ಶಿರಸಿ: ಇತ್ತೀಚೆಗೆ ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ, 14 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್ ಸ್ಪರ್ಧೆಯಲ್ಲಿ, ನಗರದ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿ ಕು. ದಿಗಂತ ಸುಧಾಕರ ಹೆಗಡೆ ಮಾದ್ನಕಳ್ ಪ್ರಥಮ ಸ್ಥಾನ ಪಡೆದು ವಿಭಾಗ…
Read Moreಚಿತ್ರ ಸುದ್ದಿ
ಮೈ ಓಟ್ ಇಸ್ ನಾಟ್ ಫಾರ್ ಸೇಲ್: ಹಿತೇಂದ್ರ ನಾಯ್ಕ
ಸಿದ್ದಾಪುರ : ಸಿದ್ದಾಪುರದ ಬಾಲಿಕೊಪ್ಪ ಶಾಲೆಯ 310 ಮಕ್ಕಳಿಗೆ ಟೀಮ್ ಪರಿವರ್ತನೆ ಕಡೆಯಿಂದ ಪಟ್ಟಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿತೇಂದ್ರ ನಾಯ್ಕ ಮಾತನಾಡಿ “ಅರ್ಧ ವಿದ್ಯೆಯನ್ನು ಕಲಿಯಬೇಡಿ ಇದರಿಂದ ಗೆಲುವು ಸಾಧ್ಯವಿಲ್ಲ, ಪೂರ್ತಿ ವಿದ್ಯೆ ಕಲಿಯಿರಿ. ವಿದ್ಯೆ ಕಲಿಯುವ…
Read Moreಪ್ರತಿಭಾ ಕಾರಂಜಿ; ಜಿಲ್ಲಾ ಮಟ್ಟಕ್ಕೆ ಬಿದ್ರಕಾನ್ ವಿದ್ಯಾರ್ಥಿಗಳು
ಸಿದ್ದಾಪುರ: ತಾಲೂಕಿನ ಹಳದಕಟ್ಟಾ ಪ್ರೌಢಶಾಲೆಯಲ್ಲಿ ನಡೆದ ಸಿದ್ದಾಪುರ ತಾಲೂಕಾ ಹಂತದ ಪ್ರತಿಭಾಕಾರಂಜಿಯಲ್ಲಿ ಬಿದ್ರಕಾನಿನ ಎಂ.ಜಿ.ಸಿ.ಎಂ.ಪ್ರೌಢಶಾಲೆ, ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮಿಮಿಕ್ರಿಯಲ್ಲಿ ಧನ್ಯಶ್ರೀ ಎಚ್. ನಾಯ್ಕ ಪ್ರಥಮ, ಗಝಲ್ ಸ್ಪರ್ಧೆಯಲ್ಲಿ ಗೌರವ. ಪಿ. ಭಟ್ಟ ಪ್ರಥಮ…
Read Moreಆಸಕ್ತಿಗೆ ಅನುಗುಣವಾಗಿ ಕ್ರಿಯಾತ್ಮಕವಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ:ಉಪೇಂದ್ರ ಪೈ
ಶಿರಸಿ : ಮಕ್ಕಳು ಸಹಜವಾಗಿ ಕಲಿಯುವಂತಹ ವಾತಾವರಣ ನಿರ್ಮಿಸುವ ಅಗತ್ಯವಿದ್ದು ಮಕ್ಕಳಿಗೆ ಕಲಿಕೆ ಒತ್ತಡ ಉಂಟುಮಾಡದ ರೀತಿಯಲ್ಲಿ ಬೋಧಿಸುವ ಅಗತ್ಯವಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ಅವರು ತಾಲೂಕಿನ ಹುಲೇಕಲ್ ಶ್ರೀದೇವಿ…
Read Moreಬೀಳೂರಿನ ಸ.ಪ.ಪೂ. ಕಾಲೇಜಿನಲ್ಲಿ ಯೂನಿಯನ್ ಉದ್ಘಾಟನಾ ಕಾರ್ಯಕ್ರಮ
ಶಿರಸಿ: ತಾಲೂಕಿನ ಬೀಳೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಯೂನಿಯನ್ ಉದ್ಘಾಟನಾ ಕಾರ್ಯಕ್ರಮವನ್ನು ಅ. 1, ಶನಿವಾರದಂದು ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಯಕ್ಷಗಾನ ಬಾಲ ಕಲಾವಿದೆ ತುಳಸಿ ಹೆಗಡೆ ನೆರವೇರಿಸಲಿದ್ದು,ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ.ಸಿ ಕೃಷ್ಣ ನಾಯ್ಕ್…
Read Moreಕ್ರೀಡಾಕೂಟ: ಸರಸ್ವತಿ ಪಿಯು ಕಾಲೇಜು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
ಕುಮಟಾ: ಹೊನ್ನಾವರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಉತ್ತರ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಲಭಾಗದ ಕೊಂಕಣ ಎಜುಕೇಷನ್ ಸೊಸೈಟಿಯ ಬಿ.ಕೆ. ಭಂಡಾರಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದು…
Read Moreಗಾಂಧಿ ಜಯಂತಿಯಂದು ಸಭಾಧ್ಯಕ್ಷರ ಮನೆ ಎದುರು ಧರಣಿ: ರವೀಂದ್ರ ನಾಯ್ಕ
ಯಲ್ಲಾಪುರ: ಗಾಂಧಿ ಜಯಂತಿಯಾದ ಅಕ್ಟೋಬರ್ 2 ರಂದು ಶಿರಸಿಯಲ್ಲಿ ಬೃಹತ್ ಮೆರವಣಿಗೆಯೊಂದಿಗೆ ವಿಧಾನ ಸಭಾಧ್ಯಕ್ಷರ ಮನೆ ಎದುರು ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. …
Read Moreಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಧಾರ್ಮಿಕ ಕಾರ್ಯಕ್ರಮ
ಶಿರಸಿ: ನವರಾತ್ರಿ ಉತ್ಸವದ ಅಂಗವಾಗಿ ತಾಲೂಕ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ನಗರದ ಅಪೋಲೋ ಹೋಟೆಲ್ ಸಭಾಭವನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬೆಳಗ್ಗೆ 10:30ಕ್ಕೆ ಶ್ರೀ ಜಗದಂಬಾ ಅಂಬಾ ಭವಾನಿ ಮಾತೆಯ ಮಹಾಪೂಜೆಯ ನಂತರ…
Read Moreಲಯನ್ಸ್’ನಿಂದ ವಿಶೇಷ ಮಕ್ಕಳಿಗೆ ಭಜನಾ ಕಾರ್ಯಕ್ರಮ
ಶಿರಸಿ: ಮರಾಠಿಕೊಪ್ಪದಲ್ಲಿರುವ ಅಜಿತ ಮನೋಚೇತನಾ ವಿಕಾಸ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳಿಗಾಗಿ ವಿಶೇಷ ಭಜನಾ ಕಾರ್ಯವನ್ನು ಆಯೋಜಿಸಲಾಗಿತ್ತು. ಶ್ರೀ ಸತ್ಯ ಸಾಯಿ ಭಜನಾ ಮಂಡಳಿಯವರು ಒಂದು ಘಂಟೆ ಕಾಲ ಭಜನೆಯನ್ನು ಮಾಡಿದರು. ಲಯನ್ಸ್ ಸಹೋದರಿಯರು ಮಕ್ಕಳೊಂದಿಗೆ ಬೆರೆತು ಅವರಿಗೆ…
Read Moreಮಂಗಳವಾದ್ಯ,ಪೂರ್ಣಕುಂಭದೊಂದಿಗೆ ಸೂರ್ಯನಾರಾಯಣ ದೇವರ ನೂತನ ಮೂರ್ತಿಗೆ ಸ್ವಾಗತ
ಶಿರಸಿ: ರಾಜ್ಯದ ಇತಿಹಾಸ ಪ್ರಸಿದ್ಧ ಆರು ದೇವಾಲಯಗಳಲ್ಲಿ ಒಂದಾಗಿರುವ ತಾಲೂಕಿನ ಮಳಲಗಾಂವ ಗ್ರಾಮದ ಶ್ರೀ ಸೂರ್ಯನಾರಾಯಣ ದೇವರ ನೂತನ ಮೂರ್ತಿಯನ್ನ ಶಿರಸಿಯಿಂದ ಗ್ರಾಮಕ್ಕೆ ತರುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಶ್ರೀ ದೇವರ ಮೂರ್ತಿ ಭಿನ್ನವಾದ ಹಿನ್ನೆಲೆ ಶಿರಸಿಯ ಶಿಲ್ಪಿಯೊಬ್ಬರ…
Read More