Slide
Slide
Slide
previous arrow
next arrow

ಜೋಯಿಡಾ ತಾಲೂಕಿನ ವಿವಿಧೆಡೆ ಬಸವ ಜಯಂತಿ ಆಚರಣೆ

 ಜೋಯಿಡಾ: ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ, ಬಸವೇಶ್ವರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಸರಳವಾಗಿ ಆಚರಿಸಲಾಯಿತು. ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ…

Read More

ಮೇ.12ಕ್ಕೆ ಕವಿಕಾವ್ಯ ಬಳಗದ ಸ್ನೇಹ ಸಮ್ಮಿಲನ: ಉಪಾಯನ ಪ್ರಶಸ್ತಿ ಪ್ರದಾನ

ಶಿರಸಿ: ಇಲ್ಲಿನ ಕವಿಕಾವ್ಯ ಬಳಗದ ಹದಿನಾರನೇ ವರ್ಷದ ಸ್ನೇಹ ಸಮ್ಮಿಲನ ಮತ್ತು ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭವು ಮೇ.12, ಭಾನುವಾರದಂದು ಬೆಳಿಗ್ಗೆ 10ಗಂಟೆಯಿಂದ ನಗರದ ಹೊಟೆಲ್ ಮಧುವನದ ಆರಾಧನಾ ಸಭಾಂಗಣದಲ್ಲಿ ನಡೆಯಲಿದೆ. ನಿವೃತ್ತ ಶಿಕ್ಷಕ ಎಸ್‌‌.ಎಸ್‌.ಭಟ್ ಉದ್ಘಾಟಿಸುವ ಕಾರ್ಯಕ್ರಮದ…

Read More

ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ ಉತ್ಸವ ಸಂಪನ್ನ

ಭಟ್ಕಳ: ತಾಲ್ಲೂಕಿನ ಪ್ರಸಿದ್ದ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ೫೦ನೇ ವರ್ಷದ ಪುನರ್ ಪ್ರತಿಷ್ಠಾ ವರ್ಧಂತಿ ಉತ್ಸವ ಶುಕ್ರವಾರ ಸಂಪನ್ನಗೊಂಡಿತು. ವರ್ಧಂತಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ಪುಣ್ಯಾಹ ವಾಚನ,ಶತ ಕುಂಭಾಭಿಷೇಕ, ಪಂಚದುರ್ಗಾ ಹವನ ಸೇರಿದಂತೆ ವಿವಿಧ…

Read More

ಪ್ರದೀಪ್ ಜ್ಯವೇಲ್ಲರ್ಸ್ ನಲ್ಲಿ ಅಕ್ಷಯ ತೃತೀಯಾಕ್ಕೆ ಖರೀದಿ ಜೋರು

ಶಿರಸಿ: ಅಕ್ಷಯಾ ತೃತೀಯಾದ ಶುಭ ದಿನದಂದು ಶಿರಸಿಯ ಜನತೆ ಇಲ್ಲಿಯ ಸಿಂಪಿಗಲ್ಲಿಯಲ್ಲಿರುವ ಪ್ರದೀಪ್ ಜ್ಯುವೆಲ್ಲರ್ಸ್ ( ಸರಾಫ್ ಬಝಾರ್ ) ಅಂಗಡಿಯಲ್ಲಿ ಬಂಗಾರ ಕೊಂಡುಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ‌. ಖ್ಯಾತ ಬೆಳ್ಳಿ, ಬಂಗಾರದ ಆಭರಣದ ತಯಾರಕರಾದ ಪ್ರದೀಪ್ ಎಲ್ಲಂಕರ್…

Read More

ಜೂ.29ರಿಂದ ಅಳ್ವೇಕೋಡಿ ದುರ್ಗಾಪರಮೇಶ್ವರಿ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ಅಳ್ವೇಕೋಡಿಯ ಸಮುದ್ರ ಮತ್ತು ನದಿಯ ಸಂಗಮ ತೀರದಲ್ಲಿ ವಿರಾಜಿಸುತ್ತಿರುವ, ಅತಿ ಪುರಾತನವಾದ ಜಾಗೃತ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಸನ್ನಿಧಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಜೂನ್ ೨೯ರಿಂದ ಆರಂಭವಾಗಲಿದೆ…

Read More

ಭಾನ್ಕುಳಿಮಠದಲ್ಲಿ ಶಂಕರಪಂಚಮಿ ಉತ್ಸವಕ್ಕೆ ಚಾಲನೆ

ಸಿದ್ದಾಪುರ: ತಾಲೂಕಿನ ಶ್ರೀರಾಮದೇವ ಭಾನ್ಕುಳಿಮಠದ ಗೋಸ್ವರ್ಗದಲ್ಲಿ ಶಂಕರಪಂಚಮಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಶುಕ್ರವಾರದಿಂದ ಆರಂಭಗೊಂಡಿದೆ.ಬೆಳಗ್ಗೆ ಗುರುವಂದನೆ, ದೇವತಾ ಪ್ರಾರ್ಥನೆ, ಸ್ವಸ್ತಿಪುಣ್ಯಾಹ, ದೇವನಾಂದಿ, ಋತ್ವಿಗ್ವರಣ, ಮಹಾಸಂಕಲ್ಪ, ಬ್ರಹ್ಮಕೂರ್ಚಹವನ, ಗೋಪೂಜೆ, ಗಣಹವನ ನಡೆಯಿತು.ಚಂಡೀ ಹವನದ ಪಾರಾಯಣ, ಯಜುರ್ವೇದ ಪಾರಾಯಣ…

Read More

ಅಂಬಾಗಿರಿ ನೂತನ ದೇವಾಲಯದಲ್ಲಿ ‘ನಿಧಿಕುಂಭ’ ಅಳವಡಿಕೆ

ಶಿರಸಿ: ಅಂಬಾಗಿರಿಯಲ್ಲಿ ನಿರ್ಮಾಣ ಹಂತದಲ್ಲಿರುವ  ಕಾಳಿಕಾಭವಾನಿ ನೂತನ ಶಿಲಾಮಯ ದೇವಳದಲ್ಲಿ ನಡೆದ ಕಾರ್ಯಕ್ರಮದಲ್ಲಿ  ‘ನಿಧಿಕುಂಭ’ವನ್ನು ವಿದ್ಯುಕ್ತವಾಗಿ ಅಳವಡಿಸಲಾಯಿತು. ಶಿಲಾಮಯ ನಿಧಿಕುಂಭವನ್ನು ಕಳೆದ ಮೂರು ದಿನಗಳ ಹಿಂದೆ  ದೇವಸ್ಥಾನದ ಕಾರ್ಯಾಲಯದಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಇರಿಸಲಾಗಿತ್ತು. ಅದರಲ್ಲಿ ಭಕ್ತರು  ಮೊದಲೇ ಸಿದ್ದಪಡಿಸಲಾದ.…

Read More

ಮೇ.11ಕ್ಕೆ ಗಿಳಿಗುಂಡಿಯಲ್ಲಿ ರಾಗ ಸಂಗೀತೋತ್ಸವ “ನಾದಸಿರಿ”

ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ತಾಲೂಕಿನ ಗಡಿಯಂಚಿನಲ್ಲಿರುವ ಪ್ರಕೃತಿ-ಸಂಸ್ಕೃತಿಗಳ ಸಂವೇದನೆಯ ತಾಣವಾದ ಗಿಳಿಗುಂಡಿಯಲ್ಲಿ, ಹುಟ್ಟಿಕೊಂಡ ಸಂಸ್ಥೆ “ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ”. ಕಳೆದ 10 ವರ್ಷಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತದ ಅಧ್ಯಯನ-ಅಧ್ಯಾಪನ-ಅಭಿವ್ಯಕ್ತಿ ಹಾಗೂ ಪ್ರಚಾರಕ್ಕಾಗಿ, ಸಂಗೀತ ಪರಂಪರೆಯನ್ನು ಉಳಿಸಲು,…

Read More

SSLC: ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆ ಶೇ.97% ಫಲಿತಾಂಶ

ಸಿದ್ದಾಪುರ: ಕಳೆದ ಎಸ್ಎಸ್ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿನ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯ 28 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ- 97 ರಷ್ಟು ಸಾಧನೆ ಮಾಡಿದ್ದಾರೆ. ಉನ್ನತ ಶ್ರೇಣಿಯಲ್ಲಿ 6,ಪ್ರಥಮ ಶ್ರೇಣಿ 18, ಹಾಗೂ…

Read More

ಸರ್ವಾನುಮತದ ಠರಾವಿಗೆ ಕಾರ್ಯಾಧ್ಯಕ್ಷರ ಮೇಲೆ ಮಾತ್ರ ಕೇಸ್ ದಾಖಲು !

ಇದೇನಾ ಸಹಕಾರಿ ಸಾಕ್ಷರತೆ ಎಂದ ಸದಸ್ಯ ಜನತೆ ! ದ್ವೇಷ ರಾಜಕೀಯಕ್ಕೆ ಸದಸ್ಯರು ಪುಲ್ ಗರಂ ಗೋಪಿಕೃಷ್ಣ🖋 ಶಿರಸಿ: ರಾಜ್ಯದ ಸಹಕಾರಿ ರಂಗದಲ್ಲಿ ಉತ್ತರ ಕನ್ನಡ ಸಹಕಾರಿ ಕ್ಷೇತ್ರ ಬಹಳ ಎತ್ತರದ ಸ್ಥಾನದಲ್ಲಿತ್ತು. ಆದರೆ ಇತ್ತಿಚಿನ ಕೆಲವು ವರ್ಷದಲ್ಲಿನ…

Read More
Back to top