Slide
Slide
Slide
previous arrow
next arrow

ಸಿಎ ಪರೀಕ್ಷೆಯಲ್ಲಿ ಗಣೇಶ ಹೆಗಡೆ ಕೊರ್ಸೆ ಉತ್ತೀರ್ಣ

ಶಿರಸಿ: ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕೊರ್ಸೆ (ಬಿಸ್ಲಕೊಪ್ಪ) ಗಣೇಶ ಸುಬ್ರಾಯ ಹೆಗಡೆ ಕೊರ್ಸೆ ಉತ್ತೀರ್ಣನಾಗುವ ಮೂಲಕ ಅದ್ವಿತೀಯ ಸಾಧನೆಗೈದಿದ್ದಾನೆ. ಈತನು ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ಪಡೆದು, ಇದೀಗ ಸಿಎ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿದ್ದಾರೆ.…

Read More

ಭಾಷಣ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರವಾರ: ಮಹಾತ್ಮಾ ಗಾಂಧೀಜಿಯವರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆವಹಿಸಿ 100 ವರ್ಷಗಳು ಪೂರ್ಣಗೊಂಡಿರುವ ಅಂಗವಾಗಿ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ , ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕುಮಟಾ, ಇಲ್ಲಿ ನಡೆದ ‘ಗಾಂಧಿ ಭಾರತ’ ಭಾಷಣ ಸ್ಪರ್ಧೆಯಲ್ಲಿ ಕಿತ್ತೂರು…

Read More

ರಾಷ್ಟ್ರೀಯ ಮೋಟರ್ ಸೈಕಲ್ ರೇಸ್: ಸ್ಪರ್ಧೆ ಸೋತರೂ ಮನಗೆದ್ದ ದಾಂಡೇಲಿಯ ‘ಪ್ರೇಮಾನಂದ’

ವರದಿ : ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ಸ್ಲೋ ಮೋಟರ್ ಸೈಕಲ್ ರೇಸ್‌ನ ಸ್ಲೋ ಬೈಕ್ ರೇಸಿನಲ್ಲಿ ರಾಷ್ಟ್ರಮಟ್ಟದಲ್ಲಿ ದಾಂಡೇಲಿಗೆ ಪ್ರಪ್ರಥಮ ಬಹುಮಾನ ಬರಬೇಕಿತ್ತು. ಆದರೆ ಕೊನೆ ಕ್ಷಣದ ಚಿಕ್ಕ ತಪ್ಪಿನಿಂದಾಗಿ ದಾಂಡೇಲಿಯ ಸ್ಪರ್ಧಿಯೊಬ್ಬರು ಸೋಲನ್ನು ಒಪ್ಪಿಕೊಳ್ಳಬೇಕಾಯಿತು.…

Read More

ಕಾಳಿ ಉತ್ಸವ ಮುಂದೂಡಿಕೆ

ದಾಂಡೇಲಿ : ಕಾಳಿ ಉತ್ಸವ ಸಮಿತಿಯ ಆಶ್ರಯದಲ್ಲಿ ನಗರದ ಕಾರ್ಮಿಕ ಭವನದಲ್ಲಿ ಡಿ.27ರಿಂದ ಮೂರು ದಿನಗಳವರೆಗೆ ಆಯೋಜಿಸಲಾಗಿದ್ದ ಕಾಳಿ ಉತ್ಸವ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಕಾಳಿ ಉತ್ಸವ ಸಮಿತಿಯ…

Read More

ದಾಂಡೇಲಿಯಲ್ಲಿ ಸಂಪನ್ನಗೊಂಡ ಜಾತ್ರಾ ಮಹೋತ್ಸವ

ದಾಂಡೇಲಿ : ತಾಲ್ಲೂಕಿನ ಹಳಿಯಾಳ ಮುಖ್ಯ ರಸ್ತೆಯ ಶ್ರೇಯಸ್ ಪೇಪರ್ ಮಿಲ್ ಹತ್ತಿರದ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಶಾಖಾಮಠದ 34ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ಗುರುವಾರ ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಭಜನಾ ಕಾರ್ಯಕ್ರಮದ ಮೂಲಕ…

Read More

ಡಿ.28ಕ್ಕೆ ‘ದ್ವಂದ್ವ ಯಕ್ಷ-ಗಾನವೈಭವ’

ಶಿರಸಿ: ಯಕ್ಷಗಾನದ ಅಭಿಮಾನಿ, ಕಲಾಪ್ರೋತ್ಸಾಹಕ ತಾಲೂಕಿನ ಸುಬ್ರಾಯಕೊಡ್ಲಿನ ದಿ. ಕೃಷ್ಣ ಶಿವ ಭಟ್ಟ, ಇವರ ಸ್ಮರಣಾರ್ಥ ಡಿ.28,ಶನಿವಾರದಂದು ಸಂಜೆ 5 ಗಂಟೆಯಿಂದ 7ರವರೆಗೆ ನಗರದ ಟಿಎಸ್ಎಸ್ ಆಸ್ಪತ್ರೆ ಎದುರಿನ ಆದರ್ಶ ನಗರದ ಶ್ರೀಕೃಷ್ಣ ಬಿಲ್ಡಿಂಗ್‌ ಆವಾರದಲ್ಲಿ ‘ದ್ವಂದ್ವ ಯಕ್ಷ-ಗಾನವೈಭವ’…

Read More

ಪ್ರಬಂಧ ಮಂಡನೆ: ಗಣೇಶನಗರ ಪ್ರೌಢಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

ಶಿರಸಿ: ನಗರದ ಸರಕಾರಿ ಪ್ರೌಢಶಾಲೆ ಗಣೇಶನಗರದ ವಿಜ್ಞಾನ ಶಿಕ್ಷಕರಾದ ಕೆ.ಎಲ್.‌ಭಟ್‌ ಮಾರ್ಗದರ್ಶನದಲ್ಲಿ ದರ್ಶನ್‌ ಬಾಗೇವಾಡಿ ಮತ್ತು ರಕ್ಷಿತಾ ಹೆಗಡೆ ಸೇಡಂನಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ವಿಭಾಗದ ಪ್ರೊಜೆಕ್ಟ್‌ ಮಂಡನೆಯಲ್ಲಿ ಪ್ರಶಸ್ತಿಗಳಿಸಿ ಜನೆವರಿ 3 ರಿಂದ 6 ರವರೆಗೆ ಭೋಪಾಲ್‌ನಲ್ಲಿ…

Read More

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ

ನವದೆಹಲಿ: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ತೀವ್ರವಾಗಿ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದಾಖಲಾಗಿದ್ದ ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 92 ವರ್ಷ ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಗುರುವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ…

Read More

ಸೈಬರ್ ವಂಚನೆಯಿಂದ ಹಣ ಕಳೆದುಕೊಂಡ ವ್ಯಕ್ತಿಗೆ ಸೈಬರ್ ಸಹಾಯವಾಣಿ ಆಸರೆ

ದಾಂಡೇಲಿ : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳ ಜಾಲ ಹೆಚ್ಚಾಗತೊಡಗಿದ್ದು, ಸೈಬರ್ ವಂಚನೆಗಳಿಂದ ಜನರನ್ನು ಪಾರು ಮಾಡಲು ಪೊಲೀಸರು ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಸೈಬರ್ ವಂಚನೆಗೆ ಒಳಗಾದವರು ತಕ್ಷಣವೇ ಸೈಬರ್ ಸಹಾಯವಾಣಿ1930 ಗೆ ಕರೆ ಮಾಡಿ…

Read More

‘ವಾಜಗದ್ದೆ ಯುವಕ ಸಂಘಕ್ಕೆ ಸುವರ್ಣ ಸಂಭ್ರಮ’

ಡಿ.28ಕ್ಕೆ ದುರ್ಗಾವಿನಾಯಕ ಸಭಾಭವನದಲ್ಲಿ ಕಾರ್ಯಕ್ರಮ | ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮ ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘಕ್ಕೆ ಸುವರ್ಣ ಸಂಭ್ರಮ. ಇದನ್ನು ಅದ್ದೂರಿಯಾಗಿ ಆಚರಿಸಬೇಕೆಂದು ತೀರ್ಮಾನಿಸಿ ಡಿ. 28ರಂದು ಕಾರ್ಯಕ್ರಮ ಆಯೋಜಿಸಲಾಗಿದೆ…

Read More
Back to top