೇಂದ್ರದಲ್ಲಿ ನಡೆದ, 2022-23 ನೇ ಸಾಲಿನ ರಾಜ್ಯಪುರಸ್ಕಾರ ಪದಕ ತರಬೇತಿ ಪರೀಕ್ಷೆಯಲ್ಲಿ, ಶಿರಸಿ ಲಯನ್ಸ್ ಶಾಲೆಯ 3 ಸ್ಕೌಟ್ಸ್ ಮತ್ತು 4 ಗೈಡ್ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು, ಅದರಲ್ಲಿ ಸ್ಕೌಟ್ಸ್ ವಿಭಾಗದ…

Read More

ಲಯನ್ಸ್’ನಲ್ಲಿ ‘ಪೀಸ್ ಪೋಸ್ಟರ್ ಕಾಂಟೆಸ್ಟ್’

ಶಿರಸಿ : ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಪೀಸ್ ಪೋಸ್ಟರ್ ಕಾಂಟೆಸ್ಟ್ ಶಿರಸಿ ಲಯನ್ಸ್ ಕ್ಲಬ್ ಅಡಿಯಲ್ಲಿ ಸೆ. 29 ಗುರುವಾರದಂದು ಲಯನ್ಸ್ ಸಭಾಭವನದಲ್ಲಿ ನಡೆಯಿತು. ಒಟ್ಟು ಏಳು ಶಾಲೆಗಳಿಂದ ಅಭ್ಯರ್ಥಿಗಳು ಆಗಮಿಸಿದ್ದು- ಆರು, ಏಳು, ಎಂಟನೇ ವರ್ಗದ ವಿದ್ಯಾರ್ಥಿಗಳು…

Read More

ಜ್ಞಾನವನ್ನು ಮಾರಾಟಕ್ಕಿಡದೆ, ಗಡಿಯಾಚೆಗೂ ಹಂಚುವ ಸಂಸ್ಕೃತಿ ಇರುವುದು ಶಿಕ್ಷಕರು ಹಾಗೂ ಬಾಣಸಿಗರಲ್ಲಿ:ಆತ್ರೇಯ

ಶಿರಸಿ: ಜ್ಞಾನವನ್ನು ಮಾರಾಟಕ್ಕಿಡದೆ, ಗಡಿಯಾಚೆಗೂ ಹಂಚಿಕೊಳ್ಳುವ ಉನ್ನತ ಸಂಸ್ಕೃತಿ ಕಾಣಬರುರುವುದು ಶಿಕ್ಷಕರು ಹಾಗೂ ಬಾಣಸಿಗರಲ್ಲಿ ಮಾತ್ರ. ಆದರೆ ಇದನ್ನು ಸೂಕ್ತವಾಗಿ ಗುರುತಿಸಿ ಗೌರವಿಸಬೇಕಾಗಿದೆ ಎಂದು ಅಕ್ವಾ ಬಯೋ-ಸೊಲ್ಯೂಷನ್ಸ್- ಬೆಂಗಳೂರಿನ  ಆತ್ರೇಯ ಹೇಳಿದರು.   ಅವರು ನಗರದ ಎಂ. ಎಂ.…

Read More
Back to top