Slide
Slide
Slide
previous arrow
next arrow

ಹನುಮಾನಗಲ್ಲಿ ಶಾಲೆಗೆ ಟೀ ಶರ್ಟ ವಿತರಣೆ

300x250 AD

ಜೋಯಿಡಾ: ತಾಲೂಕಿನ ಹನುಮಾನ ಗಲ್ಲಿಯ ಪ್ರಾಥಮಿಕ ಶಾಲೆಯ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಸ್ಸು ಗ್ರಾಮ ಪಂಚಾಯತ ಸದಸ್ಯ ಮಾರುತಿ ಪಾಟೀಲ್ ೫ ಸಾವಿರ ಮೊತ್ತದ ಟೀ ಶರ್ಟ ವಿತರಣೆ ಮಾಡಿದರು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸ್ಪೂರ್ತಿದಾಯಕವಾಗಿ ಟೀ ಶರ್ಟ ವಿತರಿಸಿದ ಮಾರುತಿ ಪಾಟೀಲ್ ಅವರಿಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಮತ್ತು ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top